ಸದಸ್ಯರ ಚರ್ಚೆಪುಟ:Sudheerbs

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Sudheerbs


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೧೩:೨೩, ೨೮ ಏಪ್ರಿಲ್ ೨೦೨೦ (UTC)

ಧನ್ಯವಾದಗಳು[ಬದಲಾಯಿಸಿ]

ನೀವು ಕನ್ನಡ ವಿಕಿಪೀಡಿಯದಲ್ಲಿ ಕಲ್ಲಡ್ಕ ಟೀ ಲೇಖನ ಸೇರಿಸಿದ್ದಕ್ಕೆ ಧನ್ಯವಾದಗಳು.--ಪವನಜ ಯು. ಬಿ. (ಚರ್ಚೆ) ೦೫:೨೪, ೫ ಮೇ ೨೦೨೦ (UTC)

ವಿಕಿಪೀಡಿಯಾದಲ್ಲಿ ಸಮರ್ಪಕವಾಗಿ ಲೇಖನಗಳನ್ನು ಸೇರಿಸಲು ತರಬೇತಿ ಹಾಗೂ ಮಾರ್ಗದರ್ಶನ ನೀಡಿರುವುದಕ್ಕೆ ಧನ್ಯವಾದಗಳು --Sudheerbs (ಚರ್ಚೆ) ೦೫:೩೦, ೫ ಮೇ ೨೦೨೦ (UTC)

ನಿಮ್ಮ ವೆಂಕಟರಮಣ ದೇವಸ್ಥಾನ, ಕಾರ್ಕಳ‎ ಲೇಖನ ಓದಿದೆ. ಚೆನ್ನಾಗಿ ಮೂಡಿಬಂದಿದೆ. ಐತಿಹಾಸಿಕ ವಿಷಯಗಳು ಸಮ್ಮಿಳಿತವಾಗಿ ಆಸಕ್ತಿಕರ ಮಾಹಿತಿ ಹೊಂದಿದೆ. ಈ ದೇವಸ್ಥಾನದ ಪರಿಚಯ ಮಾಡಿಸಿದಕ್ಕಾಗಿ ಧನ್ಯವಾದಗಳು. --Prashanth Bhavani Shankar (ಚರ್ಚೆ) ೧೪:೪೭, ೩ ಜೂನ್ ೨೦೨೦ (UTC)

@Prashanth Bhavani Shankar: ಧನ್ಯವಾದಗಳು.--Sudheer Shanbhogue (ಚರ್ಚೆ) ೧೫:೦೨, ೩ ಜೂನ್ ೨೦೨೦ (UTC)

ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ[ಬದಲಾಯಿಸಿ]

ಆತ್ಮೀಯ @Sudheerbs:,

ವಿಕಿಪೀಡಿಯಾಕ್ಕೆ ನಿಮ್ಮ ಪ್ರಮುಖ ಕೊಡುಗೆಗಳಿಗಾಗಿ ಧನ್ಯವಾದಗಳು!

ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ. ಈ ಅವಕಾಶದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಕೆಲವು ಸರಳವಾದ ಪ್ರಶ್ನೆಗಳನ್ನು ಉತ್ತರಿಸಿ. ಚರ್ಚೆಯ ಸಮಯ ನಿಗದಿಪಡಿಸಲು ನಾವು ಅರ್ಹ ಭಾಗವಹಿಸುವವರನ್ನು ಸಂಪರ್ಕಿಸುತ್ತೇವೆ.

ಧನ್ಯವಾದಗಳು, BGerdemann (WMF) (ಚರ್ಚೆ) ೨೩:೩೬, ೨ ಜೂನ್ ೨೦೨೦ (UTC)

ಈ ಸಮೀಕ್ಷೆಯನ್ನು ಮಧ್ಯಸ್ಥ ಸೇವೆಯ ಮೂಲಕ ನಡೆಸಲಾಗುವುದು, ಅದು ಹೆಚ್ಚುವರಿ ನಿಯಮಗಳಿಗೆ ಒಳಪಟ್ಟಿರುತ್ತದೆ. ಗೌಪ್ಯತೆ ಮತ್ತು ಡೇಟಾ ನಿರ್ವಹಣೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ಸಮೀಕ್ಷೆ ಗೌಪ್ಯತೆ ಹೇಳಿಕೆ ನೋಡಿ.

ಉತ್ತಮ ಕಾರ್ಯ ನಿಮ್ಮಿಂದ. ಹಾರೈಕೆಗಳು.

ನಿಮ್ಮ ಲೇಖನಗಳನ್ನ ಸ್ವಲ್ಪ ತಿದ್ದಿದೆ. ಕ್ಷಮೆ ಇರಲಿ. Mallikarjunasj (talk) ೧೮:೨೪, ೮ ಜೂನ್ ೨೦೨೦ (UTC)

@Mallikarjunasj: ಧನ್ಯವಾದಗಳು.. ಪ್ರತಿ ಒಬ್ಬ ವಿಕಿಪಪೀಡಿಯಾ ಸಂಪಾದಕನ ಜವಾಬ್ದಾರಿ ಅದು.. ಕ್ಷಮೆ ಕೇಳುವ ಪ್ರಮೇಯವೇ ಇಲ್ಲ..--Sudheer Shanbhogue (ಚರ್ಚೆ) ೧೯:೨೧, ೮ ಜೂನ್ ೨೦೨೦ (UTC)


ವಿಶ್ವಾಸಕ್ಕೆ ಋಣಿ. Mallikarjunasj (talk) ೧೯:೨೩, ೮ ಜೂನ್ ೨೦೨೦ (UTC)

[Wikimedia Foundation elections 2021] Candidates meet with South Asia + ESEAP communities[ಬದಲಾಯಿಸಿ]

Hello,

As you may already know, the 2021 Wikimedia Foundation Board of Trustees elections are from 4 August 2021 to 17 August 2021. Members of the Wikimedia community have the opportunity to elect four candidates to a three-year term. After a three-week-long Call for Candidates, there are 20 candidates for the 2021 election.

An event for community members to know and interact with the candidates is being organized. During the event, the candidates will briefly introduce themselves and then answer questions from community members. The event details are as follows:

  • Bangladesh: 4:30 pm to 7:00 pm
  • India & Sri Lanka: 4:00 pm to 6:30 pm
  • Nepal: 4:15 pm to 6:45 pm
  • Pakistan & Maldives: 3:30 pm to 6:00 pm
  • Live interpretation is being provided in Hindi.
  • Please register using this form

For more details, please visit the event page at Wikimedia Foundation elections/2021/Meetings/South Asia + ESEAP.

Hope that you are able to join us, KCVelaga (WMF), ೦೬:೩೪, ೨೩ ಜುಲೈ ೨೦೨೧ (UTC)

ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ[ಬದಲಾಯಿಸಿ]

ಆತ್ಮೀಯ Sudheerbs,

ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. 2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ.

ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.

ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ. MediaWiki message delivery (ಚರ್ಚೆ) ೦೬:೪೭, ೨೮ ಆಗಸ್ಟ್ ೨೦೨೧ (UTC)

https://kn.wikipedia.org/s/2sf3

Please translate this article from English.

Please trasnalte the article https://kn.wikipedia.org/s/2sf3 from the corresponding English article.

First Newsletter: Wikimedia Wikimeet India 2022[ಬದಲಾಯಿಸಿ]

Dear Wikimedian,

We are glad to inform you that the second iteration of Wikimedia Wikimeet India is going to be organised in February. This is an upcoming online wiki event that is to be conducted from 18 to 20 February 2022 to celebrate International Mother Language Day. The planning of the event has already started and there are many opportunities for Wikimedians to volunteer in order to help make it a successful event. The major announcement is that submissions for sessions has opened from yesterday until a month (until 23 January 2022). You can propose your session here. For more updates and how you can get involved in the same, please read the first newsletter

If you want regular updates regarding the event on your talk page, please add your username here. You will get the next newsletter after 15 days. Please get involved in the event discussions, open tasks and so on.

MediaWiki message delivery (ಚರ್ಚೆ) ೧೪:೩೬, ೨೪ ಡಿಸೆಂಬರ್ ೨೦೨೧ (UTC)

On behalf of User:Nitesh (CIS-A2K)

First Newsletter: Wikimedia Wikimeet India 2022[ಬದಲಾಯಿಸಿ]

Dear Wikimedian,

We are glad to inform you that the second iteration of Wikimedia Wikimeet India is going to be organised in February. This is an upcoming online wiki event that is to be conducted from 18 to 20 February 2022 to celebrate International Mother Language Day. The planning of the event has already started and there are many opportunities for Wikimedians to volunteer in order to help make it a successful event. The major announcement is that submissions for sessions has opened from yesterday until a month (until 23 January 2022). You can propose your session here. For more updates and how you can get involved in the same, please read the first newsletter

If you want regular updates regarding the event on your talk page, please add your username here. You will get the next newsletter after 15 days. Please get involved in the event discussions, open tasks and so on.

MediaWiki message delivery (ಚರ್ಚೆ) ೦೭:೩೫, ೨೫ ಡಿಸೆಂಬರ್ ೨೦೨೧ (UTC)

On behalf of User:Nitesh (CIS-A2K)

Second Newsletter: Wikimedia Wikimeet India 2022[ಬದಲಾಯಿಸಿ]

Dear Wikimedian,

Happy New Year! Hope you are doing well and safe. It's time to update you regarding Wikimedia Wikimeet India 2022, the second iteration of Wikimedia Wikimeet India which is going to be conducted in February. Please note the dates 18 to 20 February 2022 of the event. The submissions has opened from 23 December until 23 January 2022. You can propose your session here. We want a few proposals from Indian communities or Wikimedians. For more updates and how you can get involved in the same, please read the second newsletter

If you want regular updates regarding the event on your talk page, please add your username here. You will get the next newsletter after 15 days. Please get involved in the event discussions, open tasks and so on.

MediaWiki message delivery (ಚರ್ಚೆ) ೦೫:೪೪, ೮ ಜನವರಿ ೨೦೨೨ (UTC)

On behalf of User:Nitesh (CIS-A2K)

Second Newsletter: Wikimedia Wikimeet India 2022[ಬದಲಾಯಿಸಿ]

Dear Wikimedian,

Happy New Year! Hope you are doing well and safe. It's time to update you regarding Wikimedia Wikimeet India 2022, the second iteration of Wikimedia Wikimeet India which is going to be conducted in February. Please note the dates 18 to 20 February 2022 of the event. The submissions has opened from 23 December until 23 January 2022. You can propose your session here. We want a few proposals from Indian communities or Wikimedians. For more updates and how you can get involved in the same, please read the second newsletter

If you want regular updates regarding the event on your talk page, please add your username here. You will get the next newsletter after 15 days. Please get involved in the event discussions, open tasks and so on.

MediaWiki message delivery (ಚರ್ಚೆ) ೦೬:೦೪, ೮ ಜನವರಿ ೨೦೨೨ (UTC)

On behalf of User:Nitesh (CIS-A2K)

WikiConference India 2023: Program submissions and Scholarships form are now open[ಬದಲಾಯಿಸಿ]

Dear Wikimedian,

We are really glad to inform you that WikiConference India 2023 has been successfully funded and it will take place from 3 to 5 March 2023. The theme of the conference will be Strengthening the Bonds.

We also have exciting updates about the Program and Scholarships.

The applications for scholarships and program submissions are already open! You can find the form for scholarship here and for program you can go here.

For more information and regular updates please visit the Conference Meta page. If you have something in mind you can write on talk page.

‘‘‘Note’’’: Scholarship form and the Program submissions will be open from 11 November 2022, 00:00 IST and the last date to submit is 27 November 2022, 23:59 IST.

Regards

MediaWiki message delivery (ಚರ್ಚೆ) ೧೬:೫೫, ೧೬ ನವೆಂಬರ್ ೨೦೨೨ (IST)[reply]

(on behalf of the WCI Organizing Committee)

WikiConference India 2023: Open Community Call and Extension of program and scholarship submissions deadline[ಬದಲಾಯಿಸಿ]

Dear Wikimedian,

Thank you for supporting Wiki Conference India 2023. We are humbled by the number of applications we have received and hope to learn more about the work that you all have been doing to take the movement forward. In order to offer flexibility, we have recently extended our deadline for the Program and Scholarships submission- you can find all the details on our Meta Page.

COT is working hard to ensure we bring together a conference that is truly meaningful and impactful for our movement and one that brings us all together. With an intent to be inclusive and transparent in our process, we are committed to organizing community sessions at regular intervals for sharing updates and to offer an opportunity to the community for engagement and review. Following the same, we are hosting the first Open Community Call on the 3rd of December, 2022. We wish to use this space to discuss the progress and answer any questions, concerns or clarifications, about the conference and the Program/Scholarships.

Please add the following to your respective calendars and we look forward to seeing you on the call

Furthermore, we are pleased to share the email id of the conference contact@wikiconferenceindia.org which is where you could share any thoughts, inputs, suggestions, or questions and someone from the COT will reach out to you. Alternatively, leave us a message on the Conference talk page. Regards MediaWiki message delivery (ಚರ್ಚೆ) ೨೧:೫೧, ೨ ಡಿಸೆಂಬರ್ ೨೦೨೨ (IST)[reply]

On Behalf of, WCI 2023 Core organizing team.

ವಿಕಿ ಸಮ್ಮಿಲನ ೨೦೨೩, ಉಡುಪಿ[ಬದಲಾಯಿಸಿ]

The_gate_to_Udupi_Town] ಕನ್ನಡ ವಿಕಿ ಸಮ್ಮಿಲನ ೨೦೨೩, ಉಡುಪಿ "Wikidata"

ಹಲವು ವರ್ಷಗಳ ನಂತರ ಕನ್ನಡ ವಿಕಿಮೀಡಿಯನ್ನರ ಭೌತಿಕ ಸಮ್ಮಿಲನವನ್ನು ಜನವರಿ ೨೨,೨೦೨೩ರಂದು ಉಡುಪಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಎಲ್ಲ ಸಂಪಾದಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು ಬಹಳ ಸಮಯದ ನಂತರ ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ ವಿಕಿಮೀಡಿಯನ್ನರ ಸಮಾಗಮವು ಜ್ಞಾನದ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ ವಿಶ್ವಾಸವಿದೆ. ಕನ್ನಡ ವಿಕಿಸಮುದಾಯದ ಎಲ್ಲಾ ಸಂಪಾದಕರು ಸ್ವಯಂಪ್ರೇರಣೆಯಿಂದ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ಎಲ್ಲಾ ಕನ್ನಡ ವಿಕಿಮೀಡಿಯನ್ನರಿಗೆ ಪ್ರೀತಿಯ ಸ್ವಾಗತ.

ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ ಪುಟಕ್ಕೆ ಭೇಟಿ ಕೊಡಿ.


ಈ ಸಂದೇಶ ವಿಕಾಸ್ ಹೆಗಡೆ ಅವರ ಪರವಾಗಿ ಕಳಿಸಲಾಗಿದೆ.


ಹೊಸ ವರ್ಷದ ಶುಭಾಶಯಗಳು. ~aanzx ©೧೪:೩೭, ೩೧ ಡಿಸೆಂಬರ್ ೨೦೨೨ (IST)[reply]


ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕ ಸ್ಪರ್ದೆ ಆಹ್ವಾನ[ಬದಲಾಯಿಸಿ]

ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕವಾಗಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ವಿಕಿಪೀಡಿಯಾದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಬರವಣಿಗೆ ಸ್ಪರ್ಧೆ ನಡೆಯುತ್ತದೆ, ಇದು ಪ್ರಪಂಚದಾದ್ಯಂತದ ಜಾನಪದ ಸಂಪ್ರದಾಯಗಳನ್ನು ದಾಖಲಿಸಲುವ ವಿಕಿಮೀಡಿಯಾ ಕಾಮನ್ಸ್‌ನ ವಿಕಿ ಲವ್ಸ್ ಫೋಕ್ಲೋರ್ (WLF) ಛಾಯಾಗ್ರಹಣ ಅಭಿಯಾನದ ವಿಕಿಪೀಡಿಯ ಆವೃತ್ತಿಯಾಗಿದೆ. ಸ್ಪರ್ದೆ 1 ಫೆಬ್ರವರಿ 2023ರಿಂದ 31 ಮಾರ್ಚ್ 2023 ವರೆಗೆ ನಡೆಯುತ್ತದೆ.

ಬಾಗವಹಿಸಲು ಈ ಪುಟಕ್ಕೆ ಭೇಟಿ ಕೊಡಿ..

~aanzx ©