ಸದಸ್ಯ:Varun G J

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ವರುಣ್ ಜಿ ಜೆ

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಎಂಎ, ಸಮೂಹ ಸಂವಹನ ಪತ್ರಿಕೋದ್ಯಮ ವಿಭಾಗದಲ್ಲಿ ನಾಲ್ಕನೇ ಸೆಮಿಸ್ಟರ್ ಓದುತ್ತಿದ್ದೇನೆ. ಪುಸ್ತಕ ಓದುವುದು, ಪತ್ರಿಕೆಗಳಿಗೆ ಲೇಖನ-ನುಡಿಚಿತ್ರಗಳನ್ನು ಬರೆಯುವುದು ನನ್ನ ಹವ್ಯಾಸಗಳು

ದೂರದ ಪಯಣ, ಚಾರಣಕ್ಕೆ ಹೋಗುವುದು, ಹೊಸದನ್ನು ಕಲಿಯುವುದು ಇವು ನನ್ನಿಷ್ಟದ ಸಂಗತಿಗಳು.