ಸದಸ್ಯ:ಸಂಗೀತ ಶ್ರೀ ಕೆ.

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಸಂಗೀತ ಶ್ರೀ ಕೆ. ತಂದೆ ಹೆಸರು ಕುಮಾರ್ . ತಾಯಿ ಹೆಸರು ಶಾರದ. ನಾನು ಪತ್ರಿಕೋದ್ಯಮ ವಿದ್ಯಾರ್ಥಿನಿ. ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಓದುತ್ತಿದ್ದೇನೆ. ಲೇಖನಗಳನ್ನು ಹೆಚ್ಚು ಬರೆಯಬೇಕೆಂಬ ಆಸೆ ತುಂಬಾ ಇದೆ.