ವೀರಭದ್ರ
ಗೋಚರ
ವೀರಭದ್ರ | |
---|---|
ಶಿವನ ವೀರ ಅವತಾರ ಶಕ್ತಿ , ರಕ್ಷಣೆ , ಶುಭದ ದೇವರು. | |
ಇತರ ಹೆಸರುಗಳು |
|
ಸಂಲಗ್ನತೆ | ಶಿವ |
ನೆಲೆ | ಕೈಲಾಸ |
ಗ್ರಹ | ಅಂಗಾರಕ (ಮಂಗಳ) |
ಮಂತ್ರ |
|
ಆಯುಧ | ತ್ರಿಶೂಲ, ವೀರಗತ್ತಿ, ಬಾಣ, ಇತರೇ... |
ಯುದ್ಧಗಳು | ದಕ್ಷ ಯಜ್ಞ |
ದಿನ | ಮಂಗಳವಾರ |
ಸಂಗಾತಿ | ಭದ್ರಕಾಳಿ |
ವಾಹನ | |
ಗ್ರಂಥಗಳು | ಶಿವ ಪುರಾಣ |
ಹಬ್ಬಗಳು |
|
ಪೌರಾಣಿಕ ಹಿನ್ನೆಲೆ
[ಬದಲಾಯಿಸಿ]ದಾಕ್ಷಾಯಿಣಿ ಅಗ್ನಿಗೆ ಹಾರಿ ಆತ್ಮಹತ್ಯೆ ಮಾಡಿಕೊ೦ಡ ವಿಷಯ ಶಿವನಿಗೆ ತಿಳಿಯುತ್ತಲೆ ಆತ ತನ್ನ ಜಟೆಯನ್ನು ನೆಲಕ್ಕೆ ಹೊಡೆದಾಗ ವೀರಭದ್ರ ಜನಿಸುತ್ತಾರೆ.. ಆತ ಸೇನಾಧಿಪತಿಯಾಗಿ ಯಜ್ಞವನ್ನು ನಾಶಮಾಡಿ ಆ ಯಜ್ಞವನ್ನು ಆಯೋಜಿಸಿದ್ದ ದಕ್ಷಬ್ರಹ್ಮನನ್ನು ಕೊಲ್ಲುತ್ತಾನೆ ತದನಂತರ ಶಿವನ ಆಜ್ಞೆಯಂತೆ ಕರ್ನಾಟಕದ ಕದಳಿವನದಲ್ಲಿ ಬಂದು ನೆಲೆಸುತ್ತಾನೆ. ಅದೇ ಮುಂದೆ ಬಾಳೆಹೊನ್ನೂರು ಎಂದು ಪ್ರಸಿದ್ಧವಾಗಿದೆ. [೧]ಶ್ರೀ ವೀರಭದ್ರೇಶ್ವರ ದೇವಾಲಯ. ಗದಗ ಜಿಲ್ಲೆ ಮುಂಡರಗಿ ತಾಲೂಕಾ ಶ್ರೀಕ್ಷೇತ್ರ ಸಿಂಗಟಾಲೂರಿನಲ್ಲಿ ತುಂಗಭದ್ರಾ ನದಿಯ ದಂಡೆಯಲ್ಲಿ ಗುಡ್ಡದ ಮೇಲೆ ನೆಲಸಿರುವ ವೀರಭದ್ರೇಶ್ವರ ಸುತ್ತಮುತ್ತಲಿನ ಗ್ರಾಮದ ಜನತೆಯ ಕುಲದೇವನಾಗಿ ಅವರ ಹಿತವನ್ನು ಕಾಯುವನು.
ಉಲ್ಲೇಖ
[ಬದಲಾಯಿಸಿ]
ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ | |
---|---|
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ | |
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ | |
ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ |