ಬಿಪಿನ್ ಚಂದ್ರ ಪಾಲ್
ಗೋಚರ
ಬಿಪಿನ್ ಚಂದ್ರ ಪಾಲ್ | |
---|---|
ಜನನ | ನವಂಬರ್ ೭,೧೮೫೮ ಹಬಿಗನಿ, ಸಿಲ್ಹೇಟ್,ಅಸ್ಸಾಂ |
ಮರಣ | ಮೇ ೨೦. ೧೯೩೨ |
Organization(s) | Indian National Congress, ಬ್ರಹ್ಮ ಸಮಾಜ |
ಚಳುವಳಿ | ಭಾರತದ ಸ್ವಾತಂತ್ರ್ಯ ಚಳವಳಿ |
Signature | |
ಬಿಪಿನ್ ಚಂದ್ರ ಪಾಲ್ (ಜನನ-ನವೆಂಬರ್ ೭, ೧೮೫೮) ಈಗಿನ ಬಾಂಗ್ಲಾದೇಶದ ಸಿಲ್ಹೆಟ್ ನ ಶ್ರೀಮಂತ ಕಾಯಸ್ಥ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ರಾಮ ಚಂದ್ರ ಪಾಲ್. ಇವರು ಉತ್ತಮ ಶಿಕ್ಷಕ, ಪತ್ರಕರ್ತ, ವಾಗ್ಮಿ, ಬರಹಗಾರ ಮತ್ತು ಗ್ರಂಥ ಪಾಲಕರಾಗಿದ್ದರು. ಇವರು ಪ್ರಾರಂಭ ಮಾಡಿದ ಪತ್ರಿಕೆ - ವ೦ದೇ ಮಾತರಂ.
ಇಪ್ಪತ್ತನೇ ಶತಮಾನದ ಪೂರ್ವಾರ್ದದಲ್ಲಿ ಅತ್ಯಂತ ದೇಶಪ್ರೇಮದಿಂದ ಹೋರಾಡಿ ಪ್ರಾಣತೆತ್ತ ಕೆಲವೇ ಉನ್ನತ ರಾಷ್ಟ್ರವಾದಿ ಕಾಂಗ್ರೆಸ್ ನಾಯಕತ್ರಯರಲ್ಲೊಬ್ಬರು. ಇನ್ನಿಬ್ಬರು ಸಹಚರರೆಂದರೆ ಬಾಲಗಂಗಾಧರ ತಿಲಕ ಮತ್ತು ಲಾಲಾ ಲಜಪತ ರಾಯ್ ಜನ ಈ ಮೂವರನ್ನು ಲಾಲ್-ಬಾಲ್-ಪಾಲ್ ಎಂದೇ ಕರೆಯುತ್ತಿದ್ದರು.