ವಿಷಯಕ್ಕೆ ಹೋಗು

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (1954–1959)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ.[] ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.[]

  1. ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
  2. ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
  3. ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.


ಪುರಸ್ಕೃತರ ಪಟ್ಟಿ

[ಬದಲಾಯಿಸಿ]
ಹೋಮಿ ಜಹಾಂಗೀರ್ ಭಾಭಾ


ಶಾಂತಿ ಸ್ವರೂಪ್ ಭಟ್ನಾಗರ್


ಮೈಥಿಲಿ ಶರಣ್ ಗುಪ್ತಾ


ಭಾವುರಾವ್ ಪಾಟೀಲ್


ಹುಸೇನ್ ಅಹಮದ್ ಮದನಿ


ಜೋಶ್ ಮಲಿಹಾಬಾದಿ


ವಲ್ಲತೋಳ್ ನಾರಾಯಣ ಮೆನನ್


ಪಾಲ್ದೆನ್ ತೊಂಡುಪ್ ನಮ್‌ಗ್ಯಾಲ್


ಎಂ. ಎಸ್. ಸುಬ್ಬುಲಕ್ಷ್ಮೀ


ಕೆ. ಎಸ್. ತಿಮ್ಮಯ್ಯ


ಸುನೀತಿ ಕುಮಾರ್ ಚಟರ್ಜಿ


ಕಮಲಾದೇವಿ ಚಟ್ಟೋಪಾಧ್ಯಾಯ


ರಾಮೇಶ್ವರಿ ನೆಹರು


ಪ್ರಾಣ ಕೃಷ್ಣ ಪಾರಿಜಾ


ರುಕ್ಮಿಣಿದೇವಿ ಅರುಂಡೇಲ್


ಧ್ಯಾನ್ ಚಂದ್


ಆಲಂ ಯಾರ್ ಜಂಗ್ ಬಹಾದ್ದೂರ್


ಸಿ. ಕೆ. ನಾಯ್ಡು


ವೀರ್ ಸಿಂಗ್



ಆಳಗಪ್ಪ ಚೆಟ್ಟಿಯಾರ್


ಹಜಾರಿ ಪ್ರಸಾದ್ ದ್ವಿವೇದಿ


ಮುಷ್ತಾಖ್ ಹುಸೇನ್ ಖಾನ್


ಜಿ. ಎಸ್. ಸರ್ದೇಸಾಯಿ


ಕೆ. ಎ. ನೀಲಕಂಠ ಶಾಸ್ತ್ರಿ


ಬಸೀಸ್ವರ್ ಸೇನ್


ಸಲೀಂ ಅಲಿ


ಎನ್. ಎಸ್. ಹರ್ಡೀಕರ್


ಅಲ್ಲಾವುದ್ದೀನ್ ಖಾನ್


ಕುವೆಂಪು


ರಾವ್ ರಾಜಾ ಹನೂತ್ ಸಿಂಗ್


ಸೂರ್ಯನಾರಾಯಣ್ ವ್ಯಾಸ್


ಡಿ. ಎನ್. ವಾಡಿಯಾ


ರಾಮ್‌ಧಾರಿ ಸಿಂಗ್ ದಿನಕರ್


ಪಮ್ಮಾಳ್ ಸಂಬಂಧ ಮುದಲಿಯಾರ್


ತೇನ್ಜಿಂಗ್ ನೋರ್ಗೆ
ವರ್ಷ ಪುರಸ್ಕೃತರು ಕ್ಷೇತ್ರ ರಾಜ್ಯ
1954 ಹೋಮಿ ಜಹಂಗೀರ್ ಭಾಭಾ ವಿಜ್ಞಾನ-ಇಂಜಿನಿಯರಿಂಗ್ ಮಹಾರಾಷ್ಟ್ರ
1954 ಶಾಂತಿ ಸ್ವರೂಪ್ ಭಟ್ನಾಗರ್ ವಿಜ್ಞಾನ-ಇಂಜಿನಿಯರಿಂಗ್ ಉತ್ತರಪ್ರದೇಶ
1954 ಮಹದೇವ ಅಯ್ಯರ್ ಗಣಪತಿ ನಾಗರಿಕ ಸೇವೆ ಒರಿಸ್ಸಾ
1954 ಜ್ಞಾನಚಂದ್ರ ಘೋಶ್ ವಿಜ್ಞಾನ-ಇಂಜಿನಿಯರಿಂಗ್ ಪಶ್ಚಿಮಬಂಗಾಳ
1954 ರಾಧಾಕೃಷ್ಣ ಗುಪ್ತಾ ನಾಗರಿಕ ಸೇವೆ ದೆಹಲಿ
1954 ಮೈಥಿಲಿಶರಣ ಗುಪ್ತಾ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1954 ಆರ್. ಆರ್. ಹಂಡಾ ನಾಗರಿಕ ಸೇವೆ ಪಂಜಾಬ್
1954 ಅಮರ್‌ನಾಥ್ ಝಾ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1954 ಅಜುಧಿಯಾ ನಾಥ್ ಖೋಸ್ಲಾ ವಿಜ್ಞಾನ-ಇಂಜಿನಿಯರಿಂಗ್ ದೆಹಲಿ
1954 ಕರಿಯಮಾಣಿಕಂ ಶ್ರೀನಿವಾಸ ಕೃಷ್ಣನ್ ವಿಜ್ಞಾನ-ಇಂಜಿನಿಯರಿಂಗ್ ತಮಿಳುನಾಡು
1954 ಮೌಲಾನಾ ಹುಸೇನ್ ಅಹಮದ್ ಮದನಿ ಸಾಹಿತ್ಯ-ಶಿಕ್ಷಣ ಪಂಜಾಬ್
1954 ಜೋಶ್ ಮಲಿಹಾಬಾದಿ ಸಾಹಿತ್ಯ-ಶಿಕ್ಷಣ ದೆಹಲಿ
1954 ವೈಕುಂಠಭಾಯಿ ಮೆಹ್ತಾ ಸಾರ್ವಜನಿಕ ವ್ಯವಹಾರ ಗುಜರಾತ್
1954 ವಲ್ಲತೋಳ್ ನಾರಾಯಣ ಮೆನನ್ ಸಾಹಿತ್ಯ-ಶಿಕ್ಷಣ ಕೇರಳ
1954 ಎ. ಲಕ್ಷ್ಮಣಸ್ವಾಮಿ ಮೊದಲಿಯಾರ್ ಸಾಹಿತ್ಯ-ಶಿಕ್ಷಣ ತಮಿಳುನಾಡು
1954 ಪಾಲ್ದೆನ್ ತೊಂಡುಪ್ ನಮ್‌ಗ್ಯಾಲ್ ಸಾರ್ವಜನಿಕ ವ್ಯವಹಾರ ಪಂಜಾಬ್
1954 ವಿ. ನರಹರಿ ರಾವ್ ನಾಗರಿಕ ಸೇವೆ ಕರ್ನಾಟಕ
1954 ಪಾಂಡ್ಯಾಲ ಸತ್ಯನಾರಾಯಣ ರಾವು ನಾಗರಿಕ ಸೇವೆ ಆಂಧ್ರಪ್ರದೇಶ
1954 ಜೈಮಿನಿ ರಾಯ್ ಕಲೆ ಪಶ್ಚಿಮಬಂಗಾಳ
1954 ಸುಕುಮಾರ್ ಸೇನ್ ನಾಗರಿಕ ಸೇವೆ ಪಶ್ಚಿಮಬಂಗಾಳ
1954 ಸತ್ಯ ನಾರಾಯಣ ಶಾಸ್ತ್ರಿ ವೈದ್ಯಕೀಯ ಉತ್ತರಪ್ರದೇಶ
1954 ಎಂ.ಎಸ್.ಸುಬ್ಬುಲಕ್ಷ್ಮಿ ಕಲೆ ತಮಿಳುನಾಡು
1954 ಕೋಡಂದೇರ ಸುಬ್ಬಯ್ಯ ತಿಮ್ಮಯ್ಯ ನಾಗರಿಕ ಸೇವೆ ಕರ್ನಾಟಕ
1955 ಫತೇಚಂದ್ ಬಂಧ್ವಾರ್ ನಾಗರಿಕ ಸೇವೆ ಪಂಜಾಬ್
1955 ಲಲಿತ್ ಮೋಹನ್ ಬ್ಯಾನರ್ಜಿ ವೈದ್ಯಕೀಯ ಪಶ್ಚಿಮ ಬಂಗಾಳ
1955 ಸುನೀತಿ ಕುಮಾರ್ ಚಟರ್ಜಿ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1955 ಕಮಲಾದೇವಿ ಚಟ್ಟೋಪಾಧ್ಯಾಯ ಸಮಾಜ ಸೇವೆ ಪಶ್ಚಿಮ ಬಂಗಾಳ
1955 ಸುರೇಂದರ್ ಕುಮಾರ್ ಡೇ ನಾಗರಿಕ ಸೇವೆ  ಅಮೇರಿಕ ಸಂಯುಕ್ತ ಸಂಸ್ಥಾನ
1955 ವಸಂತ್ ಆರ್. ಖಾನೋಲ್ಕರ್ ವೈದ್ಯಕೀಯ ಮಹಾರಾಷ್ಟ್ರ
1955 ಸುಂದರ್ ದಾಸ್ ಖುಂಗಾರ್ ನಾಗರಿಕ ಸೇವೆ ಪಂಜಾಬ್
1955 ರಾಮೇಶ್ವರಿ ನೆಹರು ಸಮಾಜ ಸೇವೆ ಉತ್ತರಪ್ರದೇಶ
1955 ಪ್ರಾಣ ಕೃಷ್ಣ ಪಾರಿಜಾ ಸಾಹಿತ್ಯ-ಶಿಕ್ಷಣ ಒರಿಸ್ಸಾ
1955 ಮಡಪಾಟಿ ಹನುಮಂತರಾವ್ ಸಮಾಜ ಸೇವೆ ಆಂಧ್ರಪ್ರದೇಶ
1955 ಮಾಣಿಕ್‌ಲಾಲ್ ಸಂಕಲ್‌ಚಂದ್ ಠಾಕರ್ ಸಾಹಿತ್ಯ-ಶಿಕ್ಷಣ ದೆಹಲಿ
1955 ಅಟ್ಟೂರ್ ರಂಗಸ್ವಾಮಿ ವೆಂಕಟಾಚಾರಿ ನಾಗರಿಕ ಸೇವೆ ತಮಿಳುನಾಡು
1956 ರುಕ್ಮಿಣಿದೇವಿ ಅರುಂಡೇಲ್ ಕಲೆ ತಮಿಳುನಾಡು
1956 ರಾಜಶೇಖರ್ ಬಸು ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1956 ಧ್ಯಾನ್ ಚಂದ್ ಕ್ರೀಡೆ ಪಂಜಾಬ್
1956 ಮಾಲೂರ್ ಶ್ರೀನಿವಾಸ ತಿರುಮಲೆ ಅಯ್ಯಂಗಾರ್ ನಾಗರಿಕ ಸೇವೆ ತಮಿಳುನಾಡು
1956 ನವಾಬ್ ಆಲಂ ಯಾರ್ ಜಂಗ್ ಬಹಾದುರ್ ಸಾರ್ವಜನಿಕ ವ್ಯವಹಾರ ಆಂಧ್ರಪ್ರದೇಶ
1956 ಪುಷ್ಪಾವತಿ ಜನಾರ್ದನರಾಯ್ ಮೆಹ್ತಾ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
1956 ಕೊಟ್ಟಾರಿ ಕನಕಯ್ಯ ನಾಯ್ಡು ಕ್ರೀಡೆ ತಮಿಳುನಾಡು
1956 ಮುತ್ತುಲಕ್ಷ್ಮೀ ರೆಡ್ಡಿ ವೈದ್ಯಕೀಯ ತಮಿಳುನಾಡು
1956 ಕನ್ವರ್ ಸೇನ್ ನಾಗರಿಕ ಸೇವೆ ರಾಜಸ್ಥಾನ
1956 ವೀರ್ ಸಿಂಗ್ ಸಾಹಿತ್ಯ-ಶಿಕ್ಷಣ ಪಂಜಾಬ್
1956 ಕಸ್ತೂರಿ ಶ್ರೀನಿವಾಸನ್ ಸಾಹಿತ್ಯ-ಶಿಕ್ಷಣ ಪಂಜಾಬ್
1956 ಮಹಾದೇವಿ ವರ್ಮಾ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1956 ತಿರುವಾಡಿ ಸಾಂಬಶಿವ ವೆಂಕಟರಾಮನ್ ವಿಜ್ಞಾನ-ತಂತ್ರಜ್ಞಾನ ತಮಿಳುನಾಡು
1957 ಭಿಖಂ ಲಾಲ್ ಆತ್ರೇಯ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1957 ಟಿ. ಬಾಲಸರಸ್ವತಿ ಕಲೆ ತಮಿಳುನಾಡು
1957 ಅಳಗಪ್ಪ ಚೆಟ್ಟಿಯಾರ್ ಸಮಾಜ ಸೇವೆ ತಮಿಳುನಾಡು
1957 ಹಜಾರಿ ಪ್ರಸಾದ್ ದ್ವಿವೇದಿ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1957 ಅಬೀದ್ ಹುಸೇನ್ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1957 ಮುಷ್ತಾಖ್ ಹುಸೇನ್ ಖಾನ್ ಕಲೆ ಮಧ್ಯಪ್ರದೇಶ
1957 ಲಕ್ಷ್ಮೀ ಮೆನನ್ ಸಾರ್ವಜನಿಕ ವ್ಯವಹಾರ ಕೇರಳ
1957 ರಾಧಾ ಕುಮುದ್ ಮುಖರ್ಜಿ ಸಾರ್ವಜನಿಕ ವ್ಯವಹಾರ ಪಶ್ಚಿಮ ಬಂಗಾಳ
1957 ಕೆ. ಕೋವಿಲಗಂ ಕುಟ್ಟಿ ಎಟ್ಟನ್ ರಾಜಾ ನಾಗರಿಕ ಸೇವೆ ಕೇರಳ
1957 ಆಂಡಾಳ್ ವೆಂಕಟಸುಬ್ಬಾರಾವ್ ಸಮಾಜ ಸೇವೆ ಆಂಧ್ರಪ್ರದೇಶ
1957 ಶ್ರೀ ಕೃಷ್ಣ ನಾರಾಯಣ ರತನಜಂಕರ್ ಕಲೆ ಉತ್ತರಪ್ರದೇಶ
1957 ಶ್ಯಾಮ್ ನಂದನ್ ಸಹಾಯ್ ಸಾಹಿತ್ಯ-ಶಿಕ್ಷಣ ಬಿಹಾರ
1957 ಗೋವಿಂದ ಸಖಾರಾಮ್ ಸರ್ದೇಸಾಯಿ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1957 ಕೆ. ಎ. ನೀಲಕಂಠ ಶಾಸ್ತ್ರಿ ಸಾಹಿತ್ಯ-ಶಿಕ್ಷಣ ತಮಿಳುನಾಡು
1957 ಬಸೀಸ್ವರ್ ಸೇನ್ ವಿಜ್ಞಾನ-ತಂತ್ರಜ್ಞಾನ ಪಶ್ಚಿಮ ಬಂಗಾಳ
1957 ಸಿದ್ಧೇಶ್ವರ್ ವರ್ಮಾ ಸಾಹಿತ್ಯ-ಶಿಕ್ಷಣ ಚಂಡೀಗಡ
1958 ಸಲೀಂ ಅಲಿ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
1958 ವಿಜಯ ಆನಂದ್ ಕ್ರೀಡೆ ಉತ್ತರಪ್ರದೇಶ
1958 ಡಿ. ಪಿ. ರಾಯ್ ಚೌಧುರಿ ಕಲೆ ಪಶ್ಚಿಮ ಬಂಗಾಳ
1958 ಜಹಂಗೀರ್ ಘಾಂದಿ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
1958 ನಾರಾಯಣ ಸುಬ್ಬರಾವ್ ಹರ್ಡೀಕರ್ ಸಮಾಜ ಸೇವೆ ಕರ್ನಾಟಕ
1958 ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಕಲೆ ತಮಿಳುನಾಡು
1958 ಅಲ್ಲಾವುದ್ದೀನ್ ಖಾನ್ ಕಲೆ ಉತ್ತರಪ್ರದೇಶ
1958 ಕುಮಾರ ಪದ್ಮ ಶಿವಶಂಕರ ಮೆನನ್ ನಾಗರಿಕ ಸೇವೆ ಕೇರಳ
1958 ಆರತಿಲ್ ಸಿ. ನಾರಾಯಣನ್ ನಂಬಿಯಾರ್ ನಾಗರಿಕ ಸೇವೆ ಕೇರಳ
1958 ಕುಪ್ಪಳ್ಳಿ ವೆಂಕಟಪ್ಪಗೌಡ ಪುಟ್ಟಪ್ಪಗೌಡ ಸಾಹಿತ್ಯ-ಶಿಕ್ಷಣ ಕರ್ನಾಟಕ
1958 ಪೂಲ ತಿರುಪತಿ ರಾಜು ಸಾಹಿತ್ಯ-ಶಿಕ್ಷಣ ರಾಜಸ್ಥಾನ
1958 ಕಮಲೇಂದುಮತಿ ಶಾಹ್ ಸಮಾಜ ಸೇವೆ ದೆಹಲಿ
1958 ರಾವ್ ರಾಜಾ ಹನೂತ್ ಸಿಂಗ್ ಸಾರ್ವಜನಿಕ ವ್ಯವಹಾರ ರಾಜಸ್ಥಾನ
1958 ರುಸ್ತಂ ಜಲ್ ವಕೀಲ್ ವೈದ್ಯಕೀಯ ಮಹಾರಾಷ್ಟ್ರ
1958 ಸೂರ್ಯನಾರಾಯಣ್ ವ್ಯಾಸ್ ಸಾಹಿತ್ಯ-ಶಿಕ್ಷಣ ಮಧ್ಯಪ್ರದೇಶ
1958 ದಾರಾಶಾಹ್ ನೊಶೆರ್ವಾನ್ ವಾಡಿಯಾ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
1959 ಸಿಸಿರ್ ಕುಮಾರ್ ಬಾಧುರಿ[lower-alpha ೧] ಕಲೆ ಪಶ್ಚಿಮ ಬಂಗಾಳ
1959 ರಾಮ್‌ಧಾರಿ ಸಿಂಗ್ ದಿನಕರ್ ಸಾಹಿತ್ಯ-ಶಿಕ್ಷಣ ಬಿಹಾರ
1959 ಅಲಿ ಯಾವರ್ ಜಂಗ್ ನಾಗರಿಕ ಸೇವೆ ಮಹಾರಾಷ್ಟ್ರ
1959 ಹನ್ಸಾ ಜೀವರಾಜ್ ಮೆಹ್ತಾ ಸಮಾಜ ಸೇವೆ ಮಹಾರಾಷ್ಟ್ರ
1959 ಪಮ್ಮಾಳ್ ಸಂಬಂಧ ಮುದಲಿಯಾರ್ ಕಲೆ ತಮಿಳುನಾಡು
1959 ತಿರುಪ್ಪಾತ್ತೂರ್ ಆರ್. ವೆಂಕಟಾಚಲಮೂರ್ತಿ ಸಾಹಿತ್ಯ-ಶಿಕ್ಷಣ ತಮಿಳುನಾಡು
1959 ತೇನ್ಜಿಂಗ್ ನೋರ್ಕೆ ಕ್ರೀಡೆ ಪಶ್ಚಿಮ ಬಂಗಾಳ
1959 ಭಾವುರಾವ್ ಪಾಟೀಲ್ ಸಮಾಜ ಸೇವೆ ಮಹಾರಾಷ್ಟ್ರ
1959 ಜಲ್ ಗವಾಶಾಹ್ ಪೇಮಾಸ್ಟರ್ ವೈದ್ಯಕೀಯ ಮಹಾರಾಷ್ಟ್ರ
1959 ಧನವಂತಿ ರಾಮರಾವು ಸಮಾಜ ಸೇವೆ ಮಹಾರಾಷ್ಟ್ರ
1959 ನಿರ್ಮಲ್ ಕುಮಾರ್ ಸಿಧಾಂತ ಸಾಹಿತ್ಯ-ಶಿಕ್ಷಣ ಪಶ್ಚಿಮಬಂಗಾಳ
1959 ಮೈಸೂರು ವಾಸುದೇವಾಚಾರ್ಯ ಕಲೆ ಕರ್ನಾಟಕ
1959 ಭಾರ್ಗವರಾಮ್ ವಿಠಲ್ ವರೇರ್ಕರ್ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
1959 ಗುಲಾಂ ಯಜ್ದಾನಿ ವಿಜ್ಞಾನ-ತಂತ್ರಜ್ಞಾನ ಆಂಧ್ರಪ್ರದೇಶ

ಉಲ್ಲೇಖಗಳು

[ಬದಲಾಯಿಸಿ]
  1. "'Scheme-PadmaAwards-050514.pdf'" (PDF). Archived from the original (PDF) on 2016-11-15. Retrieved 2019-08-31.
  2. English, ಇಂಗ್ಲೀಷ್ ವಿಕಿಪೀಡಿಯದಲ್ಲಿ ಭಾರತ ಸರಕಾರದ ನಾಗರಿಕ ಪ್ರಶಸ್ತಿಗಳ ಸ್ಥರಗಳನ್ನು ಕ್ರಮವಾಗಿ ಈ ರೀತಿ ವಿಭಜಿಸಲಾಗಿದೆ
  3. "List of recipients of Padma Bhushan awards (1954–59)" (PDF). Ministry of Home Affairs (India). 14 August 2013. pp. 1–9. Archived from the original (PDF) on 15 ಅಕ್ಟೋಬರ್ 2015. Retrieved 23 August 2015.
  4. Sarkar, Chanchal (3 June 2001). "When is an apology not an apology: The losers". The Tribune. Retrieved 21 November 2015.


ಉಲ್ಲೇಖ ದೋಷ: <ref> tags exist for a group named "lower-alpha", but no corresponding <references group="lower-alpha"/> tag was found