ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (1954–1959)
ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ.[೧] ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.[೨]
- ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
- ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
- ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.
ಪುರಸ್ಕೃತರ ಪಟ್ಟಿ[ಬದಲಾಯಿಸಿ]
ವರ್ಷ | ಪುರಸ್ಕೃತರು | ಕ್ಷೇತ್ರ | ರಾಜ್ಯ |
---|---|---|---|
1954 | ಹೋಮಿ ಜಹಂಗೀರ್ ಭಾಭಾ | ವಿಜ್ಞಾನ-ಇಂಜಿನಿಯರಿಂಗ್ | ಮಹಾರಾಷ್ಟ್ರ |
1954 | ಶಾಂತಿ ಸ್ವರೂಪ್ ಭಟ್ನಾಗರ್ | ವಿಜ್ಞಾನ-ಇಂಜಿನಿಯರಿಂಗ್ | ಉತ್ತರಪ್ರದೇಶ |
1954 | ಮಹದೇವ ಅಯ್ಯರ್ ಗಣಪತಿ | ನಾಗರಿಕ ಸೇವೆ | ಒರಿಸ್ಸಾ |
1954 | ಜ್ಞಾನಚಂದ್ರ ಘೋಶ್ | ವಿಜ್ಞಾನ-ಇಂಜಿನಿಯರಿಂಗ್ | ಪಶ್ಚಿಮಬಂಗಾಳ |
1954 | ರಾಧಾಕೃಷ್ಣ ಗುಪ್ತಾ | ನಾಗರಿಕ ಸೇವೆ | ದೆಹಲಿ |
1954 | ಮೈಥಿಲಿಶರಣ ಗುಪ್ತಾ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ |
1954 | ಆರ್. ಆರ್. ಹಂಡಾ | ನಾಗರಿಕ ಸೇವೆ | ಪಂಜಾಬ್ |
1954 | ಅಮರ್‌ನಾಥ್ ಝಾ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ |
1954 | ಅಜುಧಿಯಾ ನಾಥ್ ಖೋಸ್ಲಾ | ವಿಜ್ಞಾನ-ಇಂಜಿನಿಯರಿಂಗ್ | ದೆಹಲಿ |
1954 | ಕರಿಯಮಾಣಿಕಂ ಶ್ರೀನಿವಾಸ ಕೃಷ್ಣನ್ | ವಿಜ್ಞಾನ-ಇಂಜಿನಿಯರಿಂಗ್ | ತಮಿಳುನಾಡು |
1954 | ಮೌಲಾನಾ ಹುಸೇನ್ ಅಹಮದ್ ಮದನಿ | ಸಾಹಿತ್ಯ-ಶಿಕ್ಷಣ | ಪಂಜಾಬ್ |
1954 | ಜೋಶ್ ಮಲಿಹಾಬಾದಿ | ಸಾಹಿತ್ಯ-ಶಿಕ್ಷಣ | ದೆಹಲಿ |
1954 | ವೈಕುಂಠಭಾಯಿ ಮೆಹ್ತಾ | ಸಾರ್ವಜನಿಕ ವ್ಯವಹಾರ | ಗುಜರಾತ್ |
1954 | ವಲ್ಲತೋಳ್ ನಾರಾಯಣ ಮೆನನ್ | ಸಾಹಿತ್ಯ-ಶಿಕ್ಷಣ | ಕೇರಳ |
1954 | ಎ. ಲಕ್ಷ್ಮಣಸ್ವಾಮಿ ಮೊದಲಿಯಾರ್ | ಸಾಹಿತ್ಯ-ಶಿಕ್ಷಣ | ತಮಿಳುನಾಡು |
1954 | ಪಾಲ್ದೆನ್ ತೊಂಡುಪ್ ನಮ್‌ಗ್ಯಾಲ್ | ಸಾರ್ವಜನಿಕ ವ್ಯವಹಾರ | ಪಂಜಾಬ್ |
1954 | ವಿ. ನರಹರಿ ರಾವ್ | ನಾಗರಿಕ ಸೇವೆ | ಕರ್ನಾಟಕ |
1954 | ಪಾಂಡ್ಯಾಲ ಸತ್ಯನಾರಾಯಣ ರಾವು | ನಾಗರಿಕ ಸೇವೆ | ಆಂಧ್ರಪ್ರದೇಶ |
1954 | ಜೈಮಿನಿ ರಾಯ್ | ಕಲೆ | ಪಶ್ಚಿಮಬಂಗಾಳ |
1954 | ಸುಕುಮಾರ್ ಸೇನ್ | ನಾಗರಿಕ ಸೇವೆ | ಪಶ್ಚಿಮಬಂಗಾಳ |
1954 | ಸತ್ಯ ನಾರಾಯಣ ಶಾಸ್ತ್ರಿ | ವೈದ್ಯಕೀಯ | ಉತ್ತರಪ್ರದೇಶ |
1954 | ಎಂ.ಎಸ್.ಸುಬ್ಬುಲಕ್ಷ್ಮಿ | ಕಲೆ | ತಮಿಳುನಾಡು |
1954 | ಕೋಡಂದೇರ ಸುಬ್ಬಯ್ಯ ತಿಮ್ಮಯ್ಯ | ನಾಗರಿಕ ಸೇವೆ | ಕರ್ನಾಟಕ |
1955 | ಫತೇಚಂದ್ ಬಂಧ್ವಾರ್ | ನಾಗರಿಕ ಸೇವೆ | ಪಂಜಾಬ್ |
1955 | ಲಲಿತ್ ಮೋಹನ್ ಬ್ಯಾನರ್ಜಿ | ವೈದ್ಯಕೀಯ | ಪಶ್ಚಿಮ ಬಂಗಾಳ |
1955 | ಸುನೀತಿ ಕುಮಾರ್ ಚಟರ್ಜಿ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ |
1955 | ಕಮಲಾದೇವಿ ಚಟ್ಟೋಪಾಧ್ಯಾಯ | ಸಮಾಜ ಸೇವೆ | ಪಶ್ಚಿಮ ಬಂಗಾಳ |
1955 | ಸುರೇಂದರ್ ಕುಮಾರ್ ಡೇ | ನಾಗರಿಕ ಸೇವೆ | ![]() |
1955 | ವಸಂತ್ ಆರ್. ಖಾನೋಲ್ಕರ್ | ವೈದ್ಯಕೀಯ | ಮಹಾರಾಷ್ಟ್ರ |
1955 | ಸುಂದರ್ ದಾಸ್ ಖುಂಗಾರ್ | ನಾಗರಿಕ ಸೇವೆ | ಪಂಜಾಬ್ |
1955 | ರಾಮೇಶ್ವರಿ ನೆಹರು | ಸಮಾಜ ಸೇವೆ | ಉತ್ತರಪ್ರದೇಶ |
1955 | ಪ್ರಾಣ ಕೃಷ್ಣ ಪಾರಿಜಾ | ಸಾಹಿತ್ಯ-ಶಿಕ್ಷಣ | ಒರಿಸ್ಸಾ |
1955 | ಮಡಪಾಟಿ ಹನುಮಂತರಾವ್ | ಸಮಾಜ ಸೇವೆ | ಆಂಧ್ರಪ್ರದೇಶ |
1955 | ಮಾಣಿಕ್‌ಲಾಲ್ ಸಂಕಲ್‌ಚಂದ್ ಠಾಕರ್ | ಸಾಹಿತ್ಯ-ಶಿಕ್ಷಣ | ದೆಹಲಿ |
1955 | ಅಟ್ಟೂರ್ ರಂಗಸ್ವಾಮಿ ವೆಂಕಟಾಚಾರಿ | ನಾಗರಿಕ ಸೇವೆ | ತಮಿಳುನಾಡು |
1956 | ರುಕ್ಮಿಣಿದೇವಿ ಅರುಂಡೇಲ್ | ಕಲೆ | ತಮಿಳುನಾಡು |
1956 | ರಾಜಶೇಖರ್ ಬಸು | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ |
1956 | ಧ್ಯಾನ್ ಚಂದ್ | ಕ್ರೀಡೆ | ಪಂಜಾಬ್ |
1956 | ಮಾಲೂರ್ ಶ್ರೀನಿವಾಸ ತಿರುಮಲೆ ಅಯ್ಯಂಗಾರ್ | ನಾಗರಿಕ ಸೇವೆ | ತಮಿಳುನಾಡು |
1956 | ನವಾಬ್ ಆಲಂ ಯಾರ್ ಜಂಗ್ ಬಹಾದುರ್ | ಸಾರ್ವಜನಿಕ ವ್ಯವಹಾರ | ಆಂಧ್ರಪ್ರದೇಶ |
1956 | ಪುಷ್ಪಾವತಿ ಜನಾರ್ದನರಾಯ್ ಮೆಹ್ತಾ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ |
1956 | ಕೊಟ್ಟಾರಿ ಕನಕಯ್ಯ ನಾಯ್ಡು | ಕ್ರೀಡೆ | ತಮಿಳುನಾಡು |
1956 | ಮುತ್ತುಲಕ್ಷ್ಮೀ ರೆಡ್ಡಿ | ವೈದ್ಯಕೀಯ | ತಮಿಳುನಾಡು |
1956 | ಕನ್ವರ್ ಸೇನ್ | ನಾಗರಿಕ ಸೇವೆ | ರಾಜಸ್ಥಾನ |
1956 | ವೀರ್ ಸಿಂಗ್ | ಸಾಹಿತ್ಯ-ಶಿಕ್ಷಣ | ಪಂಜಾಬ್ |
1956 | ಕಸ್ತೂರಿ ಶ್ರೀನಿವಾಸನ್ | ಸಾಹಿತ್ಯ-ಶಿಕ್ಷಣ | ಪಂಜಾಬ್ |
1956 | ಮಹಾದೇವಿ ವರ್ಮಾ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ |
1956 | ತಿರುವಾಡಿ ಸಾಂಬಶಿವ ವೆಂಕಟರಾಮನ್ | ವಿಜ್ಞಾನ-ತಂತ್ರಜ್ಞಾನ | ತಮಿಳುನಾಡು |
1957 | ಭಿಖಂ ಲಾಲ್ ಆತ್ರೇಯ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ |
1957 | ಟಿ. ಬಾಲಸರಸ್ವತಿ | ಕಲೆ | ತಮಿಳುನಾಡು |
1957 | ಅಳಗಪ್ಪ ಚೆಟ್ಟಿಯಾರ್ | ಸಮಾಜ ಸೇವೆ | ತಮಿಳುನಾಡು |
1957 | ಹಜಾರಿ ಪ್ರಸಾದ್ ದ್ವಿವೇದಿ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ |
1957 | ಅಬೀದ್ ಹುಸೇನ್ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ |
1957 | ಮುಷ್ತಾಖ್ ಹುಸೇನ್ ಖಾನ್ | ಕಲೆ | ಮಧ್ಯಪ್ರದೇಶ |
1957 | ಲಕ್ಷ್ಮೀ ಮೆನನ್ | ಸಾರ್ವಜನಿಕ ವ್ಯವಹಾರ | ಕೇರಳ |
1957 | ರಾಧಾ ಕುಮುದ್ ಮುಖರ್ಜಿ | ಸಾರ್ವಜನಿಕ ವ್ಯವಹಾರ | ಪಶ್ಚಿಮ ಬಂಗಾಳ |
1957 | ಕೆ. ಕೋವಿಲಗಂ ಕುಟ್ಟಿ ಎಟ್ಟನ್ ರಾಜಾ | ನಾಗರಿಕ ಸೇವೆ | ಕೇರಳ |
1957 | ಆಂಡಾಳ್ ವೆಂಕಟಸುಬ್ಬಾರಾವ್ | ಸಮಾಜ ಸೇವೆ | ಆಂಧ್ರಪ್ರದೇಶ |
1957 | ಶ್ರೀ ಕೃಷ್ಣ ನಾರಾಯಣ ರತನಜಂಕರ್ | ಕಲೆ | ಉತ್ತರಪ್ರದೇಶ |
1957 | ಶ್ಯಾಮ್ ನಂದನ್ ಸಹಾಯ್ | ಸಾಹಿತ್ಯ-ಶಿಕ್ಷಣ | ಬಿಹಾರ |
1957 | ಗೋವಿಂದ ಸಖಾರಾಮ್ ಸರ್ದೇಸಾಯಿ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ |
1957 | ಕೆ. ಎ. ನೀಲಕಂಠ ಶಾಸ್ತ್ರಿ | ಸಾಹಿತ್ಯ-ಶಿಕ್ಷಣ | ತಮಿಳುನಾಡು |
1957 | ಬಸೀಸ್ವರ್ ಸೇನ್ | ವಿಜ್ಞಾನ-ತಂತ್ರಜ್ಞಾನ | ಪಶ್ಚಿಮ ಬಂಗಾಳ |
1957 | ಸಿದ್ಧೇಶ್ವರ್ ವರ್ಮಾ | ಸಾಹಿತ್ಯ-ಶಿಕ್ಷಣ | ಚಂಡೀಗಡ |
1958 | ಸಲೀಂ ಅಲಿ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ |
1958 | ವಿಜಯ ಆನಂದ್ | ಕ್ರೀಡೆ | ಉತ್ತರಪ್ರದೇಶ |
1958 | ಡಿ. ಪಿ. ರಾಯ್ ಚೌಧುರಿ | ಕಲೆ | ಪಶ್ಚಿಮ ಬಂಗಾಳ |
1958 | ಜಹಂಗೀರ್ ಘಾಂದಿ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
1958 | ನಾರಾಯಣ ಸುಬ್ಬರಾವ್ ಹರ್ಡೀಕರ್ | ಸಮಾಜ ಸೇವೆ | ಕರ್ನಾಟಕ |
1958 | ಅರಿಯಾಕುಡಿ ರಾಮಾನುಜ ಅಯ್ಯಂಗಾರ್ | ಕಲೆ | ತಮಿಳುನಾಡು |
1958 | ಅಲ್ಲಾವುದ್ದೀನ್ ಖಾನ್ | ಕಲೆ | ಉತ್ತರಪ್ರದೇಶ |
1958 | ಕುಮಾರ ಪದ್ಮ ಶಿವಶಂಕರ ಮೆನನ್ | ನಾಗರಿಕ ಸೇವೆ | ಕೇರಳ |
1958 | ಆರತಿಲ್ ಸಿ. ನಾರಾಯಣನ್ ನಂಬಿಯಾರ್ | ನಾಗರಿಕ ಸೇವೆ | ಕೇರಳ |
1958 | ಕುಪ್ಪಳ್ಳಿ ವೆಂಕಟಪ್ಪಗೌಡ ಪುಟ್ಟಪ್ಪಗೌಡ | ಸಾಹಿತ್ಯ-ಶಿಕ್ಷಣ | ಕರ್ನಾಟಕ |
1958 | ಪೂಲ ತಿರುಪತಿ ರಾಜು | ಸಾಹಿತ್ಯ-ಶಿಕ್ಷಣ | ರಾಜಸ್ಥಾನ |
1958 | ಕಮಲೇಂದುಮತಿ ಶಾಹ್ | ಸಮಾಜ ಸೇವೆ | ದೆಹಲಿ |
1958 | ರಾವ್ ರಾಜಾ ಹನೂತ್ ಸಿಂಗ್ | ಸಾರ್ವಜನಿಕ ವ್ಯವಹಾರ | ರಾಜಸ್ಥಾನ |
1958 | ರುಸ್ತಂ ಜಲ್ ವಕೀಲ್ | ವೈದ್ಯಕೀಯ | ಮಹಾರಾಷ್ಟ್ರ |
1958 | ಸೂರ್ಯನಾರಾಯಣ್ ವ್ಯಾಸ್ | ಸಾಹಿತ್ಯ-ಶಿಕ್ಷಣ | ಮಧ್ಯಪ್ರದೇಶ |
1958 | ದಾರಾಶಾಹ್ ನೊಶೆರ್ವಾನ್ ವಾಡಿಯಾ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ |
1959 | ಸಿಸಿರ್ ಕುಮಾರ್ ಬಾಧುರಿ[lower-alpha ೧] | ಕಲೆ | ಪಶ್ಚಿಮ ಬಂಗಾಳ |
1959 | ರಾಮ್‌ಧಾರಿ ಸಿಂಗ್ ದಿನಕರ್ | ಸಾಹಿತ್ಯ-ಶಿಕ್ಷಣ | ಬಿಹಾರ |
1959 | ಅಲಿ ಯಾವರ್ ಜಂಗ್ | ನಾಗರಿಕ ಸೇವೆ | ಮಹಾರಾಷ್ಟ್ರ |
1959 | ಹನ್ಸಾ ಜೀವರಾಜ್ ಮೆಹ್ತಾ | ಸಮಾಜ ಸೇವೆ | ಮಹಾರಾಷ್ಟ್ರ |
1959 | ಪಮ್ಮಾಳ್ ಸಂಬಂಧ ಮುದಲಿಯಾರ್ | ಕಲೆ | ತಮಿಳುನಾಡು |
1959 | ತಿರುಪ್ಪಾತ್ತೂರ್ ಆರ್. ವೆಂಕಟಾಚಲಮೂರ್ತಿ | ಸಾಹಿತ್ಯ-ಶಿಕ್ಷಣ | ತಮಿಳುನಾಡು |
1959 | ತೇನ್ಜಿಂಗ್ ನೋರ್ಕೆ | ಕ್ರೀಡೆ | ಪಶ್ಚಿಮ ಬಂಗಾಳ |
1959 | ಭಾವುರಾವ್ ಪಾಟೀಲ್ | ಸಮಾಜ ಸೇವೆ | ಮಹಾರಾಷ್ಟ್ರ |
1959 | ಜಲ್ ಗವಾಶಾಹ್ ಪೇಮಾಸ್ಟರ್ | ವೈದ್ಯಕೀಯ | ಮಹಾರಾಷ್ಟ್ರ |
1959 | ಧನವಂತಿ ರಾಮರಾವು | ಸಮಾಜ ಸೇವೆ | ಮಹಾರಾಷ್ಟ್ರ |
1959 | ನಿರ್ಮಲ್ ಕುಮಾರ್ ಸಿಧಾಂತ | ಸಾಹಿತ್ಯ-ಶಿಕ್ಷಣ | ಪಶ್ಚಿಮಬಂಗಾಳ |
1959 | ಮೈಸೂರು ವಾಸುದೇವಾಚಾರ್ಯ | ಕಲೆ | ಕರ್ನಾಟಕ |
1959 | ಭಾರ್ಗವರಾಮ್ ವಿಠಲ್ ವರೇರ್ಕರ್ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ |
1959 | ಗುಲಾಂ ಯಜ್ದಾನಿ | ವಿಜ್ಞಾನ-ತಂತ್ರಜ್ಞಾನ | ಆಂಧ್ರಪ್ರದೇಶ |
- ↑ 'Scheme-PadmaAwards-050514.pdf'
- ↑ English, ಇಂಗ್ಲೀಷ್ ವಿಕಿಪೀಡಿಯದಲ್ಲಿ ಭಾರತ ಸರಕಾರದ ನಾಗರಿಕ ಪ್ರಶಸ್ತಿಗಳ ಸ್ಥರಗಳನ್ನು ಕ್ರಮವಾಗಿ ಈ ರೀತಿ ವಿಭಜಿಸಲಾಗಿದೆ
- ↑ "List of recipients of Padma Bhushan awards (1954–59)" (PDF). Ministry of Home Affairs (India). 14 August 2013. pp. 1–9. Retrieved 23 August 2015.
- ↑ Sarkar, Chanchal (3 June 2001). "When is an apology not an apology: The losers". The Tribune. Retrieved 21 November 2015.
Cite error: <ref>
tags exist for a group named "lower-alpha", but no corresponding <references group="lower-alpha"/>
tag was found