ಟಾಂಟಲಮ್
ಗೋಚರ
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಟಾಂಟಲಮ್, Es, 73 | ||||||||||||||
ರಾಸಾಯನಿಕ ಸರಣಿ | ಸಂಕ್ರಮಣ ಲೋಹ | ||||||||||||||
ಗುಂಪು, ಆವರ್ತ, ಖಂಡ | 5, 6, d | ||||||||||||||
ಸ್ವರೂಪ | ನೀಲ ಬೂದು | ||||||||||||||
ಅಣುವಿನ ತೂಕ | 180.94788 g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | [Xe] 4f14 5d3 6s2 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32, 11, 2 | ||||||||||||||
ಭೌತಿಕ ಗುಣಗಳು | |||||||||||||||
ಹಂತ | ಘನವಸ್ತು | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | 16.69 g·cm−3 | ||||||||||||||
ದ್ರವದ ಸಾಂದ್ರತೆ at ಕ.ಬಿ. | 15 g·cm−3 | ||||||||||||||
ಕರಗುವ ತಾಪಮಾನ | 3290 K (3017 °C, 5463 °ಎಫ್) | ||||||||||||||
ಕುದಿಯುವ ತಾಪಮಾನ | 5731 K (5458 °C, 9856 °F) | ||||||||||||||
ಸಮ್ಮಿಲನದ ಉಷ್ಣಾಂಶ | 36.57 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | 732.8 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) 25.36 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | cubic body centered | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 5, 4, 3 (mildly acidic oxide) | ||||||||||||||
ವಿದ್ಯುದೃಣತ್ವ | 1.5 (Pauling scale) | ||||||||||||||
ಅಣುವಿನ ತ್ರಿಜ್ಯ | 145 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 200 pm | ||||||||||||||
ತ್ರಿಜ್ಯ ಸಹಾಂಕ | 138 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | ಮಾಹಿತಿ ಇಲ್ಲ | ||||||||||||||
ವಿದ್ಯುತ್ ರೋಧಶೀಲತೆ | (20 °C) 131 nΩ·m | ||||||||||||||
ಉಷ್ಣ ವಾಹಕತೆ | (300 K) 57.5 W·m−1·K−1 | ||||||||||||||
ಉಷ್ಣ ವ್ಯಾಕೋಚನ | (25 °C) 6.3 µm·m−1·K−1 | ||||||||||||||
ಶಬ್ದದ ವೇಗ (ತೆಳು ಸರಳು) | (20 °C) 3400 m/s | ||||||||||||||
ಯಂಗ್ ಮಾಪಾಂಕ | 186 GPa | ||||||||||||||
ವಿರೋಧಬಲ ಮಾಪನಾಂಕ | 69 GPa | ||||||||||||||
ಸಗಟು ಮಾಪನಾಂಕ | 200 GPa | ||||||||||||||
ವಿಷ ನಿಷ್ಪತ್ತಿ | 0.34 | ||||||||||||||
ಮೋಸ್ ಗಡಸುತನ | 6.5 | ||||||||||||||
Vickers ಗಡಸುತನ | 873 MPa | ||||||||||||||
ಬ್ರಿನೆಲ್ ಗಡಸುತನ | 800 MPa | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7440-25-7 | ||||||||||||||
ಉಲ್ಲೇಖನೆಗಳು | |||||||||||||||
ಟಾಂಟಲಮ್ ಒಂದು ಲೋಹ ಮೂಲಧಾತು.ಇದು ಪ್ರಕೃತಿಯಲ್ಲಿ ವಿರಳವಾಗಿದೆ.ಇದನ್ನು ಸ್ವೀಡನ್ ದೇಶದ ಆಂಡರ್ಸ್ ಎಕೆಬರ್ಗ್ ಎಂಬವರು ೧೮೦೨ರಲ್ಲಿ ಕಂಡುಹಿಡಿದರು.ಇದು ವಿರಳವಾದರೂ ಅತ್ಯುಪಯುಕ್ತ ಲೋಹ.ಇದನ್ನು ಕೆಪಾಸಿಟರ್ ಗಳ ಉತ್ಪಾದನೆಯಲ್ಲಿ,ಕೆಲವು ವೈದ್ಯಕೀಯ ಉಪಕರಣ ತಯಾರಿಕೆಯಲ್ಲಿ, ಕೆಮರಗಳಿಗೆ ಮಸೂರಗಳ ತಯಾರಿಕೆಯಲ್ಲಿ ಬಳಸುತ್ತಾರೆ.