ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಆಂಡರ್ಸ್ ಎಕೆಬರ್ಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Anders Gustaf Ekeberg

ಆಂಡರ್ಸ್ ಎಕೆಬರ್ಗ್(ಆಂಡರ್ಸ್ ಗುಸ್ತಾಫ್ ಎಕೆಬರ್ಗ್)(ಸ್ಟಾಕ್‌ಹೋಮ್, ಜನವರಿ16,1767 – ಉಪ್ಸಲ,ಸ್ವೀಡನ್,ಫೆಬ್ರವರಿ11, 1813) ಒಬ್ಬಸ್ವೀಡನ್ ದೇಶದ ವಿಜ್ಞಾನಿ.ಇವರು ಬಾಲ್ಯದಲ್ಲಿ ಕಾಯಿಲೆಯಾಗಿ ತಮ್ಮ ಶ್ರವಣ ಶಕ್ತಿಯನ್ನು ಕಳಕೊಂಡರೂ ೧೮೦೨ ರಲ್ಲಿ ಟಾಂಟಾಲಮ್ ಮೂಲಧಾತುವನ್ನು ಕಂಡುಹಿಡಿದರು.ದುರಂತವೆಂದರೆ ಒಂದು ಆಕಸ್ಮಿಕದಲ್ಲಿ ತಮ್ಮ ಒಂದು ಕಣ್ಣನ್ನೂ ಇವರು ಕಳಕೊಳ್ಳಬೇಕಾಯಿತು.