ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೂರನೇ ಲೋಕಸಭೆ ಗೆ 1962ರ ಫೆಬ್ರವರಿ ತಿಂಗಳಲ್ಲಿ ನಡೆದ ಚುನಾವಣೆಯಲ್ಲೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ತನ್ನ ಗೆಲುವಿನ ನಗೆ ಬೀರಿತ್ತು. ಈ ಹಿಂದಿನ ಎರಡೂ ಚುನಾವಣೆಗಳಲ್ಲಿ ಇದ್ದ ಎಲ್ಲಾ ದ್ವಿಸದಸ್ಯ ಕ್ಷೇತ್ರಗಳನ್ನು ರದ್ದುಪಡಿಸಿ ಅವುಗಳನ್ನು ಸಾಮಾನ್ಯ ಏಕಸದಸ್ಯ ಕ್ಷೇತ್ರಗಳನ್ನಾಗಿ ಮಾರ್ಪಡಿಸಲಾಯಿತು. ಈ ಚುನಾವಣೆಯ ಬಳಿಕ ಜವಾಹರಲಾಲ್ ನೆಹರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೂ ಕೂಡ 1964ರಲ್ಲಿ ಅವರ ಹಠಾತ್ ನಿಧನ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಪ್ರಧಾನಮಂತ್ರಿ ಗದ್ದುಗೆ ದೊರಕಿಸಿಕೊಟ್ಟಿತು.[ ೧]
ಕ್ರಮ ಸಂಖ್ಯೆ
ಕ್ಷೇತ್ರದ ಹೆಸರು
ಸದಸ್ಯರ ಹೆಸರು
ಪಕ್ಷ
ಅಧಿಕಾರಾವಧಿ
1
ತಿಪಟೂರು
ಸಿ. ಆರ್. ಬಸಪ್ಪ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
2
ಬಿಜಾಪುರ ದಕ್ಷಿಣ
ಸಂಗನಗೌಡ ಬಸನಗೌಡ ಪಾಟೀಲ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
3
ಬೆಂಗಳೂರು ಸಿಟಿ
ಕೆಂಗಲ್ ಹನುಮಂತಯ್ಯ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
4
ಬೆಂಗಳೂರು
ಎಚ್. ಸಿ. ದಾಸಪ್ಪ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
5
ಬೆಳಗಾವಿ
ಬಲವಂತರಾವ್ ನಾಗೇಶರಾವ್ ದಾತಾರ್
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
6
ಬಳ್ಳಾರಿ
ಟಿ. ಸುಬ್ರಹ್ಮಣ್ಯಂ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
7
ಬೀದರ್
ರಾಮಚಂದ್ರ ವೀರಪ್ಪ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
8
ಬಿಜಾಪುರ ಉತ್ತರ
ರಾಜಾರಾಂ ಗಿರಿಧರ್ಲಾಲ್ ದುಬೆ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
9
ಚಾಮರಾಜನಗರ
ಎಸ್. ಎಂ. ಸಿದ್ದಯ್ಯ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
10
ಚಿಕ್ಕೋಡಿ
ವಿ. ಎಲ್. ಪಾಟೀಲ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
11
ಚಿತ್ರದುರ್ಗ
ಎಸ್. ವೀರಬಸಪ್ಪ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
12
ಧಾರವಾಡ ಉತ್ತರ
ಸರೋಜಿನಿ ಮಹಿಷಿ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
13
ಧಾರವಾಡ ದಕ್ಷಿಣ
ಫಕ್ರುದ್ದೀನ್ಸಾಬ್ ಹುಸೇನ್ಸಾಬ್ ಮೊಹಿಸಿನ್
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
14
ಗುಲಬರ್ಗಾ
ಮಹದೇವಪ್ಪ ಯಶವಂತಪ್ಪ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
15
ಹಾಸನ
ಎಚ್. ಸಿದ್ದನಂಜಪ್ಪ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
16
ಕೋಲಾರ
ದೊಡ್ಡ ತಿಮ್ಮಯ್ಯ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
17
ಕೊಪ್ಪಳ
ಶಿವಮೂರ್ತಿ ಸ್ವಾಮಿ
ಲೋಕ್ ಸೇವಕ್ ಸಂಘ್
1962-1967
18
ಮಂಡ್ಯ
ಎಂ. ಕೆ. ಶಿವನಂಜಪ್ಪ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
19
ಮಂಗಳೂರು
ಎ. ಶಂಕರ್ ಆಳ್ವ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
20
ಮೈಸೂರು
ಎಂ. ಶಂಕರಯ್ಯ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
21
ರಾಯಚೂರು
ಜಗನ್ನಾಥರಾವ್ ವೆಂಕಟರಾವ್ ಚಂಡ್ರಿಕಿ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
22
ಶಿವಮೊಗ್ಗ
ಎಸ್. ವಿ. ಕೃಷ್ಣಮೂರ್ತಿ ರಾವ್
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
23
ತುಮಕೂರು
ಎಂ. ವಿ. ಕೃಷ್ಣಪ್ಪ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
24
ಉಡುಪಿ
ಯು. ಶ್ರೀನಿವಾಸ ಮಲ್ಯ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
25
ಕೆನರಾ
ಜೋಕಿಂ ಆಳ್ವ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
26
ಚಿಕ್ಕಬಳ್ಳಾಪುರ
ಕೆ. ಚೆಂಗಲರಾಯ ರೆಡ್ಡಿ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962-1967
↑ "Statistical Report On General Elections, 1962 To The Third Lok Sabha" (PDF) . Election Commission of India. Archived from the original (PDF) on 18 July 2014. Retrieved 30 April 2014 .
ಕರ್ನಾಟಕ ಚುನಾವಣೆ
ಸಾರ್ವತಿಕ ಚುನಾವಣೆ (ಲೋಕಸಭೆ) ರಾಜ್ಯ ಚುನಾವಣೆ (ವಿಧಾನಸಭೆ)