ವಿಷಯಕ್ಕೆ ಹೋಗು

ಹೇಮಂತ್ ಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೇಮಂತ್ ಕುಮಾರ್
Hemanth Kumar
Born
ಹೇಮಂತ್ ಕುಮಾರ್

Occupation(s)ಗಾಯಕ,ಸಂಯೋಜಕ
Years active೧೯೯೯–present
Spouseಪ್ರಿಯದರ್ಶಿನಿ (2007-2008)
Parent(s)ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ
ಶೀಮತಿ.ರತ್ನ ಶಾಸ್ತ್ರಿ
Relativesಚೇತನ ಕೃಷ್ಣ (ಸೋದರಿ)


ಹೇಮಂತ್ ಕುಮಾರ್ ಪ್ರೀತ್ಸೆ ಚಿತ್ರದ ಪ್ರೀತ್ಸೆ ಪ್ರೀತ್ಸೆ ಹಾಡಿನಿಂದ ಜನಪ್ರಿಯರಾದಂಥವರು. ಇವರು ಹಂಸಲೇಖರ ಗರಡಿಯಲ್ಲೇ ಪಳಗಿದವರು. ಪ್ರೀತ್ಸೆ ಚಿತ್ರದ ಹಾಡು ಜನಪ್ರಿಯರಾಗುತ್ತಿದ್ದಂತೆ, ಇವರಿಗೆ ಬಹಳ ದೊಡ್ಡ ಅವಕಾಶಗಳು ಹುಡುಕಿಕೊಂಡು ಬಂದಿವೆ. ಸಂಗೀತ ನಿರ್ದೇಶಕರಾದ ಗುರುಕಿರಣ್, ವಿ. ಮನೋಹರ್ ಮತ್ತಿತರರ ಜೊತೆ ಕೆಲಸ ಮಾಡಿದ ಅನುಭವ ಇದೆ.

ಇವರು ಗಾಯಕಿ ನಂದಿತಾ ಅವರ ಜೊತೆ ಒಂದು ತಂಡವನ್ನು ಕಟ್ಟಿಕೊಂಡು ಸ್ಟೇಜ್ ಶೋ ಗಳನ್ನು ನೀಡುತ್ತಾರೆ. ಇತ್ತೀಚಿಗೆ ಹೊಸ ನಾಯಕರ ಹಾಡುಗಳಿಗೆ ಸಂಗೀತ ನಿರ್ದೇಶಕರು ಇವರ ಧ್ವನಿಯನ್ನೆ ಸೂಚಿಸುವುದರಿಂದ, ಇವರು ಹಾಡಿದ ಬಹಳ ಹಾಡುಗಳು ಹೊಸ ನಟರ ಚಿತ್ರಗಳು.

ಹಾಡಗಳು

[ಬದಲಾಯಿಸಿ]
ವರ್ಷ ಹಾಡು ಚಲನಚಿತ್ರ
೨೦೧೨ ಜನನಿ ಜನ್ಮಭೂಮಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
೨೦೧೩ ನಿಲ್ಲೆ ನಿಲ್ಲೆ ಕಾವೇರಿ ಬುಲ್ ಬುಲ್
೨೦೧೩ ಲವ್ವಿನಲ್ಲಿ ಬಿದ್ರೆ ರಾಜಹುಲಿ
೨೦೧೫ ಇಂಡಿಯ-ಪಾಕ್ಸಿತಾನ ಡಿಕೆ