ಸದಾಶಿವಗಡ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅರಬ್ಬಿ ಸಮುದ್ರ ಮತ್ತು ಕಾಳಿ ನದಿ ಸೇರುವ ಸುಂದರ ದೃಶ್ಯ

ಸದಾಶಿವಗಡ ಇದು ಕಾಳಿ ನದಿಯು ಅರಬ್ಬಿ ಸಮುದ್ರಕ್ಕೆ ಸೇರುವ ಜಾಗದಲ್ಲಿ ಇರುವ ಒಂದು ಸಣ್ಣ ಊರು. ಇದು ಕಾರವಾರದಿಂದ ೬ ಕಿ.ಮೀ ದೂರದಲ್ಲಿದೆ. ಕಾರವಾರ ಮತ್ತು ಸದಾಶಿವಗಡದ ನಡುವೆ ಕಾಳಿ ನದಿಗೆ ತುಂಬಾ ಉದ್ದವಾದ ಸೇತುವೆಯನ್ನು ಕಟ್ಟಿದ್ದಾರೆ. ಇಲ್ಲಿ ಒಂದು ಎತ್ತರವಾದ ಗುಡ್ಡವಿದೆ ಹಾಗು ಗುಡ್ಡದ ಮೇಲೆ ಒಂದು ಕೋಟೆ ಇದೆ.ಗುಡ್ಡದ ಬುಡಬಾಗದಲ್ಲಿ ತುಳಜಾ ಭವಾನಿ ದೇವಾಲಯವಿದೆ. ಗುಡ್ಡದ ಮೇಲಿನಿಂದ ಅರಬ್ಬಿ ಸಮುದ್ರ ಮತ್ತು ಕಾಳಿ ನದಿ ಸೇರುವ ಸುಂದರ ದೃಶ್ಯ ಮನಮೋಹಕ.

"https://kn.wikipedia.org/w/index.php?title=ಸದಾಶಿವಗಡ&oldid=665846" ಇಂದ ಪಡೆಯಲ್ಪಟ್ಟಿದೆ