ವೈದ್ಯರ ದಿನಾಚರಣೆ

ವಿಕಿಪೀಡಿಯ ಇಂದ
Jump to navigation Jump to search

ಮೊದಲ ವೈದ್ಯರ ದಿನವನ್ನು ಜಾರ್ಜದ ವೈಂಡರ್‍ನಲ್ಲಿ ಮಾರ್ಚ್ ೩೦,೧೯೩೩ರಂದು ಆಚರಿಸಲಾಗಿತ್ತು. ಭಾರತದಲ್ಲಿ ಪ್ರಸಿದ್ಧ ವೈದ್ಯ ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಬಿಧಾನ್ ಚಂದ್ರ ರಾಯ್ ಅವರ ಗೌರವಾರ್ಥ ವೈದ್ಯರ ದಿನವನ್ನು ಜುಲೈ ೧ರಂದು ಆಚರಿಸಲಾಗುತ್ತದೆ. ಈ ಆಚರಣೆಯು ನಮ್ಮ ಜೀವನದಲ್ಲಿರುವ ವೈದ್ಯರಿಗೆ ಅವರು ನಮಗೆಷ್ಟು ಮುಖ್ಯ ಮತ್ತು ನಮ್ಮನ್ನು ಗುಣಪಡಿಸುವ ಅವರ ಚಿಕಿತ್ಸೆಗಳು ಎಷ್ಟು ಅಮೂಲ್ಯವೆಂದು ತೋರಿಸುವ ಅಗತ್ಯವನ್ನು ಈಡೇರಿಸುತ್ತದೆ.