ವಿಷಯಕ್ಕೆ ಹೋಗು

ಜಾರ್ಜ್ ಎಚ್. ಡಬ್ಲ್ಯು. ಬುಷ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾರ್ಜ್ ಎಚ್. ಡಬ್ಲ್ಯು. ಬುಷ್

ಅಧಿಕಾರ ಅವಧಿ
ಜನವರಿ ೨೦, ೧೯೮೯ – ಜನವರಿ ೨೦, ೧೯೯೩
ಉಪ ರಾಷ್ಟ್ರಪತಿ ಡ್ಯಾನ್ ಕ್ವೇಯ್ಲ್
ಪೂರ್ವಾಧಿಕಾರಿ ರೊನಾಲ್ಡ್ ರೇಗನ್
ಉತ್ತರಾಧಿಕಾರಿ ಬಿಲ್ ಕ್ಲಿಂಟನ್

ಅಧಿಕಾರ ಅವಧಿ
ಜನವರಿ ೨೦, ೧೯೮೧ – ಜನವರಿ ೨೦, ೧೯೮೯
ರಾಷ್ಟ್ರಪತಿ ರೊನಾಲ್ಡ್ ರೇಗನ್
ಪೂರ್ವಾಧಿಕಾರಿ ವಾಲ್ಟರ್ ಮೊಂಡೇಲ್
ಉತ್ತರಾಧಿಕಾರಿ ಡ್ಯಾನ್ ಕ್ವೇಯ್ಲ್

ಅಧಿಕಾರ ಅವಧಿ
January 30, 1976 – January 20, 1977
ರಾಷ್ಟ್ರಪತಿ Gerald Ford
ಪೂರ್ವಾಧಿಕಾರಿ William E. Colby
ಉತ್ತರಾಧಿಕಾರಿ Adm. Stansfield Turner
ವೈಯಕ್ತಿಕ ಮಾಹಿತಿ
ಜನನ ಜಾರ್ಜ್ ಹೆರ್ಬರ್ಟ್ ವಾಕರ್ ಬುಷ್
(1924-06-12) June 12, 1924 (age 101)
ಮಿಲ್ಟನ್, ಮ್ಯಾಸಚೂಸೆಟ್ಸ್
ಮರಣ November 30, 2018(2018-11-30) (aged 94)[]
ರಾಜಕೀಯ ಪಕ್ಷ ರಿಪಬ್ಲಿಕನ್ ಪಕ್ಷ
ಸಂಗಾತಿ(ಗಳು) ಬಾರ್ಬರ ಬುಷ್
ಮಕ್ಕಳು ಜಾರ್ಜ್ ಡಬ್ಲ್ಯು. ಬುಷ್
Pauline Robinson Bush
ಜೆಬ್ ಬುಷ್
Neil Mallon Bush
Marvin Pierce Bush
Dorothy Bush Koch
ಅಭ್ಯಸಿಸಿದ ವಿದ್ಯಾಪೀಠ ಯೇಲ್ ವಿಶ್ವವಿದ್ಯಾಲಯ (B.A.)
ವೃತ್ತಿ Businessman

(oil)

ಧರ್ಮ ಎಪಿಸ್ಕೋಪಲ್
ಸಹಿ
ಜಾಲತಾಣ George Bush Presidential Library and Museum
ಮಿಲಿಟರಿ ಸೇವೆ
ಸೇವೆ/ಶಾಖೆ ಅಮೇರಿಕ ದೇಶದ ನೌಕಾಪಡೆ
ವರ್ಷಗಳ ಸೇವೆ 1942–45
Rank Lieutenant (junior grade)
Unit Fast Carrier Task Force
ಪ್ರಶಸ್ತಿಗಳು Distinguished Flying Cross
Air Medal (3)
Presidential Unit Citation


ಜಾರ್ಜ್ ಹರ್ಬರ್ಟ್ ವಾಕರ್ ಬುಷ್ (ಜನನ ಜೂನ್ ೧೨, ೧೯೨೪ - ನವೆಂಬರ್ ೩೦, ೨೦೧೮) ೧೯೮೯ರಿಂದ ೧೯೯೩ರ ವರೆಗೆ ಅಮೇರಿಕದ ೪೧ನೆಯ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ತಮ್ಮ ಅಧ್ಯಕ್ಷಗಿರಿಯ ಪೂರ್ವದಲ್ಲಿ, ರಾನಲ್ಡ್ ರೇಗನ್‌ರ (೧೯೮೧-೧೯೮೯) ಆಡಳಿತದಲ್ಲಿ ಉಪರಾಷ್ಟ್ರಪತಿ, ಜೆರಲ್ಡ್ ಆರ್. ಫೋರ್ಡ್‌ರ ಕೆಳಗೆ ಕೇಂದ್ರೀಯ ಗುಪ್ತಮಾಹಿತಿ ಸಂಸ್ಥೆಗಳ ನಿರ್ದೇಶಕ ಸ್ಥಾನವನ್ನು ಒಳಗೊಂಡಂತೆ, ಬುಷ್ ಅವರು ವಿವಿಧ ರಾಜಕೀಯ ಸ್ಥಾನಗಳನ್ನು ನಿರ್ವಹಿಸಿದರು.

ಸೆನಿಟ್ ಸದಸ್ಯ ಪ್ರೆಸ್ಕಟ್ ಬುಷ್ ಮತ್ತು ಡಾರಥಿ ವಾಕರ್ ಬುಷ್ ಅವರ ಮಗನಾಗಿ ಮ್ಯಾಸಚೂಸಿಟ್ಸ್‌ನಲ್ಲಿ ಬುಷ್ ಜನಿಸಿದರು.

ಉಲ್ಲೇಖಗಳು

[ಬದಲಾಯಿಸಿ]
  1. "ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್ ಎಚ್‌. ಡಬ್ಲ್ಯು. ಬುಷ್‌ ಇನ್ನಿಲ್ಲ". vijaykarnataka.indiatimes.com 1 ಡಿಸೆಂಬರ್ 2018.