ರಿಚರ್ಡ್ ನಿಕ್ಸನ್
ಗೋಚರ
| ರಿಚರ್ಡ್ ನಿಕ್ಸನ್ | |
|---|---|
| ಅಧಿಕಾರ ಅವಧಿ ಜನವರಿ ೨೦, ೧೯೬೯ – ಆಗಸ್ಟ್ ೯, ೧೯೭೪ | |
| ಉಪ ರಾಷ್ಟ್ರಪತಿ | ಸ್ಪೈರೊ ಅಗ್ನ್ಯೂ (೧೯೬೯–೧೯೭೩) ಯಾರೂ ಇಲ್ಲ (ಅಕ್ಟೋಬರ್–ಡಿಸೆಂಬರ್ ೧೯೭೩) ಜೆರಾಲ್ಡ್ ಫೋರ್ಡ್ (೧೯೭೩–೧೯೭೪) |
| ಪೂರ್ವಾಧಿಕಾರಿ | ಲಿಂಡನ್ ಬಿ. ಜಾನ್ಸನ್ |
| ಉತ್ತರಾಧಿಕಾರಿ | ಜೆರಾಲ್ಡ್ ಫೋರ್ಡ್ |
| ಅಧಿಕಾರ ಅವಧಿ ಜನವರಿ ೨೦, ೧೯೫೩ – ಜನವರಿ ೨೦, ೧೯೬೨ | |
| ರಾಷ್ಟ್ರಪತಿ | ಡ್ವೈಟ್ ಐಸೆನ್ಹೊವರ್ |
| ಪೂರ್ವಾಧಿಕಾರಿ | ಆಲ್ಬೆನ್ ಬಾರ್ಕ್ಲಿ |
| ಉತ್ತರಾಧಿಕಾರಿ | ಲಿಂಡನ್ ಬಿ. ಜಾನ್ಸನ್ |
| ವೈಯಕ್ತಿಕ ಮಾಹಿತಿ | |
| ಜನನ | ೯ ಜನವರಿ ೧೯೧೩ ಯೊರ್ಬ ಲಿಂಡ, ಕ್ಯಾಲಿಫೋರ್ನಿಯ |
| ಮರಣ | ೨೨ ಏಪ್ರಿಲ್ ೧೯೯೪ (ವಯಸ್ಸು ೮೧) ನ್ಯೂ ಯಾರ್ಕ್ ನಗರ, ನ್ಯೂ ಯಾರ್ಕ್ |
| ಸಮಾಧಿ ಸ್ಥಳ | Nixon Presidential Library Yorba Linda, California |
| ರಾಜಕೀಯ ಪಕ್ಷ | ರಿಪಬ್ಲಿಕನ್ ಪಕ್ಷ |
| ಸಂಗಾತಿ(ಗಳು) | ಪ್ಯಾಟ್ ನಿಕ್ಸನ್ |
| ಮಕ್ಕಳು | Tricia Nixon Cox Julie Nixon Eisenhower |
| ಅಭ್ಯಸಿಸಿದ ವಿದ್ಯಾಪೀಠ | Whittier College Duke University School of Law |
| ವೃತ್ತಿ | ವಕೀಲ |
| ಧರ್ಮ | ಕ್ವೇಕರ್ |
| ಸಹಿ | |
| ಮಿಲಿಟರಿ ಸೇವೆ | |
| ಸೇವೆ/ಶಾಖೆ | United States Navy |
| ವರ್ಷಗಳ ಸೇವೆ | 1942–1946 |
| Rank | Lieutenant Commander |
| Battles/wars | World War II (Pacific Theater) |
ರಿಚರ್ಡ್ ಮಿಲ್ಹೌಸ್ ನಿಕ್ಸನ್ (ಜನವರಿ ೯, ೧೯೧೩ – ಏಪ್ರಿಲ್ ೨೨, ೧೯೯೪) ಅಮೇರಿಕ ಸಂಯುಕ್ತ ಸಂಸ್ಥಾನದ ೩೭ನೇ ರಾಷ್ಟ್ರಪತಿಯಾಗಿದ್ದವರು. ವಿಯೆಟ್ನಾಂ ಯುದ್ಧ ಹಾಗೂ ರಷ್ಯಾ-ಚೀನಾ ಸಂಬಂಧ ಸುಧಾರಣೆಯಲ್ಲಿ ಇವರು ಮಹತ್ತರ ಪಾತ್ರ ನಿರ್ವಹಿಸಿದರು. ವಾಟರ್ಗೇಟ್ ಪ್ರಕರಣದಿಂದ ಇವರು ಪದವಿಯಿಂದ ರಾಜಿನಾಮೆ ನೀಡಬೇಕಾಯಿತು. ಇವರು ಅದಕ್ಕೆ ಮುಂಚೆ ೩೬ನೇ ಅಮೇರಿಕ ದೇಶದ ಉಪ ರಾಷ್ಟ್ರಪತಿ ಕೂಡ ಆಗಿದ್ದರು.