ವಿಷಯಕ್ಕೆ ಹೋಗು

ರಿಚರ್ಡ್ ನಿಕ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಿಚರ್ಡ್ ನಿಕ್ಸನ್
ರಿಚರ್ಡ್ ನಿಕ್ಸನ್


ಅಧಿಕಾರದ ಅವಧಿ
ಜನವರಿ ೨೦, ೧೯೬೯ – ಆಗಸ್ಟ್ ೯, ೧೯೭೪
ಉಪ ರಾಷ್ಟ್ರಪತಿ   ಸ್ಪೈರೊ ಅಗ್ನ್ಯೂ (೧೯೬೯–೧೯೭೩)
ಯಾರೂ ಇಲ್ಲ (ಅಕ್ಟೋಬರ್–ಡಿಸೆಂಬರ್ ೧೯೭೩)
ಜೆರಾಲ್ಡ್ ಫೋರ್ಡ್ (೧೯೭೩–೧೯೭೪)
ಪೂರ್ವಾಧಿಕಾರಿ ಲಿಂಡನ್ ಬಿ. ಜಾನ್ಸನ್
ಉತ್ತರಾಧಿಕಾರಿ ಜೆರಾಲ್ಡ್ ಫೋರ್ಡ್

ಅಧಿಕಾರದ ಅವಧಿ
ಜನವರಿ ೨೦, ೧೯೫೩ – ಜನವರಿ ೨೦, ೧೯೬೨
ಪೂರ್ವಾಧಿಕಾರಿ ಆಲ್ಬೆನ್ ಬಾರ್ಕ್ಲಿ
ಉತ್ತರಾಧಿಕಾರಿ ಲಿಂಡನ್ ಬಿ. ಜಾನ್ಸನ್

ಜನನ (೧೯೧೩-೦೧-೦೯)೯ ಜನವರಿ ೧೯೧೩
ಯೊರ್ಬ ಲಿಂಡ, ಕ್ಯಾಲಿಫೋರ್ನಿಯ
ಮರಣ April 22, 1994(1994-04-22) (aged 81)
ನ್ಯೂ ಯಾರ್ಕ್ ನಗರ, ನ್ಯೂ ಯಾರ್ಕ್
ರಾಜಕೀಯ ಪಕ್ಷ ರಿಪಬ್ಲಿಕನ್ ಪಕ್ಷ
ಜೀವನಸಂಗಾತಿ ಪ್ಯಾಟ್ ನಿಕ್ಸನ್
ಧರ್ಮ ಕ್ವೇಕರ್
ಹಸ್ತಾಕ್ಷರ

ರಿಚರ್ಡ್ ಮಿಲ್ಹೌಸ್ ನಿಕ್ಸನ್ (ಜನವರಿ ೯, ೧೯೧೩ – ಏಪ್ರಿಲ್ ೨೨, ೧೯೯೪) ಅಮೇರಿಕ ಸಂಯುಕ್ತ ಸಂಸ್ಥಾನ೩೭ನೇ ರಾಷ್ಟ್ರಪತಿಯಾಗಿದ್ದವರು. ವಿಯೆಟ್ನಾಂ ಯುದ್ಧ ಹಾಗೂ ರಷ್ಯಾ-ಚೀನಾ ಸಂಬಂಧ ಸುಧಾರಣೆಯಲ್ಲಿ ಇವರು ಮಹತ್ತರ ಪಾತ್ರ ನಿರ್ವಹಿಸಿದರು. ವಾಟರ್ಗೇಟ್ ಪ್ರಕರಣದಿಂದ ಇವರು ಪದವಿಯಿಂದ ರಾಜಿನಾಮೆ ನೀಡಬೇಕಾಯಿತು. ಇವರು ಅದಕ್ಕೆ ಮುಂಚೆ ೩೬ನೇ ಅಮೇರಿಕ ದೇಶದ ಉಪ ರಾಷ್ಟ್ರಪತಿ ಕೂಡ ಆಗಿದ್ದರು.