ಜೋಸೆಫ್ ಸ್ಟಾಲಿನ್

ವಿಕಿಪೀಡಿಯ ಇಂದ
Jump to navigation Jump to search
ಜೋಸೆಫ್ ಸ್ಟಾಲಿನ್
Iosif Vissarionovich Stalin
Иосиф Виссарионович Сталин
Ioseb Besarionis dze Jughashvili
იოსებ ბესარიონის ძე ჯუღაშვილი
ಜೋಸೆಫ್ ಸ್ಟಾಲಿನ್


ಅಧಿಕಾರದ ಅವಧಿ
ಏಪ್ರಿಲ್ ೩ ೧೯೨೨ – ಮಾರ್ಚ್ ೫ ೧೯೫೩
ಪೂರ್ವಾಧಿಕಾರಿ Post Instated
ಉತ್ತರಾಧಿಕಾರಿ ಜಾರ್ಜಿ ಮೆಲೆನ್ಕೋವ್

ಸೋವಿಯತ್ ಒಕ್ಕೂಟದ ಪ್ರಧಾನಿ (ಪೀಪಲ್ಸ್ ಕಾಮಿಸ್ಸಾರ್ಸ್)
ಅಧಿಕಾರದ ಅವಧಿ
ಮೇ ೬ ೧೯೪೧ – ಮಾರ್ಚ್ ೧೯ ೧೯೪೬
ಪೂರ್ವಾಧಿಕಾರಿ ವ್ಯಾಚೆಸ್ಲಾವ್ ಮೊಲೊಟೋವ್
ಉತ್ತರಾಧಿಕಾರಿ Post abolished

ಅಧಿಕಾರದ ಅವಧಿ
ಮಾರ್ಚ್ ೧೯ ೧೯೪೬ – ಮಾರ್ಚ್ ೫ ೧೯೫೩
ಪೂರ್ವಾಧಿಕಾರಿ Post instated
ಉತ್ತರಾಧಿಕಾರಿ ಜಾರ್ಜಿ ಮೆಲೆನ್ಕೋವ್

ಜನನ 18 ಡಿಸೆಂಬರ್ 1878
ಗೋರಿ, ರಷ್ಯನ್ ಸಾಮ್ರಾಜ್ಯದ ಟಿಫ್ಲಿಸ್ ಪ್ರಾಂತ್ಯ (ಈಗ ಜಾರ್ಜಿಯ)
ಮರಣ 5 ಮಾರ್ಚ್ 1953(1953-03-05) (ವಯಸ್ಸು 74)
ಮಾಸ್ಕೋ, ಸೋವಿಯತ್ ಒಕ್ಕೂಟ
ರಾಜಕೀಯ ಪಕ್ಷ ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷ
ಧರ್ಮ ನಾಸ್ತಿಕ

ಜೋಸೆಫ್ ಸ್ಟಾಲಿನ್ (ಜನಿಸಿದಾಗ ಐಯೊಸೆಫ್ ಬೆಸಾರಿಯೊನಿಸ್ ಜೆ ಜುಘಶ್ವಿಲಿ ಡಿಸೆಂಬರ್ ೧೮ ೧೮೭೮ - ಮಾರ್ಚ್ ೫ ೧೯೫೩) ೧೯೨೨ರಿಂದ ೧೯೫೩ರ ವರೆಗೆ ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ೧೯೨೪ರಲ್ಲಿ ವ್ಲಾಡಿಮಿರ್ ಲೆನಿನ್‍ರ ನಿಧನದ ನಂತರ ಇವರು ಸೋವಿಯತ್ ಒಕ್ಕೂಟದ ನಾಯಕರಾಗಿ ಹೊರಹೊಮ್ಮಿದರು.