ಫಿಡೆಲ್ ಕ್ಯಾಸ್ಟ್ರೊ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಫಿಡೆಲ್ ಕ್ಯಾಸ್ಟ್ರೊ
ಫಿಡೆಲ್ ಕ್ಯಾಸ್ಟ್ರೊ

೨೦೦೩ರ ಚಿತ್ರ


ಅಧಿಕಾರದ ಅವಧಿ
ಡಿಸೆಂಬರ್ ೨, ೧೯೭೬ – ಫೆಬ್ರುವರಿ ೨೪, ೨೦೦೮
ಉಪ ರಾಷ್ಟ್ರಪತಿ   ರವೂಲ್ ಕ್ಯಾಸ್ಟ್ರೊ
ಪೂರ್ವಾಧಿಕಾರಿ ಓಸ್ವಾಲ್ಡೊ ಡೊರ್ಟಿಕೋಸ್ ಟೊರ್ರಾಡೊ
ಉತ್ತರಾಧಿಕಾರಿ ರವೂಲ್ ಕ್ಯಾಸ್ಟ್ರೊ
ಅಧಿಕಾರದ ಅವಧಿ
ಫೆಬ್ರುವರಿ ೧೬, ೧೯೫೯ – ಡಿಸೆಂಬರ್ ೨, ೧೯೭೬
ಪೂರ್ವಾಧಿಕಾರಿ ಹೋಸೆ ಮಿರೋ ಕಾರ್ಡೊನ
ಉತ್ತರಾಧಿಕಾರಿ ಸ್ಥಾನ ರದ್ದುಗೊಂಡಿತು

ಜನನ ಆಗಸ್ಟ್ ೧೩, ೧೯೨೬
ಬಿರಾನ್, ಕ್ಯೂಬಾ
ರಾಜಕೀಯ ಪಕ್ಷ Communist Party of Cuba
ಜೀವನಸಂಗಾತಿ (೧) ಮಿರ್ಟ ಡಿಯಾಜ್-ಬಲಾರ್ಟ್ (೧೯೫೫ರಲ್ಲಿ ವಿಚ್ಛೇಧನೆ)
(೨) ಡಾಲಿಯ ಸೊಟೊ ಡೆಲ್ ವಾಲೆ
ಧರ್ಮ ನಾಸ್ತಿಕ

ಫಿಡೆಲ್ ಅಲೆಹಾಂಡ್ರೊ ಕ್ಯಾಸ್ಟ್ರೊ ರುಜ್ (ಜನನ ಆಗಸ್ಟ್ ೧೩, ೧೯೨೬) ೧೯೫೯ರಿಂದ ೨೦೦೮ರವರೆಗೆ ಕ್ಯೂಬಾ ದೇಶದ ರಾಜಕೀಯ ಮುಖಂಡನಾದವನು. ಕ್ಯೂಬಾ ಅನ್ನು ಏಕಪಕ್ಷೀಯ ಸಮಾಜವಾದಿ ಗಣರಾಜ್ಯವನ್ನಾಗಿ ಪರಿವರ್ತಿಸಿದಾತ.