ಫೆಬ್ರುವರಿ ೧೬
![]() | ಈ ಲೇಖನವು ಅಪೂರ್ಣವಾಗಿದೆ. |
ಫೆಬ್ರುವರಿ ೧೬ - ಫೆಬ್ರುವರಿ ತಿಂಗಳಿನ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೪೭ನೇ ದಿನ. ಈ ದಿನದ ನಂತರ ೩೧೮ ದಿನಗಳು (ಅಧಿಕ ವರ್ಷದಲ್ಲಿ ೩೧೯ ದಿನಗಳು) ಇರುತ್ತವೆ. ಫೆಬ್ರುವರಿ ೨೦೨೩
ಪ್ರಮುಖ ಘಟನೆಗಳು[ಬದಲಾಯಿಸಿ]
- ೧೯೫೯ - ಕ್ಯೂಬಾದ ಕ್ರಾಂತಿಯ ನಂತರ ಫಿಡೆಲ್ ಕ್ಯಾಸ್ಟ್ರೊ ಅಲ್ಲಿನ ಪ್ರಧಾನಿಯಾದರು.
ಜನನ[ಬದಲಾಯಿಸಿ]
- ೧೭೧೦ - ಫ್ರಾನ್ಸ್ನ ಹದಿನೈದನೇ ಲೂಯಿ.
- ೧೮೪೮ - ಹ್ಯುಗೊ ದೆ ವ್ರೈಸ್, ಡಚ್ ಸಸ್ಯಶಾಸ್ತ್ರಜ್ಞ.
- ೧೯೪೨ - ಕಿಮ್ ಜೊಂಗ್-ಇಲ್, ಉತ್ತರ ಕೊರಿಯದ ನಾಯಕ.
- ೧೯೫೯ - ಜಾನ್ ಮೆಕೆನ್ರೊ, ಅಮೇರಿಕ ದೇಶದ ಟೆನ್ನಿಸ್ ಆಟಗಾರ.
ನಿಧನ[ಬದಲಾಯಿಸಿ]
ಹಬ್ಬಗಳು/ಆಚರಣೆಗಳು[ಬದಲಾಯಿಸಿ]
ಹೊರಗಿನ ಸಂಪರ್ಕಗಳು[ಬದಲಾಯಿಸಿ]
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |