ಟೆನ್ನಿಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಟೆನ್ನಿಸ್ ಕ್ರೀಡಾಂಗಣ

ಟೆನ್ನಿಸ್ ಎಬ್ಬರು ಅಥವಾ ನಾಲ್ಕು ಜನ ಆಡಬಹುದಾದಂತ ಒಂದು ಹೊರಾಂಗಣ ಆಟ. ಈ ಆಟದಲ್ಲಿ ಆಟಗಾರರು ಸುಮಾರು ಮೂರೂವರೆ ಅಡಿ ಎತ್ತರದ ಒಂದು ಪರದೆಯ ಎರಡು ಬದಿಗಳಲ್ಲಿ ಇದ್ದು ಒಂದು racquet ಸಹಾಯದಿಂದ ರಬ್ಬರ್ ಚೆಂಡನ್ನು ಬೇರೆ ಆಟಗಾರರ ಬದಿಗೆ ಹೊಡೆಯುತ್ತಾರೆ. ಈ ಆಟದ ಉದ್ದೇಶ ಚೆಂಡನ್ನು ಯಾವ ರೀತಿಯಲ್ಲಿ ಆಡಬೇಕೆಂದರೆ ವಿರೋಧಿ ಆಟಗಾರನಿಗೆ ಉತ್ತಮ ವಾಪಸಾತಿ ಆಡಲು ಸಾಧ್ಯವಾಗಬಾರದು.

"https://kn.wikipedia.org/w/index.php?title=ಟೆನ್ನಿಸ್&oldid=680063" ಇಂದ ಪಡೆಯಲ್ಪಟ್ಟಿದೆ