ಅಮೇರಿಕ ಸಂಯುಕ್ತ ಸಂಸ್ಥಾನದ ಉಪರಾಷ್ಟ್ರಪತಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಅಮೇರಿಕ ಸಂಯುಕ್ತ ಸಂಸ್ಥಾನದ ಉಪರಾಷ್ಟ್ರಪತಿ
Seal of the Vice President of the United States.svg
ಅಧಿಕೃತ ಚಿಹ್ನೆ
ಪ್ರಸಕ್ತ:
Richard Cheney 2005 official portrait.jpg
ಡಿಕ್ ಚೇನಿ
ಮೊದಲ ಉಪರಾಷ್ಟ್ರಪತಿ:
ಜಾನ್ ಆಡಮ್ಸ್
ಹುದ್ದೆಯ ಸ್ಥಾಪನೆ:
ಏಪ್ರಿಲ್ ೨೦, ೧೭೮೯
ರಾಷ್ಟ್ರಪತಿಯ ನಂತರದ ಸ್ಥಾನ:
ಮೊದಲ

ಅಮೇರಿಕ ಸಂಯುಕ್ತ ಸಂಸ್ಥಾನದ ಉಪರಾಷ್ಟ್ರಪತಿಯು ಅಮೇರಿಕ ದೇಶದ ಸರ್ಕಾರದಲ್ಲಿ ರಾಷ್ಟ್ರಪತಿಯ ನಂತರದ ಮೊದಲನೇ ಹುದ್ದೆ. ರಾಷ್ಟ್ರಪತಿಯು ಯಾವುದೇ ಕಾರಣದಿಂದ ತನ್ನ ಕಾರ್ಯವನ್ನು ನಿರ್ವಹಿಸಲಾಗದಿದ್ದ ಸಂದರ್ಭಗಳಲ್ಲಿ ಉಪರಾಷ್ಟ್ರಪತಿಯು ಆ ಸ್ಥಾನವನ್ನು ತುಂಬುವರು. ಅಮೇರಿಕ ದೇಶದ ಸಂವಿಧಾನದ ಪ್ರಕಾರ, ಇವರು ಸಂಸತ್ತಿನ ಮೇಲ್ಮನೆಯ ಸಭಾಪತಿ ಕಾರ್ಯವನ್ನು ಕೂಡ ನಿರ್ವಹಿಸುತ್ತಾರೆ. ಪ್ರಸಕ್ತವಾಗಿ ಡಿಕ್ ಚೇನಿ ಈ ಹುದ್ದೆಯಲ್ಲಿ ಇದ್ದಾರೆ.