ವಿಷಯಕ್ಕೆ ಹೋಗು

ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಮೇರಿಕ ದೇಶದ ರಾಷ್ಟ್ರಪತಿ ಇಂದ ಪುನರ್ನಿರ್ದೇಶಿತ)
ರಾಷ್ಟ್ರಪತಿಗಳ ಚಿಹ್ನೆ

ಅಮೇರಿಕ ಸಂಯುಕ್ತ ಸಂಸ್ಥಾನರಾಷ್ಟ್ರಪತಿಗಳು ಅಮೇರಿಕ ದೇಶದ ಸರಕಾರದ ಅಧ್ಯಕ್ಷರು. ಅಮೇರಿಕ ದೇಶದ ಸಂವಿಧಾನದ ಮೂಲಕ ೧೭೮೮ರಲ್ಲಿ ಸ್ಥಾಪಿತವಾದ ಈ ಪದವಿಗೆ ೧೯೮೯ರಲ್ಲ ಜಾರ್ಜ್ ವಾಷಿಂಗ್ಟನ್ ಮೊದಲು ಅಧಿಕಾರ ವಹಿಸಿದರು. ರಾಷ್ಟ್ರಪತಿಗಳು ಕಾರ್ಯಾಂಗದ ಮುಖ್ಯಸ್ಥರು ಹಾಗು ಸೈನ್ಯದ ಅಧಿಪತಿಗಳು ಕೂಡ. ಗ್ರೋವರ್ ಕ್ಲೇವ್ಲಾಡ್, ಎರಡು ಅವಧಿಯ ಕಚೇರಿಯಲ್ಲಿ ನಿರಂತರವಾಗಿ ಸೇವೆ ಮಾಡಿ ಮತ್ತು 22 ಮತ್ತು 24 ನೇ ರಾಷ್ಟ್ರಪತಿಯಾಗಿ ಪರಿಗಣಿಸಲಾಗಿದೆ. ವಿಲ್ಲಿಯಮ್ ಹೆನ್ರಿ ಹಾರಿಸನ್ ಕಚೇರಿಯಲ್ಲಿ ಕಡಿಮೆ ಸಮಯ ಕಳೆದರು.

ಇದನ್ನೂ ನೋಡಿರಿ[ಬದಲಾಯಿಸಿ]