ವಿಷಯಕ್ಕೆ ಹೋಗು

ರೋಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೈದ್ಯೆಯಿಂದ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವ ಒಬ್ಬ ರೋಗಿ.

ರೋಗಿಯು ವೈದ್ಯಕೀಯ ಪರಿಶೀಲನೆ, ಶುಷ್ರೂಷೆ, ಅಥವಾ ಚಿಕಿತ್ಸೆಯನ್ನು ಪಡೆಯುವ ಯಾವುದೇ ವ್ಯಕ್ತಿ. ಆ ವ್ಯಕ್ತಿಯು ಬಹುತೇಕ ಹಲವುವೇಳೆ ಅಸ್ವಸ್ಥ ಅಥವಾ ಗಾಯಗೊಂಡಿರುತ್ತಾನೆ ಮತ್ತು ಒಬ್ಬ ಚಿಕಿತ್ಸಕ ಅಥವಾ ಇತರ ಸ್ವಾಸ್ಥ್ಯ ಸೇವಾ ವೃತ್ತಿಗನಿಂದ ಚಿಕಿತ್ಸೆ ಪಡೆಯುವುದು ಅಗತ್ಯವಾಗಿರುತ್ತದೆಯಾದರೂ, ವಾಡಿಕೆಯ ತಪಾಸಣೆಗಾಗಿ ಒಬ್ಬ ಚಿಕಿತ್ಸಕನನ್ನು ಭೇಟಿಮಾಡುವ ಯಾರನ್ನಾದರೂ ರೋಗಿಯೆಂದು ನೋಡಬಹುದು. ಒಳರೋಗಿಯು ಆಸ್ಪತ್ರೆಗೆ "ಸೇರ್ಪಡೆ"ಗೊಂಡು ಒಂದು ರಾತ್ರಿ ಅಥವಾ ಅನಿರ್ದಿಷ್ಟ ಕಾಲದವರೆಗೆ, ಸಾಮಾನ್ಯವಾಗಿ ಹಲವು ದಿನ ಅಥವಾ ವಾರ (ಕೋಮಾ ರೋಗಿಗಳಂತಹ, ಕೆಲವು ಸಂದರ್ಭಗಳಲ್ಲಿ ರೋಗಿಗಳು ಹಲವು ವರ್ಷ ಆಸ್ಪತ್ರೆಯಲ್ಲಿರುತ್ತಾರೆ) ಇರುತ್ತಾನೆ."https://kn.wikipedia.org/w/index.php?title=ರೋಗಿ&oldid=409399" ಇಂದ ಪಡೆಯಲ್ಪಟ್ಟಿದೆ