ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾಂವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ,ಬೆಳಗಾಂವ

ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ೧೯೯೮ರಲ್ಲಿ ಸ್ಥಾಪನೆಯಾಯಿತು. ಸರ್.ಎಂ.ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಸ್ಥಾಪಿಸಲಾದ ಈ ವಿಶ್ವವಿದ್ಯಾಲದ ವ್ಯಾಪ್ತಿಯಲ್ಲಿ ಕರ್ನಾಟಕರಾಜ್ಯದ ಸುಮಾರು ೨೦೦ ತಾಂತ್ರಿಕ ಶಿಕ್ಷಣ[೧] ಸಂಸ್ಥೆಗಳು ಬರುತ್ತವೆ.

ಉಪಕುಲಪತಿಗಳು[ಬದಲಾಯಿಸಿ]

  • ಡಾ.ಎಸ್.ರಾಜಸೇಖರಯ್ಯ
  • ಡಾ.ಕೆ.ಬಾಲವೀರ ರೆಡ್ಡಿ
  • ಪ್ರೋ.ಹೆಚ್.ಪಿ.ಖಿಂಚ
  • ಡಾ.ಹೆಚ್.ಮಹೇಶಪ್ಪ
  • ಡಾ.ಕರಿಸಿದ್ದಪ್ಪ

ಅಂಕಿ ಅಂಶಗಳು[ಬದಲಾಯಿಸಿ]

ತಾಂತ್ರಿಕ ಶಿಕ್ಷಣದ ಸುಮಾರು ೨೫ ಕ್ಕೂ (ಅಧಿಕ)ವಿವಿಧ ಪದವಿ ಹಾಗೂ ೫೪ ಸ್ನಾತಕೋತ್ತರ ಪದವಿ ವಿಭಾಗಳಲ್ಲಿ ಪದವಿಗಳನ್ನು ಈ ವಿಶ್ವವಿದ್ಯಾಲಯ ಪ್ರದಾನ ಮಾಡುತ್ತದೆ. ಇದಲ್ಲದೇ, ಎಂ.ಬಿ.ಎ . ಹಾಗೂ ಎಂ.ಸಿ.ಎ. ಪದವಿಗಳನ್ನೂ ವಿಶ್ವವಿದ್ಯಾಲಯ ನೀಡುತ್ತದೆ.

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಸ್ಥಳ[ಬದಲಾಯಿಸಿ]

  • ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, "ಜ್ಞಾನ ಸಂಗಮ", ಮಚ್ಚೆ, ಬೆಳಗಾವಿ - ೫೯೦೦೧೮, ಕರ್ನಾಟಕ

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2017-04-28. Retrieved 2017-01-06.