"ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
ಲಿಂಕ್ ಸರಿಪಡಿಸುವಿಕೆ
ಚು (ಲಿಂಕ್ ಸರಿಪಡಿಸುವಿಕೆ)
===ವಾದ್ಯ===
 
ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ಸಾಮಾನ್ಯವಾಗಿ ಉಪಯೋಗಿಸಲಾಗುವ ವಾದ್ಯಗಳಲ್ಲಿ ಸಿತಾರ್, ಸರೋಡ್, ತಬಲಾ, ಸಾರಂಗಿ, [[ಸಂತೂರ್]] ಮೊದಲಾದವುಗಳನ್ನು ಹೆಸರಿಸಬಹುದು. ವಾದ್ಯಗಳಲ್ಲಿ ಪರಿಣತಿ ಪಡೆದ ಸಂಗೀತಗಾರರಲ್ಲಿ ಅತಿ ಪ್ರಸಿದ್ಧರಾದವರಲ್ಲಿ ಕೆಲವರು: ಉಸ್ತಾದ್ ಬಿಸ್ಮಿಲ್ಲಾ ಖಾನ್(ಶಹನಾಯಿ), [[ಪಂಡಿತ್ ರವಿ ಶಂಕರ್]] (ಸಿತಾರ್), [[ಶಿವಕುಮಾರ್ ಶರ್ಮಾ]] (ಸಂತೂರ್), [[ಹರಿಪ್ರಸಾದ್ ಚೌರಾಸಿಯಾ]] (ಕೊಳಲು), [[ಅಲ್ಲಾ ರಖಾ]] ಮತ್ತು[[ಜಾಕಿರ್ ಹುಸೇನ್ (ಸಂಗೀತಗಾರ)]] (ತಬಲಾ), [[ಅಲಿ ಅಕ್ಬರ್ ಖಾನ್ |ಅಲಿ ಅಕ್ಬರ್ ಖಾನ್]] ಮತ್ತು [[ಅಮ್ಜದ್ ಅಲಿ ಖಾನ್ ]](ಸರೋದ್).
 
==ಸಂಗೀತ ಪ್ರಕಾರಗಳು==
===ಠುಮ್ರಿ===
 
೧೯ ನೆಯ ಶತಮಾನದಲ್ಲಿ ಬಳಕೆಗೆ ಬಂದ ಶೃಂಗಾರ ರಸ ಪ್ರಧಾನವಾದ ಕೃತಿಗಳು. ಈ ಕೃತಿಗಳ ಭಾಷೆ ಸಾಮಾನ್ಯವಾಗಿ [[ಹಿಂದಿ|ಹಿಂದಿಯ]] ಪೂರ್ವರೂಪವಾದ ಬ್ರಜಭಾಷೆ. ಈ ಪ್ರಕಾರದ ಪ್ರಸಿದ್ಧ ಹಾಡುಗಾರರಲ್ಲಿ ಕೆಲವರೆಂದರೆ ಶೋಭಾ ಗುರ್ಟು, ಬಡೆ ಗುಲಾಮ್ ಅಲಿ ಖಾನ್ ಮತ್ತು ಗಿರಿಜಾ ದೇವಿ.
 
==ಇವನ್ನೂ ನೋಡಿ==
೪,೬೩೬

edits

"https://kn.wikipedia.org/wiki/ವಿಶೇಷ:MobileDiff/194404" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ