ವಿಷಯಕ್ಕೆ ಹೋಗು

ವಿಕಿಪೀಡಿಯ:ಸಂಪಾದನೋತ್ಸವಗಳು/ಮಹಿಳಾ ಕೇಂದ್ರಿತ ಸಂಪಾದನೋತ್ಸವಗಳು-೨೦೧೮/ಮೂಡುಬಿದಿರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಕಿಪೀಡಿಯದಲ್ಲಿ ಲಿಂಗ ಅಸಮಾನತೆ ಇದೆ. ಅಂದರೆ ಪುರುಷ ಸಂಪಾದಕರ ಸಂಖ್ಯೆ ಮಹಿಳಾ ಸಂಪಾದಕರ ಸಂಖ್ಯೆಗಿಂತ ಜಾಸ್ತಿ ಇದೆ. ಒಂದು ಅಂದಾಜಿನ ಪ್ರಕಾರ ಕನ್ನಡ ವಿಕಿಪೀಡಿಯದಲ್ಲಿ ಪುರುಷ ಮತ್ತು ಮಹಿಳಾ ಸಂಫಾದಕರ ಸಂಖ್ಯೆಯ ಅನುಪಾತ ೭:೧ ಇದೆ. ಸಹಜವಾಗಿಯೇ ವಿಕಿಪೀಡಿಯದಲ್ಲಿ ಮಹಿಳಾ ಸಂಬಂಧಿ ಲೇಖನಗಳೂ ಕಡಿಮೆಯಿವೆ. ಈ ಅಸಮಾನತೆಯನ್ನು ಹೋಗಲಾಡಿಸಲು ಮಹಿಳಾ ದಿನ ಮತ್ತು ತಿಂಗಳು ಸಂದರ್ಭದಲ್ಲಿ ಅಂದರೆ ಮಾರ್ಚ್ ೨೦೧೮ರಲ್ಲಿ ಪ್ರಾರಂಭಿಸಿ ಹಲವು ಸಂಪಾದನೋತ್ಸವಗಳನ್ನು ಆಯೋಜಿಸಲಾಗಿದೆ.

ಉದ್ದೇಶ

[ಬದಲಾಯಿಸಿ]
  • ಹೊಸ ಮಹಿಳಾ ಸಂಪಾದಕರನ್ನು ಸೇರಿಸುವುದು
  • ಈಗಾಗಲೇ ಇರುವ ಆದರೆ ಸಕ್ರಿಯವಾಗಿಲ್ಲದ ಮಹಿಳಾ ಸಂಪಾದಕರನ್ನು ಪುನಃ ಸಕ್ರಿಯಗೊಳಿಸುವುದು
  • ಮಹಿಳಾ ಸಂಬಂಧಿ ಲೇಖನಗಳನ್ನು ಸೇರಿಸುವುದು

ಔಷಧೀಯ ಸಸ್ಯಗಳು

ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ಚಾಲನೆಯಲ್ಲಿರುವ ಆಳ್ವಾಸ್ ಶೋಭವನ ಔಷಧೀಯ ಸಸ್ಯಗಳ ಕ್ಯೂಆರ್ ಕೋಡ್ ಯೋಜನೆಯಲ್ಲಿ ನಮೂದಿಸಿರುವ ಸಸ್ಯಗಳ ಬಗ್ಗೆ ಲೇಖನ ಮತ್ತು ಫೋಟೋ ಸೇರಿಸುವುದು.

ದಿನಾಂಕಗಳು ಮತ್ತು ಸ್ಥಳ

[ಬದಲಾಯಿಸಿ]
  • ದಿನಾಂಕ: ಎಪ್ರಿಲ್ ೧೪-೧೫, ೨೦೧೮.
  • ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೪:೩೦
  • ಸ್ಥಳ : ಆಳ್ವಾಸ್ ಕಾಲೇಜು, ಮೂಡುಬಿದಿರೆ.

ಸಂಪನ್ಮೂಲ ವ್ಯಕ್ತಿಗಳು

[ಬದಲಾಯಿಸಿ]
  1. ಧನಲಕ್ಷ್ಮಿ ಕೆ.ಟಿ.
  2. ಡಾ.ಯು.ಬಿ. ಪವನಜ

ಭಾಗವಹಿಸಲು ಇಚ್ಛಿಸುವವರು

[ಬದಲಾಯಿಸಿ]
  1. --ಪವನಜ (ಚರ್ಚೆ) ೦೬:೦೨, ೫ ಮಾರ್ಚ್ ೨೦೧೮ (UTC)
  2. --ಧನಲಕ್ಷ್ಮಿ ಕೆ.ಟಿ. (ಚರ್ಚೆ) ೦೬:೦೪, ೫ ಮಾರ್ಚ್ ೨೦೧೮ (UTC)

ಭಾಗವಹಿಸಿದವರು ಮತ್ತು ಲೇಖನಗಳು

[ಬದಲಾಯಿಸಿ]
  1. --ಪವನಜ (ಚರ್ಚೆ) ೦೪:೪೮, ೧೪ ಏಪ್ರಿಲ್ ೨೦೧೮ (UTC)
  2. --ಕೋಟ್ಯಾನ್ ಪವಿತ್ರ (ಚರ್ಚೆ) ೦೪:೨೪, ೧೪ ಏಪ್ರಿಲ್ ೨೦೧೮ (UTC)
  3. --ವಿಭಾ ಎಂ ಡೋಂಗ್ರೆ (ಚರ್ಚೆ) ೦೪:೩೦, ೧೪ ಏಪ್ರಿಲ್ ೨೦೧೮ (UTC) ಸಪ್ತಪರ್ಣಿ
  4. --ಕಾವ್ಯ ಗೌಡ ಈ (ಚರ್ಚೆ) ೦೪:೩೫, ೧೪ ಏಪ್ರಿಲ್ ೨೦೧೮ (UTC)
  5. --ಮಠಪತಿ ಜೋಶ್ವ (ಚರ್ಚೆ) ೦೪:೪೦, ೧೪ ಏಪ್ರಿಲ್ ೨೦೧೮ (UTC) ದಾಳಿಂಬೆ(ವಿಷಯ ಸೇರಿಸಿದ್ದು)
  6. --ಜಾಫರ್ ಸಾಧಿಕ್ (ಚರ್ಚೆ) ೦೪:೩೩, ೧೪ ಏಪ್ರಿಲ್ ೨೦೧೮ (UTC)
  7. --ಕುಲಾಲ್ ಪ್ರಣಮ್ (ಚರ್ಚೆ) ೦೪:೩೬, ೧೪ ಏಪ್ರಿಲ್ ೨೦೧೮ (UTC)
  8. --ಯಜಾಸ್ ದುದ್ದಿಯಂಡ (ಚರ್ಚೆ) ೦೪:೩೮, ೧೪ ಏಪ್ರಿಲ್ ೨೦೧೮ (UTC) ಕೋಡಸಿಗ
  9. --ಮೊಹಮ್ಮದ್ ಕೆ ಹಸನ್ (ಚರ್ಚೆ) ೦೪:೪೪, ೧೪ ಏಪ್ರಿಲ್ ೨೦೧೮ (UTC)
  10. --ಭಾವನಾ ಜೈನ್ (ಚರ್ಚೆ) ೦೫:೧೫, ೧೪ ಏಪ್ರಿಲ್ ೨೦೧೮ (UTC) ಜಾಜಿ(ವಿಷಯ ಸೇರಿಸಿದ್ದು)ಶಿವನೆ(ವಿಷಯ ಸೇರಿಸಿದ್ದು)
  11. --ಪಾಲ್ದನೆ ರಮ್ಯ (ಚರ್ಚೆ) ೦೪:೫೭, ೧೪ ಏಪ್ರಿಲ್ ೨೦೧೮ (UTC)
  12. --ನಿವೇದಿತಾ ಭಾಗ್ಯನಾಥನ್ (ಚರ್ಚೆ) ೦೪:೫೭, ೧೪ ಏಪ್ರಿಲ್ ೨೦೧೮ (UTC) ನಿಂಬೆ ಹುಲ್ಲು(ವಿಷಯ ಸೇರಿಸಿದ್ದು)
  13. --ಶಿಲ್ಪಾ ಸತರಡ್ಡಿ (ಚರ್ಚೆ) ೦೫:೨೫, ೧೪ ಏಪ್ರಿಲ್ ೨೦೧೮ (UTC) (ವಿಷಯ ಸೇರಿಸಿದ್ದು- ರಂಜ, ಕೇದಿಗೆ,ಆಸ್ಕರ್ ಪ್ರಶಸ್ತಿ)
  14. --ಅನುಷ ನಾಯಕ್ (ಚರ್ಚೆ) ೦೮:೩೯, ೧೪ ಏಪ್ರಿಲ್ ೨೦೧೮ (UTC)(ವಿಷಯ ಸೇರಿಸಿದ್ದು- ಮಲ್ಲಿಗೆ, ಮಂಗಳಮುಖಿ) ಪೆರ್ಣಂಕಿಲ ಮಹಾಗಣಪತಿ ದೇವಸ್ಥಾನ
  15. --ಮಧುಪ್ರಿಯ ಪೂಜಾರಿ (ಚರ್ಚೆ) ೦೮:೫೨, ೧೪ ಏಪ್ರಿಲ್ ೨೦೧೮ (UTC)ಬಿಲ್ವ,(ವಿಷಯ ಸೇರಿಸಿದ್ದು)
  16. --ದಾಕ್ಷಿಣಿ ಆರ್ (ಚರ್ಚೆ) ೦೮:೫೨, ೧೪ ಏಪ್ರಿಲ್ ೨೦೧೮ (UTC)೩
  17. --ಶುಭಶ್ರೀ.ಆರ್.ಗಾಂವ್ಕರ್ (ಚರ್ಚೆ) ೦೬:೩೭, ೧೫ ಏಪ್ರಿಲ್ ೨೦೧೮ (UTC) ಹಿಪ್ಪೆ ಎಣ್ಣೆ(ವಿಷಯ ಸೇರಿಸಿದ್ದು)

ಛಾಯಾಚಿತ್ರಗಳು

[ಬದಲಾಯಿಸಿ]