ವಿಷಯಕ್ಕೆ ಹೋಗು

ಸದಸ್ಯ:Yajas duddiyanda

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಯಜಾಸ್ ದುದ್ದಿಯಂಡ

[ಬದಲಾಯಿಸಿ]

ಮೂಲತಹ ಕೊಡಗು ಜಿಲ್ಲೆಯ ವಿರಾಜಪೇಟೆಯವರಾಗಿರುವ ಯಜಾಸ್ ದುದ್ದಿಯಂಡ ಅವರು ಯುವ ಪತ್ರಕರ್ತರಾಗಿದ್ದಾರೆ.

ಕನ್ನಡ ಬರಹಗಾರರಾಗಿರುವ ಇವರು ವಿಜಯ ಕರ್ನಾಟಕ, ವಿಜಯವಾಣೀ, ವಿಶ್ವವಾಣಿ, ಪ್ರಜಾವಾಣಿ ಪತ್ರಿಕೆಯಲ್ಲಿ ಹಲವಾರು ಲೇಖನ ಪ್ರಕಟಿಸಿದ್ದಾರೆ. ಕೊಡಗಿನ ಬಗ್ಗೆ ವಿಶೇಷ ಕಾಳಜಿವಹಿಸಿ ಕಾವೇರಿ ಮಲೀನ, ಕೊಡಗಿನ ರೈಲು ಯೋಜನೆಯನ್ನು ವಿರೋಧಿಸಿ ಲೇಖನವನ್ನು ಬರೆದಿದ್ದಾರೆ. ೧೦೦ಕ್ಕೂ ಅಧಿಕ ಲೇಖನವನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ.

ಯಜಾಸ್ ದುದ್ದಿಯಂಡ ಇವರು ಕೊಡಗು ಜಿಲ್ಲೆಯ‌ ವಿರಾಜಪೇಟೆಯಲ್ಲಿ 1996 ಮೇ 11 ರಂದು ಜನಿಸಿದರು.