ಜಾಜಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Jasminum grandiflorum (lean jasmine) at Madhurawada.JPG

ಜಾಜಿ (ಜ್ಯಾಸ್ಮಿನಮ್ ಗ್ರ್ಯಾಂಡಿಫ಼್ಲೋರಮ್) ದಕ್ಷಿಣ ಏಷ್ಯಾ ಇತ್ಯಾದಿಗಳಿಗೆ ಸ್ಥಳೀಯವಾದ ಮಲ್ಲಿಗೆಯ ಒಂದು ಪ್ರಜಾತಿ. ಈ ಪ್ರಜಾತಿಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ ಹಾಗೂ ಮಾರೀಷಸ್, ಜಾವಾ, ಮಧ್ಯ ಅಮೇರಿಕಾ ಇತ್ಯಾದಿಗಳಲ್ಲಿ ದೇಶೀಕರಿಸಲಾಗಿದೆ ಎಂದು ವರದಿಯಾಗಿದೆ. ಅದು ೨-೪ ಮಿ. ಎತ್ತರ ಬೆಳೆಯುವ ಒಂದು ತೆವಳುವ ಪರ್ಣಪಾತಿ ಪೊದೆಸಸ್ಯ.

"https://kn.wikipedia.org/w/index.php?title=ಜಾಜಿ&oldid=537537" ಇಂದ ಪಡೆಯಲ್ಪಟ್ಟಿದೆ