ಜ್ವರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕುಜ್ವರವು ದೇಹದ ಉಷ್ಣಾಂಶದ ನಿಯಂತ್ರಕ ಉದ್ದೇಶಿತ ಬಿಂದುವಿನ ಹೆಚ್ಚಳದ ಕಾರಣ ಸಾಮಾನ್ಯ ಪರಿಮಿತಿಯಾದ ೯೮-೧೦೦ °ಎಫ್‌ಕಿಂತ ಏರಿದ ಉಷ್ಣತೆಯ ಲಕ್ಷಣವಿರುವ ಒಂದು ಸಾಮಾನ್ಯವಾದ ವೈದ್ಯಕೀಯ ಚಿಹ್ನೆ. ಉದ್ದೇಶಿತ ಬಿಂದುವಿನಲ್ಲಿನ ಹೆಚ್ಚಳವು ಹೆಚ್ಚಿದ ಸ್ನಾಯುಕರ್ಷಣ ಮತ್ತು ನಡುಕವನ್ನು ಪ್ರಚೋದಿಸುತ್ತದೆ. ಒಬ್ಬ ವ್ಯಕ್ತಿಯ ಉಷ್ಣಾಂಶ ಹೆಚ್ಚಿದಂತೆ, ದೇಹದ ಉಷ್ಣಾಂಶ ಹೆಚ್ಚುತ್ತಿದ್ದರೂ, ಸಾಮಾನ್ಯವಾಗಿ ಚಳಿಯ ಅರಿವಾಗುತ್ತದೆ. ಇದರ ಲಕ್ಶಣಗಳು ತಲೆನೋವು,ಮೈಕೈನೋವು,ಬಳಲಿಕೆ,ಬೇಸರ,ಹಸಿವು ಇಲ್ಲದಿರುವುದು.ಚಳಿ ಹೀಗೆ ಎಷ್ಟೋ ವಿಧಗಳು ಶರೀರವನ್ನು ಕಾಡಿಸುತ್ತದೆ.ಇವೆಲ್ಲವು ವೈರಸ್,ಫ೦ಗಸ್ ಅ೦ತಹ ಸೂಕ್ಶ್ಮ ಜೀವಿಗಲಳಿ೦ದ ಬರುತ್ತದೆ. ೧೦೦ ರಿಂದ ೧೦೨ ಡಿಗ್ರಿಗಳ ಫ್ಯಾರಿನ್ ಹೀಟ್ನಲ್ಲಿದ್ದರೇ ಅದು ಮಾಧ್ಯಮಜ್ವರ.೧೦೩ ರಿಂದ ೧೦೬ ಡಿಗ್ರಿಗಳ ಫ್ಯಾರಿನ್ ಹೀಟ್ನಲ್ಲಿದ್ದರೆ ಹೈ ಫೀವರ್.ಇದಕ್ಕೆ ಅತ್ಯವರಸರದ ಚಿಕಿತ್ಸೆ ಅಗತ್ಯ.

ರೆಮಿಟೆ೦ಟ್ ಫೀವರ್: ಇದು ೨೪ ಗ೦ಟೆಗಳಲ್ಲಿ ಜ್ವರ ೩ ಡಿಗ್ರಿಗಳ ಫಾರಿನ್ ಹೀಟ್ವರೆಗೂ ಕಡಿಮೆ ಆಗುವುದು ,ಹೆಚ್ಛಾಗುವುದು. ಈಗ ಚಿಕುನ್ಗುನ್ಯಾ,ಡೆ೦ಗ್ಯೂ,ಫೀವರ್ಗಳುಹ ಹೆಚ್ಚಾಗಿ ಬರುತ್ತದೆ.

"https://kn.wikipedia.org/w/index.php?title=ಜ್ವರ&oldid=601853" ಇಂದ ಪಡೆಯಲ್ಪಟ್ಟಿದೆ