ವಿಷಯಕ್ಕೆ ಹೋಗು

ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ ಯೋಜನೆ ೨೦೧೯-೨೦

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗದ ಶಿಕ್ಷಣ ಯೋಜನೆಯು ಮುಂದುವರಿಯುತ್ತಿದ್ದು, ೨೦೧೯-೨೦ನೆಯ ಶೈಕ್ಷಣಿಕ ವರ್ಷದ ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಈ ಪುಟವನ್ನು ತಯಾರಿಸಲಾಗಿದೆ. ಕನ್ನಡ ವಿಕಿಪೀಡಿಯ/ವಿಕಿಸೋರ್ಸ್/ವಿಕ್ಷಣರಿ ಸಮುದಾಯ, ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ಮತ್ತು ಸಿಐಎಸ್-ಎ೨ಕೆ ಜೊತೆಗೂಡಿ ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ ಯೋಜನೆ ಸಹಯೋಗದಲ್ಲಿ ಈ ಯೋಜನೆಯನ್ನು ನಡೆಸಲಾಗುತ್ತಿದೆ.

ಕಾಲೇಜಿನ ಬಗೆಗೆ

[ಬದಲಾಯಿಸಿ]

ಸಂತ ಅಲೊಶೀಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯ ಕನ್ನಡ ವಿಭಾಗವು ಕಳೆದ ಮೂರು ವರ್ಷಗಳಿಂದ ಕನ್ನಡ ವಿಕಿಪೀಡಿಯ ಶೈಕ್ಷಣಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ೨೦೦೭ರ ನಂತರ ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿದೆ. ಈ ಸ್ವಾಯತ್ತ ಸಂಸ್ಥೆಯು ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಂ., ಬಿ.ಸಿ.ಎ., ಹೀಗೆ ಐದು ನಿಕಾಯಗಳ ಸ್ನಾತಕ ಪದವಿಯನ್ನೂ ಹಾಗೂ ಎಂ.ಎ., ಎಂ.ಎಸ್ಸಿ., ಎಂ.ಕಾಂ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್ಸಿ.ಐ.ಟಿ., ಎಂ.ಸಿ.ಜೆ., ಎಂ.ಎಸ್.ಡಬ್ಯು., ಹೀಗೆ ಸುಮಾರು ೧೫ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ನಡೆಸುತ್ತಿದೆ. ಕನ್ನಡ, ಹಿಂದಿ, ಇಂಗ್ಲಿಷ್, ರಸಾಯನಶಾಸ್ತ್ರ, ಕಾಮರ್ಸ್, ಇತಿಹಾಸ, ಅರ್ಥಶಾಸ್ತ್ರ ಇತ್ಯಾದಿ ವಿಭಾಗಗಳಲ್ಲಿ ಪಿಎಚ್.ಡಿ. ಗೈಡ್‍ಗಳಿದ್ದಾರೆ.

ಯೋಜನೆಯ ರೂಪುರೇಷೆ

[ಬದಲಾಯಿಸಿ]

ಪ್ರಸ್ತುತ ಈ ಯೋಜನೆಯಲ್ಲಿ ಬಿ.ಸಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಂ., ಬಿ.ಸಿ.ಎ., ಹೀಗೆ ಐದು ನಿಕಾಯಗಳ ಕನ್ನಡ ಭಾಷೆಯನ್ನು ಎರಡನೆಯ ಭಾಷೆಯಾಗಿ ಆಯ್ಕೆ ಮಾಡಿಕೊಂಡ ಸ್ನಾತಕ ಪದವಿ ಓದುತ್ತಿರುವ ಮೊದಲ ಮತ್ತು ಎರಡನೆಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯ, ಕನ್ನಡ ವಿಕಿಸೋರ್ಸ್ ಮತ್ತು ವಿಕ್ಷಿಣರಿಗಳಲ್ಲಿ ಚತುರ್ಮಾಸಗಳಿಗೆ ಲೇಖನ ಬರೆಯುವ ಅಸೈನ್‌ಮೆಂಟ್ ತಯಾರು ಮಾಡುತ್ತಾರೆ. ಇವೆಲ್ಲವನ್ನೂ ಕನ್ನಡ ವಿಭಾಗದ ಪ್ರಾಧ್ಯಾಪಕರು ಮೇಲ್ವಿಚಾರಣೆ ಮಾಡುತ್ತಾರೆ. ಶಿಕ್ಷಣ ಯೋಜನೆ ಹೀಗಿದೆ;

  • ವಿದ್ಯಾರ್ಥಿಗಳು ಲಾಗಿನ್ ಆಗಿ ತಮ್ಮ ವೈಯಕ್ತಿಕ ಪರಿಚಯ ಮಾಡಿಕೊಳ್ಳುತ್ತಾರೆ.
  • ವಿದ್ಯಾರ್ಥಿಗಳು ವಿಕ್ಷ್‌ನರಿಯಲ್ಲಿ ಬರೆಯಲು ಪ್ರಾರಂಭಿಸುತ್ತಾರೆ.
  • ವಿದ್ಯಾರ್ಥಿಗಳು ವಿಕಿಸೋರ್ಸ್‌ನಲ್ಲಿ ಬರೆಯಲು ಪ್ರಾರಂಭಿಸುತ್ತಾರೆ.
  • ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯದ ಸಾಂಡ್‍ಬಾಕ್ಸ್‌ನಲ್ಲಿ ಲೇಖನಗಳನ್ನು ಬರೆಯುತ್ತಾರೆ. ಅವುಗಳನ್ನು ಕನ್ನಡ ವಿಭಾಗದ ಪ್ರಾಧ್ಯಾಪಕರು ಪರಿಶೀಲಿಸಿ, ಗುಣಮಟ್ಟ ಲೇಖನವೆಂದು ಕಂಡುಬಂದರೆ ಲೈವ್ ಮಾಡಲು ಅನುಮತಿ ನೀಡುತ್ತಾರೆ.

ಸಂತ ಅಲೋಶಿಯಸ್ ಕಾಲೇಜಿನ ಲಾಗಿನ್ ಆದ ವಿದ್ಯಾರ್ಥಿಗಳು ಮತ್ತು ಅವರ ಕಾರ್ಯಚಟುವಟಿಕೆಗಳು, ಲೇಖನಗಳು

[ಬದಲಾಯಿಸಿ]

ಪ್ರಥಮ ಬಿಎ ದ್ವಿತೀಯ ಸೆಮಿಸ್ಟರ್ ನ ವಿದ್ಯಾರ್ಥಿಗಳು

[ಬದಲಾಯಿಸಿ]
  1. ಲೆಸ್ಟನ್ ಪ್ರಜ್ವಲ್ ಡಿಸೋಜ಼
  2. ಜಯಂತಿ ಡಾಯಸ್
  3. ಜೀವನ್ ಸಿದ್ದಿ
  4. ಪ್ರಜ್ವಲ್ ನಂಬಿಯಾರ್
  5. ಮೊಹಮ್ಮದ್ ಅಯ್ಯುಬ್ ಅಫಾಜ್

ಬಿಎಸ್ಸಿ ಫಿಸಿಕಲ್ ಸೈನ್ಸ್

[ಬದಲಾಯಿಸಿ]
  1. Pooja Shetty31
  2. Anusha Jayaram

ಬಿ.ಸಿ.ಎ. ಎರಡನೆಯ ಚರ್ತುಮಾಸ ದ ವಿದ್ಯಾರ್ಥಿಗಳು

[ಬದಲಾಯಿಸಿ]
ಕ್ರಮ ಸಂಖ‍್ಯೆವಿದ್ಯಾರ್ಥಿ ಹೆಸರುಹಾಜರಿ ಸಂಖ್ಯೆಸದಸ್ಯ ಹೆಸರುತಯಾರಿಸಿದ ಲೇಖನವಿಸ್ತರಿಸಿದ ಲೇಖನ
ಅಬಿತಾ ಮಹಾಬಲೇಶ್ವರ ನಾಯ್ಕ್೧೯೪೬೦೧Abita Naik
ಆನುಷ ರೋಸ್೧೯೪೬೦೨Anusha rose06
ಆಶ್ರಿತಾ ರೈ೧೯೪೬೦೩Ashritha Rai
ಅಶ್ವಿನ್೧೯೪೬೦೪Ashwin Shenoy 7ಚೇಂಪಿ ಲಕ್ಷ್ಮೀವೆಂಕಟರಮಣ ದೇವಸ್ಥಾನ
ಲಿಪಿಕಾ ಕೆ ಇ೧೯೪೬೦೫Lipika K.E
ಮನಿಷಾ೧೯೪೬೦೬Manishakulal23
ಮೆಲ್ರಾಯ್ ಡಿಸಿಲ್ವಾ೧೯೪೬೦೭Melroy D'silvaಹೆಬ್ಬೆ ಜಲಪಾತ
ಮೊಹಮ್ಮದ್ ನಹೀಮ್೧೯೪೬೦೮Mohammed Naheem
ಮೊಹಮ್ಮದ್ ಸಫ್ವಾನ್೧೯೪೬೦೯Safwan
೧೦ಮೋಹಿತ್ ನಾನಯ್ಯ ಬಿ೧೯೪೬೧೦ಮೋಹಿತ್ ನಾನಯ್ಯ
೧೧ನಿತಿನ್ ವಿ೧೯೪೬೧೧Nithin Venkateshಉರ್ವ
೧೨ಪವಿತ್ರಾ೧೯೪೬೧೨Pavithra CS
೧೩ಪ್ರೇರಿತ್ ಡಿ'ಸೋಜಾ೧೯೪೬೧೩PRERITH DSOUZA
೧೪ರಾಹುಲ್ ಜೆಸ್ವಿನ್ ಅಂಚನ್೧೯೪೬೧೪Rahul Jeshwin Anchan
೧೫ರಾಯ್‌ಸ್ಟನ್ ಡಿಸೋಜಾ೧೯೪೬೧೫Royston dza
೧೬ಸಂಪತ್೧೯೪೬೧೬Sampath mesthaಸಂತ ಅಲೋಶಿಯಸ್ ಕಾಲೇಜು ಮಂಗಳೂರು
೧೭ಸಂಜನ್ ಜಾಯಲ್ ಡಿ ಎಲ್೧೯೪೬೦೪Sanjan joe
೧೮ಶ್ರೇಯಾ೧೯೪೬೧೮ Shreyasuvarna30
೧೯ಸನ್ನಿ ಜೋಯಲ್ ಪೌಲೊಸ್೧೯೪೬೧೯Sunny Joel pauloseಸಂತ ಮೈಕಲರ ಪದವಿ ಪೂರ್ವ ಕಾಲೇಜು ,ಮಡಿಕೇರಿ
೨೦ತೇಜಸ್ವಿನಿ ಟಿ ಎಸ್೧೯೪೬೨೦Tejashwini T Sಸಂತ ಮೈಕಲರ ಪದವಿ ಪೂರ್ವ ಕಾಲೇಜು ,ಮಡಿಕೇರಿ
೨೧ತೇಜಸ್ವಿನಿ ಎಸ್ ಎಂ೧೯೪೬೨೧Tejaswini sm
೨೨ವಿವಿನ್ ಬಿ ಸಿ೧೯೪೬೨೩VIVIN
೨೩ಆಶಿಕಾ ಜಿ೧೯೪೭೦೧Ashika023
೨೪ಅವಿನಾಶ್ ಸಿ೧೯೪೭೦೨Avinash chandra1
೨೫ಭೂಮಿಕಾ ಪಿ ಎಸ್೧೯೪೭೦೩Boomika
೨೬ಧನ್ಯಾ ಬಿ೧೯೪೭೦೪Dhanya B Gowda
೨೭ಪ್ರಿನ್ಸಿಟಾ ಮಿನೇಜಷ್೧೯೪೭೦೫Frencita
೨೮ಹರ್ಷಲಾ ಆರ್೧೯೪೭೦೬Harshala r
೨೯ಜೀವಿತಾ ಆರ್೧೯೪೭೦೭Jeevitha R
೩೦ಪ್ರತ್ವಿಕಾ ಕೆ೧೯೪೭೦೮Prathvika
೩೧ಕೃತಿಕಾ ಬಿ೧೯೪೭೦೯Kruthika
೩೨ಲವಿನಾ ಮೇರಿ ಲೋಬೊ೧೯೪೭೧೦Lavina Mary Lobo
೩೩ಲೀಮಾ ಎಂ ಎಸ್೧೯೪೭೧೧Leema. M. S.
೩೪ಅಕ್ಷಯ ಕುಮಾರ್ ಎಂ ಆರ್೧೯೪೭೧೨Akshay0017
೩೫ಮಿನೋಶ್ ಕೆ ಆರ್೧೯೪೭೧೩Minosh Joseph
೩೬ಪೌಲೊಸ್ ಎನ್ ಡಿ೧೯೪೭೧೪PAULOSE N D
೩೭ನಿವೇದಿತಾ ನಿರಂಜನ್ ಜೈನ್೧೯೪೭೧೫Niveditha Jainಉಡುಪಿ ಜಿಲ್ಲೆ
೩೮ಪಲ್ಲವಿ೧೯೪೭೧೬Pallavi pbhat
೩೯ಪೃತ್ವೇಶ್ ಎಸ್ ಎ೧೯೪೭೧೭Prithveesh S A
೪೦ಶರಣ್ ಕಾರಂತ್೧೯೪೭೧೮Sharan karanth
೪೧ತೃಪ್ತಿ೧೯೪೭೧೯ತೃಪ್ತಿ ಶೆಟ್ಟಿ

ಬಿ.ಎಸ್ಸಿ. ಎರಡನೆಯ ಚರ್ತುಮಾಸ ದ ವಿದ್ಯಾರ್ಥಿಗಳು.

[ಬದಲಾಯಿಸಿ]

ತಯಾರಿಸಬಹುದಾದ ಲೇಖನಗಳ ಪಟ್ಟಿ ಈ ಪುಟದಲ್ಲಿದೆ. ಹೆಚ್ಚಿನ ಲೇಖನಗಳಿಗೆ ಈ ಪುಟವನ್ನೂ ಗಮನಿಸಿ.

ಕ್ರಮ ಸಂಖ‍್ಯೆವಿದ್ಯಾರ್ಥಿ ಹೆಸರುಹಾಜರಿ ಸಂಖ್ಯೆಸದಸ್ಯ ಹೆಸರುತಯಾರಿಸಿದ ಲೇಖನವಿಸ್ತರಿಸಿದ ಲೇಖನ
ಗೌತಮಿ೧೯೨೬೦೧
ಜಯಶ್ರೀ ಹೋಗೊಡಿ1೧೯೨೬೦೨jayashree s h
ಕ್ಷಮಿತ ಕೆ ಪಿ೧೯೨೬೦೩Kshamitha. K.P
ಲಕ್ಷಿತಾ ಬಿ ಎಲ್ ರೈ೧೯೨೬೦೪Lakshitha B L Raiಮೂಕಾಂಬಿಕಾ ಆಭಯಾರಣ್ಯ ,ಕೆದಿಕಂಡೆಗುತ್ತು, ಕೊಮೊಡೋ ಡ್ರಾಗನ್, ನೆತ್ತೆರ್,

ಮರ ಕೊಡಪೆ, ಸುಧಾ ಮೂರ್ತಿ

ಮಂಜುಳಾ ಬಿ ಹಡಪದ೧೯೨೬೦೫Manjula.Hadapad
ಸಹನಾ ಎಂ ಎಸ್೧೯೨೬೦೬Sahana Sebastian
ಸ್ನೇಹ೧೯೪೨೦೭ಸ್ನೇಹ ಬರ್ಮ
ತನುಷ್ ಬಿ ಕೆ೧೯೨೬೦೮Thanush Bk
ರಕ್ಷಿತಾ ಜಿ ಕೆ೧೯೨೬೦೯Rakshitha.gejje
೧೦ತೋಷ್ನಾ ದೇವಯಾನಿ ಕೆ ಎನ್೧೯೨೬೧೦
೧೧ಅಪೂರ್ವ೧೯೨೭೦೧ಅಪೂರ್ವ ಎಸ್ ರಾವ್l
೧೨ಜ್ಯೋತ್ಸ್ನಾ೧೯೨೭೦೧Jyothsna Kulal
೧೩ಶರಣ್ಯಾ೧೯೨೭೦೩Sharanya Bhat 116
೧೪ಶರಣ್ಯಾ ಎನ್ ಆರ್೧೯೨೭೦೪ Sharanya N R
೧೫ತೃಪ್ತಿ ಎಲ್೧೯೨೭೦೫Thripthi L
೧೬ಅನುಷಾ ರವೀಂದ್ರ ರೈ೧೯೨೭೧೪AnushaRai18
೧೭ಲಕ್ಷ್ಮೀ ಕಾಮತ್ ಕೆ೧೯೨೭೫೧Laxmi
೧೮ಕಾವ್ಯ ಎಸ್ ಎನ್೧೯೨೭೫೨Kavya s n
೧೯ಶನಿಲಾ ಶಾಜಿ೧೯೨೭೫೩Shanila shaji
೨೦ಶ್ರೇಯ೧೯೨೭೫೪Shreya Bhat4
೨೧ಶ್ರೀನಿಧಿ ಡಿ ಆಚಾರ್ಯ೧೯೨೭೫೫Shrinidhi D Acharya
೨೨ಡ್ಯಾಫ್ನಿ ಗೋರಿತಾ ಡಿಸೋಜ಼ ಬಿ೧೯೨೭೬೧Dyapni gorita dsouza
೨೩ಅಖಿಲೇಶ್ ಸಿ ಎಸ್೧೯೨೮೦೧Akhilesh c s
೨೪ಅಪೂರ್ವ ಕೆ ಪಿ೧೯೨೮೦೨Apoorvaa K P
೨೫ಭವಿಷ್ಯ ಬಿ ಎಲ್೧೯೨೮೩೧Bhavishyagowda18
೨೬ರಾಘವೇಂಧ್ರ ಸುರೇಶ್ ನಾಯ್ಕ್೧೯೨೮೩೨Raghavendra. s. naik99
೨೭ಸಾಮೂನ್ ತಿಮ್ಮಯ್ಯ ನಾಯ್ಕ್೧೯೨೮೩೩Shamoon.t.naik
೨೮ಶ್ರೀಕೀರ್ಥ ಕೆ ಆರ್೧೯೨೮೩೪Shreetheertha K R
೨೯ಸೃಸ್ಟಿ ಬಿ ಎಚ್೧೯೨೮೮೧Srusti B H Gowda
೩೦ಕೃಪಾ ಪಿ ಎಂ೧೯೨೯೦೧Krupa Palla
೩೧ನಮ್ರತಾ ರಾವ್ ಬಿ೧೯೨೯೫೧B Namratha Rao
೩೨ಮಹಿಮಾ ಎನ್ ಕಾಮತ್೧೯೨೯೫೨Mahima N Kamath
೩೩ನೇಹಾ ಎಸ್ ರಾವ್೧೯೨೯೫೩Neha S Rao
೩೪ಸಂಪ್ರೀತ್ ಭಟ್೧೯೨೯೫೪Sampreeth S Bhatಮೂಕಾಂಬಿಕ ವನ್ಯಜೀವಿ ಅಭಯಾರಣ್ಯ
೩೫ಶ್ರೇಯಾ ಕೆ೧೯೨೯೫೫Shre980
೩೬ಸಿಂಧೂರ ಲಕ್ಷ್ಮಿ೧೯೨೯೫೬sindhoora lakshmi
೩೭ಯುಕ್ತಾ ಎನ್ ಜಿ೧೯೨೯೫೭yuktha789
೩೮ಶ್ರೇಯಾ ಎಸ್ ಶೇರಿಗಾರ್೧೯೨೯೫೮Shreya S Sherigarತುಳು ಕ್ಯಾಲೆಂಡರ್, ರಾಣಿಬೆನ್ನೂರು ಬ್ಲಕ್ಬಕ್ ಅಭಯಾರಣ್ಯ, ರೇಷ್ಮೆ ಹುಳು ಸಾಕಣೆ, ವಸಂತ್ ವೇಣುಗೋಪಾಲ್ಕೃಷ್ಣ ಮಠ, ಸಬರಮತಿ ಆಶ್ರಮ