ವಿಷಯಕ್ಕೆ ಹೋಗು

ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಇಂದ ಪುನರ್ನಿರ್ದೇಶಿತ)
ಸಂತ ಅಲೋಶಿಯಸ್
ಧ್ಯೇಯLucet et Ardet (Latin)
ಧ್ಯೇಯ (ಕನ್ನಡ)ಸ್ಫೂರ್ತಿಗಾಗಿ ಹೊಳೆಯಿರಿ
(ಆಂಗ್ಲದಲ್ಲಿ ಧ್ಯೇಯ: Shine to Enkindle)
ಸ್ಥಾಪನೆ1880
ಪ್ರಕಾರಖಾಸಗಿ ಸಂಶೋಧನೆ ಲಾಭರಹಿತ ಸಹ-ಶಿಕ್ಷಣ ವಿಶ್ವವಿದ್ಯಾಲಯ
ಕುಲಪತಿಗಳುRev. Fr. Dionysius Vaz SJ
ಉಪಕುಲಪತಿಗಳುRev. Dr. Praveen Martis SJ
ಪದವಿ ಶಿಕ್ಷಣ5436
ಸ್ನಾತಕೋತ್ತರ ಶಿಕ್ಷಣ1587
ಸ್ಥಳMSS ರಸ್ತೆ (ಹಿಂದೆ ಲೈಟ್‌ಹೌಸ್ ಬೆಟ್ಟದ ರಸ್ತೆ ಎಂದು ಕರೆಯಲಾಗುತ್ತಿತ್ತು), ಕೋಡಿಯಾಲ್ ಬೈಲ್, ಮಂಗಳೂರು, ಕರ್ನಾಟಕ, ಭಾರತ
ಆವರಣನಗರ, 37 ಎಕರೆ
ಅಂತರಜಾಲ ತಾಣOfficial website
ಸಂತ ಅಲೋಶಿಯಸ್ ಕಾಲೇಜು ಲೇಖನ ಬದಲಾಯಿಸಲಾಗುತ್ತಿದೆ

ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಕರ್ನಾಟಕದಕ್ಷಿಣ ಕನ್ನಡ ಜಿಲ್ಲೆಮಂಗಳೂರು ನಗರದ ಹೃದಯ ಭಾಗದಲ್ಲಿದೆ. ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಈ ಕಾಲೇಜು ಪ್ರಮುಖವಾದುದು ಎಂದು ಗುರುತಿಸಿಕೊಂಡಿದೆ. ಇತ್ತೀಚೆಗೆ ನ್ಯಾಕ್ ೩.೬೨ ಅಂಕ ಪಡೆದು ಉತ್ತಮ ಶ್ರೇಣಿಯಲ್ಲಿ ಮಾನ್ಯತೆ ಪಡೆದು, ರಾಜ್ಯದ ಪ್ರಮುಖ ೫ ಸಂಸ್ಥೆಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ದೇಶದ ೧೦೦ ಕಾಲೇಜುಗಳಲ್ಲಿ ಸಂತ ಅಲೋಶಿಯಸ್ ಕಾಲೇಜು ಗುರುತಿಸಿಕೊಂಡಿದೆ.[]

ಕಾಲೇಜಿನ ಚರಿತ್ರೆ

[ಬದಲಾಯಿಸಿ]

ಸಂತ ಅಲೋಶಿಯಸ್ ಕಾಲೇಜು 1880ರಲ್ಲಿ ಆರಂಭವಾಯಿತು. ಸಂತ ಅಲೋಶಿಯಸ್ ಕಾಲೇಜು ಎಂಬ ಹೆಸರಿನಲ್ಲಿ ಆರಂಭವಾದ ಈ ಸಂಸ್ಥೆಯು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಹೀಗೆ ಹಲವು ಸಂಸ್ಥೆಗಳನ್ನು ಹೊಂದಿದೆ. ಈ ಕಾಲೇಜಿಗೆ ೧೩೬ ವರ್ಷಗಳ ಇತಿಹಾಸವಿದೆ. 2007ರಲ್ಲಿ ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪ್ರಸ್ತುತ ಈ ಕಾಲೇಜಿನ ಪದವಿ ತರಗತಿಗಳಲ್ಲಿ ೪೦00ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.

ಸಂತ ಅಲೋಶಿಯಸ್ ಕಾಲೇಜು ಬ್ಯಾಸ್ಕೆಟ್ಬಾಲ್ ಕೋರ್ಟ್

ಸಂತ ಅಲೋಶಿಯಸ್ ಕಾಲೇಜು ಈಜುಕೊಳ

[ಬದಲಾಯಿಸಿ]

ಕಾಲೇಜಿನ ನಿಕಾಯಗಳು(Faculties)

[ಬದಲಾಯಿಸಿ]

ಸಂತ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಒಟ್ಟು ಆರು ನಿಕಾಯಗಳಿವೆ.

  1. ಕಲಾ ಅಧ್ಯಯನ ನಿಕಾಯ
  2. ವಿಜ್ಞಾನ ಅಧ್ಯಯನ ನಿಕಾಯ
  3. ವಾಣಿಜ್ಯ ಅಧ್ಯಯನ ನಿಕಾಯ
  4. ವ್ಯವಹಾರ ಅಧ್ಯಯನ ನಿಕಾಯ
  5. ವಿದ್ಯುನ್ಮಾನ ಅಧ್ಯಯನ ನಿಕಾಯ
  6. ಸಮಾಜಕಾರ್ಯ ಅಧ್ಯಯನ ನಿಕಾಯ
  7. ಬಿಸಿಎ, ಗಣಕ ವಿಜ್ಞಾನ ಮತ್ತು ಅನಿಮೇಶನ್ ನಿಕಾಯ

ವಿಭಾಗಗಳು

[ಬದಲಾಯಿಸಿ]

ಸಂತ ಅಲೋಶಿಯಸ್ ಕಾಲೇಜಿನ ಆರು ನಿಕಾಯಗಳಲ್ಲಿ ಒಟ್ಟು ೨೮ ವಿಭಾಗಗಳಿವೆ.

  1. ಕಲಾ ಅಧ್ಯಯನ ನಿಕಾಯದಲ್ಲಿ ೧೦ ವಿಭಾಗಗಳಿವೆ.[]
    1. ಕನ್ನಡ ಐಚ್ಛಿಕ
    2. ಇಂಗ್ಲಿಷ್ ಐಚ್ಛಿಕ
    3. ಸಂವಹನ ಇಂಗ್ಲಿಷ್
    4. ಇತಿಹಾಸ
    5. ಅರ್ಥಶಾಸ್ತ್ರ
    6. ರಾಜ್ಯಶಾಸ್ತ್ರ
    7. ಸಮಾಜಶಾಸ್ತ್ರ
    8. ಮನಶ್ಯಾಸ್ತ್ರ
    9. ಪತ್ರಿಕೋಧ್ಯಮ
    10. ಕಂಪ್ಯೂಟರ್ ಅನಿಮೇಶನ್
  2. ವಿಜ್ಞಾನ ನಿಕಾಯದಲ್ಲಿ ೧೧ ವಿಭಾಗಗಳಿವೆ.
    1. ಭೌತಶಾಸ್ತ್ರ
    2. ರಸಾಯನಶಾಸ್ತ್ರ
    3. ಲೆಕ್ಕಶಾಸ್ತ್ರ
    4. ಸಂಖ್ಯಾಶಾಸ್ತ್ರ
    5. ವಿದ್ಯುನ್ಮಾನ
    6. ಕಂಪ್ಯೂಟರ್ ವಿಜ್ಞಾನ
    7. ಕಂಪ್ಯೂಟರ್ ಅನಿಮೇಶನ್
    8. ಮೈಕ್ರಾಬಯಾಲಜಿ
    9. ಬಯೋಕೆಮಿಸ್ಟ್ರಿ
    10. ಬಯೋಟೆಕ್ನಾಲಜಿ
    11. ಜೀವಶಾಸ್ತ್ರ
    12. ಸಸ್ಯಶಾಸ್ತ್ರ

ಛಾಯಾಂಕಣ

[ಬದಲಾಯಿಸಿ]


ಉಲ್ಲೇಖಗಳು

[ಬದಲಾಯಿಸಿ]
  1. http://www.staloysius.edu.in/web/guest;jsessionid=73AD96591437BD8D01DE48B2908B3F3F[ಶಾಶ್ವತವಾಗಿ ಮಡಿದ ಕೊಂಡಿ]
  2. "ಆರ್ಕೈವ್ ನಕಲು". Archived from the original on 2014-06-13. Retrieved 2015-06-10.