ಸದಸ್ಯ:Niveditha Jain

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತುಳು ಸಂಪಾದನೋತ್ಸವ

ನನ್ನ ಹೆಸರು ನಿವೇದಿತಾ. ನನ್ನ ತಂದೆಯ ಹೆಸರು ನಿರಂಜನ್ ಮತ್ತು ತಾಯಿಯ ಹೆಸರು ಗೀತಾ. ತಂದೆಯ ಕೆಲಸದ ಸಲುವಾಗಿ ನಾವು ಉತ್ತರ ಕನ್ನಡಹೊನ್ನಾವರ ದಲ್ಲಿ ವಾಸಿಸುತ್ತಿದ್ದೇವೆ. ನಾನು ಪ್ರಾಥಮಿಕ ಶಿಕ್ಷಣ ದಿಂದ ದ್ವಿತೀಯ ಪಿಯುಸಿ ತನಕ ಹೊನ್ನಾವರದಲ್ಲೇ ಮೂಗಿಸಿದ್ದು ಈಗ ಸಂತ ಅಲೋಶಿಯಸ್ ನಲ್ಲಿ ಬಿ.ಸಿ.ಎ ಕಲಿಯುತ್ತಿದ್ದೇನೆ. ನನ್ನ ಶಾಲೆಯ ಹೆಸರು ಮಾರ್ಥೋಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹೊನ್ನಾವರ.ದ್ವಿತೀಯ ಪಿಯುಸಿ ಮಾಡಿದ ಕಾಲೇಜಿನ ಹೆಸರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಹೊನ್ನಾವರ

ನಾವು ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನವರು.