ಸದಸ್ಯ:Niveditha Jain
ಗೋಚರ
ನನ್ನ ಹೆಸರು ನಿವೇದಿತಾ. ನನ್ನ ತಂದೆಯ ಹೆಸರು ನಿರಂಜನ್ ಮತ್ತು ತಾಯಿಯ ಹೆಸರು ಗೀತಾ. ತಂದೆಯ ಕೆಲಸದ ಸಲುವಾಗಿ ನಾವು ಉತ್ತರ ಕನ್ನಡದ ಹೊನ್ನಾವರ ದಲ್ಲಿ ವಾಸಿಸುತ್ತಿದ್ದೇವೆ. ನಾನು ಪ್ರಾಥಮಿಕ ಶಿಕ್ಷಣ ದಿಂದ ದ್ವಿತೀಯ ಪಿಯುಸಿ ತನಕ ಹೊನ್ನಾವರದಲ್ಲೇ ಮೂಗಿಸಿದ್ದು ಈಗ ಸಂತ ಅಲೋಶಿಯಸ್ ನಲ್ಲಿ ಬಿ.ಸಿ.ಎ ಕಲಿಯುತ್ತಿದ್ದೇನೆ. ನನ್ನ ಶಾಲೆಯ ಹೆಸರು ಮಾರ್ಥೋಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹೊನ್ನಾವರ.ದ್ವಿತೀಯ ಪಿಯುಸಿ ಮಾಡಿದ ಕಾಲೇಜಿನ ಹೆಸರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಹೊನ್ನಾವರ