ಸದಸ್ಯ:Mahima N Kamath
ನನ್ನ ಹೆಸರು ಮಹಿಮ ಎನ್ ಕಾಮತ್.ನಾನು ೯ ನವಂಬರ್ ೨೦೦೧ರಂದು ಜನಿಸಿದ್ದೇನೆ.ನನ್ನ ಹುಟ್ಟೂರು ಕೇರಳದಲ್ಲಿರುವ ಕಾಸರಗೋಡು ಜಿಲ್ಲೆ. ನಾನು ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನ ಕಾರ್ಮೆಲ್ ಶಾಲೆಯಲ್ಲಿ ಪೂರ್ಣಗೊಳಿಸಿದ್ದೇನೆ.ನಾನು ಪದವಿ ಪೂರ್ಣ ಶಿಕ್ಷಣವನ್ನು ಸಂತ ಅಲೋಶಿಯಸ್ ಪದವಿ ಪೂರ್ಣ ಕಾಲೇಜಿನಲ್ಲಿ ಮಾಡ್ಡಿದ್ದೇನೆ.ಪ್ರಸ್ತುತ, ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ ಪದವಿಯನ್ನು ಮಾಡುತ್ತಿದ್ದೇನೆ.
ಸಂಗೀತ ಕೇಳುವುದು ಮತ್ತು ಕಾದಂಬರಿಗಳನ್ನು ಓದುವುದು ನನ್ನ ಹವ್ಯಾಸಗಳು.ಇದನ್ನು ಹೊರತುಪಡಿಸಿ, ಹಾಡುಗಾರಿಕೆ ಮತ್ತು ನೃತ್ಯದಲ್ಲಿ ಕೂಡ ಆಸಕ್ತಿ ಹೊಂದಿದ್ದೇನೆ.ನಾನು ಕೊಂಕಣಿ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತೇನೆ.
