ಸದಸ್ಯ:Akshay0017

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಅಕ್ಷಯ್

ನಾನು 1 ನೇ ವರ್ಷದ ಪದವಿ bca ಓದುತ್ತಿದ್ದೇನೆ.

ನನಗೆ ಹಲವಾರು ಗೆಳೆಯರಿದ್ದಾರೆ .

ಕಾಲೇಜು ಶಿಕ್ಷಣ ಅದ್ಭುತವಾಗಿದೆ.

ಕ್ರಿಕೆಟ್ ನನ್ನ ನೆಚ್ಚಿನ ಕ್ರೀಡೆ, ಎಂ.ಎಸ್ ಧೋನಿ ನನ್ನ ನೆಚ್ಚಿನ ಕ್ರಿಕೆಟಿಗ,

ಅವರು ಐಪಿಎಲ್ 2020 ರಲ್ಲಿ ಆಡಲು ನಾನು ಕುತೂಹಲದಿಂದ ಕಾಯುತ್ತಿದ್ದೇನೆ.

ಕಾಲೇಜು ಶಿಕ್ಷಣವು ಅತ್ಯುತ್ತಮವಾಗಿದೆ.

ಡ್ವೇನ್ ಜಾನ್ಸನ್ ನನ್ನ ನೆಚ್ಚಿನ ಹಾಲಿವುಡ್ ತಾರೆ.

ನನಗೆ ಈ ಅವಕಾಶವನ್ನು ನೀಡಿದ ವಿಶ್ವನಾಥ್ ಸರ್ ಅವರಿಗೆ ಧನ್ಯವಾದಗಳು.