ಸದಸ್ಯ:Melroy D'silva
Jump to navigation
Jump to search
ನನ್ನ ಹೆಸರು ಮೆಲ್ರಾಯ್ ಡಿ'ಸಿಲ್ವಾ. ನಾನು ಶಿವಮೊಗ್ಗದ ನಿವಾಸಿ. ತೀರ್ಥಹಳ್ಳಿಯಲ್ಲಿ ಜನಿಸಿದ ನಾನು ಪ್ರಾಥಮಿಕ ಹಾಗು ಪ್ರೌಡಶಾಲಾ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಉನ್ನತ ಶ್ರೇಣಿಯಲ್ಲಿ ಮುಗಿಸಿದೆ. ವಿಜ್ಞಾನದ ವಿಷಯಗಳಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದ ನಾನು, ನನ್ನ ಪದವಿ-ಪೂರ್ವ ಶಿಕ್ಷಣವನ್ನು ಮೈಸೂರಿನ ಸಂತ ಫಿಲೋಮಿನ ಕಾಲೇಜಿನಲ್ಲಿ ಮುಗಿಸಿದೆ.