ಸದಸ್ಯ:Tejaswini sm

  ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

  ನನ್ನ ಹೆಸರು ತೇಜಸ್ವಿನಿ ನಾನು ಬಿಸಿಎ ಒದುತ್ತಿದೀನಿ.

  ಚಿಕ್ಕಮಗಳೂರುಜಿಲ್ಲೆಯ ತಾಲೂಕುಗಳೂ.[ಬದಲಾಯಿಸಿ]

  • ಕೊಪ್ಪ
  • ಶ್ರಿಂಗೇರಿ
  • ಮೂಡಿಗೆರೆ
  • ಎನ್ ಅರ್ ಪುರ
   ತುಳು ವಿಕಿಪಿಡಿಯ ಮಂಗಳೂರು
  • ತರೀಕೆರೆ
  • ಕಡೂರು
  • ಚಿಕ್ಕಮಗಳೂರು

  ಅತ್ತೀವೆರಿ ಪಕ್ಶಿಧಾಮ[ಬದಲಾಯಿಸಿ]

  ಅತ್ತೀವೆರಿ ಪಕ್ಶಿಧಾಮ ಒಂದು ಗ್ರಾಮ,ಇದು ಮುಂಡಗೋಡು ತಾಲೂಕಿನ ಉತ್ತರ ಕನ್ನಡ ಜಿಲ್ಲೆಯ ಕರ್ನಾಟಕ ರಾಜ್ಯದಲ್ಲಿದೆ.[೧] ಮುಂಡಗೋಡು ತಾಲೂಕಿನಿಂದ ೧೫ ಕೀ.ಮಿ ಹಾಗೂ ಹುಬ್ಬಳ್ಳಿಯಿಂದ

  ೪೩ ಕೀ.ಮಿ ದೂರದಲ್ಲಿದೆ.

  ಅತ್ತೀವೆರಿ ಪಕ್ಶಿಧಾಮ1

  ಮುಂಡಗೋಡು ತಾಲೂಕಿನಿಂದ ಸುಮಾರು ೨.೨೩ಚದರ ಕೀ.ಮಿ ಹರಡಿದೆ.ಅತ್ತೀವೆರಿ ಜಲಾಶಯದ ಸುತ್ತಲೂ ಈ ಪಕ್ಶಿಧಾಮವೂ ಹರಡಿದೆ.

  ಉಲ್ಲೇಕ[ಬದಲಾಯಿಸಿ]

  1. https://www.karnataka.com/tourism/sanctuary/attiveri-bird-sanctuary/