ವಿಷಯಕ್ಕೆ ಹೋಗು

ಸದಸ್ಯ:Tejaswini sm

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ತೇಜಸ್ವಿನಿ ನಾನು ಬಿಸಿಎ ಒದುತ್ತಿದೀನಿ.

ಚಿಕ್ಕಮಗಳೂರುಜಿಲ್ಲೆಯ ತಾಲೂಕುಗಳೂ.

[ಬದಲಾಯಿಸಿ]
  • ಕೊಪ್ಪ
  • ಶ್ರಿಂಗೇರಿ
  • ಮೂಡಿಗೆರೆ
  • ಎನ್ ಅರ್ ಪುರ
    ತುಳು ವಿಕಿಪಿಡಿಯ ಮಂಗಳೂರು
  • ತರೀಕೆರೆ
  • ಕಡೂರು
  • ಚಿಕ್ಕಮಗಳೂರು

ಅತ್ತೀವೆರಿ ಪಕ್ಶಿಧಾಮ

[ಬದಲಾಯಿಸಿ]

ಅತ್ತೀವೆರಿ ಪಕ್ಶಿಧಾಮ ಒಂದು ಗ್ರಾಮ,ಇದು ಮುಂಡಗೋಡು ತಾಲೂಕಿನ ಉತ್ತರ ಕನ್ನಡ ಜಿಲ್ಲೆಯ ಕರ್ನಾಟಕ ರಾಜ್ಯದಲ್ಲಿದೆ.[] ಮುಂಡಗೋಡು ತಾಲೂಕಿನಿಂದ ೧೫ ಕೀ.ಮಿ ಹಾಗೂ ಹುಬ್ಬಳ್ಳಿಯಿಂದ

೪೩ ಕೀ.ಮಿ ದೂರದಲ್ಲಿದೆ.

ಅತ್ತೀವೆರಿ ಪಕ್ಶಿಧಾಮ1

ಮುಂಡಗೋಡು ತಾಲೂಕಿನಿಂದ ಸುಮಾರು ೨.೨೩ಚದರ ಕೀ.ಮಿ ಹರಡಿದೆ.ಅತ್ತೀವೆರಿ ಜಲಾಶಯದ ಸುತ್ತಲೂ ಈ ಪಕ್ಶಿಧಾಮವೂ ಹರಡಿದೆ.





ಉಲ್ಲೇಕ

[ಬದಲಾಯಿಸಿ]
  1. https://www.karnataka.com/tourism/sanctuary/attiveri-bird-sanctuary/