ಸಬರಮತಿ ಆಶ್ರಮ

ವಿಕಿಪೀಡಿಯ ಇಂದ
Jump to navigation Jump to search
Sabarmati Ashram

ಸಬರಮತಿ ಆಶ್ರಮ ಅಹಮದಾಬಾದ್ನಲ್ಲಿ ಮಹಾತ್ಮ ಗಾಂಧಿಯವರು ಸ್ಥಾಪಿಸಿದ ಆಶ್ರಮ. ಈ ಆಶ್ರಮವು ಸಬರಮತಿ ನದಿಯ ಪಶ್ಚಿಮ ತಟದಲ್ಲಿ ಇದೆ. ೧೯೧೫ರಲ್ಲಿ ಅಹಮದಾಬಾದಿನ ಕೊಚ್ರಬ್ ಪ್ರದೇಶದಲ್ಲಿದ್ದ ಈ ಆಶ್ರಮ ೧೯೧೭ರಲ್ಲಿ ಈಗಿನ ಸ್ಥಾನಕ್ಕೆ ಸ್ಥಾಳಾಂತರಿಸಲಾಯಿತು. ಇದನ್ನು ಹರಿಜನ ಆಶ್ರಮ ಅಥವಾ ಸತ್ಯಾಗ್ರಹ ಆಶ್ರಮ ಎಂದೂ ಕರೆಯುತ್ತಾರೆ.