ಯೂನಿಯನ್ ಬ್ಯಾಂಕ್ ಆಫ್ ಇಂಡಿಯ
ಗೋಚರ
(ಯುನಿಅನ್ ಬ್ಯಾಂಕ್ ಆಫ್ ಇಂಡಿಯ ಇಂದ ಪುನರ್ನಿರ್ದೇಶಿತ)
ಸಂಸ್ಥೆಯ ಪ್ರಕಾರ | ಸಾರ್ವಜನಿಕ |
---|---|
ಸ್ಥಾಪನೆ | ಮುಂಬಯಿ, ೧೮೯೫ |
ಮುಖ್ಯ ಕಾರ್ಯಾಲಯ | ೨೩೯, ವಿಧಾನ ಭವನ ಮಾರ್ಗ , ಕೆಂದ್ರೀಯ ಕಛೇರಿ , ನಾರಿಮನ ಪಾಂಟ, ಮುಂಬಯಿ - ೨೧ |
ಪ್ರಮುಖ ವ್ಯಕ್ತಿ(ಗಳು) | ಮವಿಲ ವಿಶ್ವನಾಥನ್ ನಾಯರ್ , ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ |
ಉದ್ಯಮ | ವಿತ್ತ ವಾಣಿಜ್ಯ ಬ್ಯಾಂಕ್‌ಗಳು |
ಉತ್ಪನ್ನ | ಸಾಲ |
ಆದಾಯ | $ ೧.೨೩ ಶತಕೋಟಿ (2008) |
ನಿವ್ವಳ ಆದಾಯ | $ ೦.೧೬ ಶತಕೋಟಿ (2008) |
ಒಟ್ಟು ಆಸ್ತಿ | $ (--) ಶತಕೋಟಿ (2008) |
ಉದ್ಯೋಗಿಗಳು | ೨೫,೬೩೦ |
ಜಾಲತಾಣ | www.unionbankofindia.co.in |
ಯೂನಿಯನ್ ಬ್ಯಾಂಕ್ ಆಫ್ ಇಂಡಿಯ ಭಾರತದ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲೊಂದು. ೧೯೧೯ರಲ್ಲಿ ಸ್ಥಾಪಿತವಾಯಿತು. ಮಹಾತ್ಮ ಗಾಂಧಿಯವರಿಂದ (ಮುಂಬಯಿಯ ಮೊದಲ ಶಾಖೆ) ಉದ್ಘಾಟಿಸಲ್ಪಟ್ಟ ಬ್ಯಾಂಕೆಂಬ ಹೆಗ್ಗಳಿಕೆ ಇದರದ್ದು.