ಅಲಹಾಬಾದ್ ಬ್ಯಾಂಕ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಲಹಾಬಾದ್ ಬ್ಯಾಂಕ್
ಪ್ರಕಾರ ಬ್ಯಾಂಕ್
ಸ್ಥಾಪನೆ ಅಲಹಾಬಾದ್, ಎಪ್ರಿಲ್ ೨೪ ,೧೮೬೫
ಮುಖ್ಯ ಕಾರ್ಯಾಲಯ ೨, ಎನ್. ಎಸ್. ರೋಡ ,
ಕೋಲ್ಕಾಟಾ - ೭೦೦ ೦೦೦೧
ಪ್ರಮುಖ ವ್ಯಕ್ತಿ(ಗಳು) ಕೆ. ಆರ್. ಕಾಮತ್., ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ
ಉದ್ಯಮ ಬ್ಯಾಂಕ್
ಉತ್ಪನ ಸಾಲ
ಆದಾಯ

Increase US$ () billion

(೨೦೦೮)
ನಿವ್ವಳ ಆದಾಯ

Increase US$ () billion

(೨೦೦೮)
ಒಟ್ಟು ಆಸ್ತಿ

Increase US$ () billion

(೨೦೦೮)
ಉದ್ಯೋಗಿಗಳು ()
ಅಂತರಜಾಲ ತಾಣ allahabadbank.in

ಅಲಹಾಬಾದ್ ಬ್ಯಾಂಕ್ ಕೋಲ್ಕಾಟಾ ನಗರದಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿದ್ದು, ೧೮೬೫ರಲ್ಲಿ ಸ್ಥಾಪಿಸಲಾಯಿತು. ಪ್ರಸ್ತಕ ಅಲಹಾಬಾದ್ ಬ್ಯಾಂಕ್ ರಾಷ್ಟ್ರವ್ಯಾಪಿ ೨೨೬೦ ಶಾಖೆಗಳನ್ನು[೧] ಹೊಂದಿದೆ. ಇದರ ಅಧ್ಯಕ್ಷ ಮತ್ತು ನಿರ್ವಹಣಾ ನಿರ್ದೇಶಕ ಕೆ. ಆರ್. ಕಾಮತ್. ಈಗ ಅದು ಸಂಪೂರ್ಣವಾಗಿ ಭಾರತ ಸರ್ಕಾರದ ಸ್ವಾಮ್ಯಕ್ಕೆ ಸೇರಿದ ರಾಷ್ಟ್ರೀಕೃತ ಬ್ಯಾಂಕ್. ಇದನ್ನು ೧೯ ಜುಲೈ, ೧೯೬೯ರಲ್ಲಿ ರಾಷ್ಟ್ರೀಕರಿಸಲಾಯಿತು.ಬ್ಯಾಂಕ್ ೨೨೬೦ ಶಾಖೆಗಳನ್ನು ಹೊಂದಿದೆ.

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]