ಭಾರತ್ ಓವರಸೀಸ್ ಬ್ಯಾಂಕ್
ಗೋಚರ
ಭಾರತ್ ಓವರ್ಸೀಸ್ ಬ್ಯಾಂಕ್ (ಬಾಬ್) ಭಾರತ ಮೂಲದ ಖಾಸಗಿ ಬ್ಯಾಂಕ್. ೨೦೦೭ ರಲ್ಲಿ 'ಇಂಡಿಯನ್ ಓವರ್ಸೀಸ್ ಬ್ಯಾಂಕ್' ಒಂದಿಗೆ ವಿಲೀನಗೊಂಡಿತು. ಇಂಡಿಯನ್ ಓವರ್ಸೀಸ್ ಬ್ಯಾಂಕಿನ, ಬ್ಯಾಂಕಾಕ್ ಶಾಖೆಯನ್ನು ಸ್ವಾಧೀನಪಡಿಸಿಕೊಳ್ಳಲು ಭಾರತ್ ಓವರ್ಸೀಸ್ ಬ್ಯಾಂಕ್ ೧೯೭೩ ರಲ್ಲಿ ಸ್ಥಾಪನೆಯಾಯಿತು. ಇದು ಥೈಲ್ಯಾಂಡ್‍ನಲ್ಲಿ ಭಾರತವನ್ನು ಪ್ರತಿನಿಧಿಸುವ ಏಕಮಾತ್ರ ಬ್ಯಾಂಕ್. ಈ ಬ್ಯಾಂಕುನು ಏಳು ಬ್ಯಾಂಕುಗಳು ಸೇರಿ ನಡೆಸುತ್ತದೆ: ಇಂಡಿಯನ್ ಓವರ್ಸೀಸ್ ಬ್ಯಾಂಕ್ (೩೦%), ಬ್ಯಾಂಕ್ ಆಫ್ ರಾಜಸ್ತಾನ್ (೧೬%), ವೈಶ್ಯ ಬ್ಯಾಂಕ್ (೧೪.೬೬%), ಕರೂರ್ ವೈಶ್ಯ ಬ್ಯಾಂಕ್ (೧೦%), ಸಂಯುಕ್ತ ಬ್ಯಾಂಕ್ (೧೯.೬೭%), ದಕ್ಷಿಣ ಭಾರತೀಯ ಬ್ಯಾಂಕ್ (೧೦%), ಮತ್ತು ಕರ್ನಾಟಕ ಬ್ಯಾಂಕ್ ( ೮.೬೭%).
ಸಂಸ್ಥೆಯ ಪ್ರಕಾರ | ಬ್ಯಾಂಕ್ |
---|---|
ಸ್ಥಾಪನೆ | -- , -- |
ಮುಖ್ಯ ಕಾರ್ಯಾಲಯ | -- --, -- |
ಪ್ರಮುಖ ವ್ಯಕ್ತಿ(ಗಳು) | (), Chairman and Managing Director |
ಉದ್ಯಮ | ಬ್ಯಾಂಕ್ |
ಉತ್ಪನ್ನ | ಸಾಲ |
ಆದಾಯ | US$ () billion (2008) |
ನಿವ್ವಳ ಆದಾಯ | US$ () billion (2008) |
ಒಟ್ಟು ಆಸ್ತಿ | US$ () billion (2008) |
ಉದ್ಯೋಗಿಗಳು | () |
ಜಾಲತಾಣ | www.[.com] |