ಪಂಜಾಬ್ ನ್ಯಾಷನಲ್ ಬ್ಯಾಂಕ್
ಗೋಚರ
ಪಂಜಾಬ್ ನ್ಯಾಷನಲ್ ಬ್ಯಾಂಕ್
ಸಂಸ್ಥೆಯ ಪ್ರಕಾರ | ಬ್ಯಾಂಕ್ |
---|---|
ಸ್ಥಾಪನೆ | ಲಾಹೋರ, ೧೮೯೫ |
ಮುಖ್ಯ ಕಾರ್ಯಾಲಯ | ೨ನೇ ಮಹಡಿ, ೫, ಸಂಸದ ಮಾರ್ಗ, ಹೊಸ ದೆಹಲಿ - ೧೧೦೦೦೧ |
ಪ್ರಮುಖ ವ್ಯಕ್ತಿ(ಗಳು) | ಕೆ.ಆರ್ ಕಾಮತ್ , ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ |
ಉದ್ಯಮ | ಬ್ಯಾಂಕ್ |
ಉತ್ಪನ್ನ | ಸಾಲ |
ಆದಾಯ | US$ () billion (2008) |
ನಿವ್ವಳ ಆದಾಯ | US$ () billion (2008) |
ಒಟ್ಟು ಆಸ್ತಿ | US$ () billion (2008) |
ಉದ್ಯೋಗಿಗಳು | () |
ಜಾಲತಾಣ | www.pnbindia.com |
ಸಾರ್ವಜನಿಕ ಕ್ಷೇತ್ರದ ಮ್ನೋರನೆ ಸ್ಥಾನದಲ್ಲಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್, ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಪಂಜಾಬ್.
ಜುಲೈ ೧೯೬೯ರಲ್ಲಿ ಭಾರತ ಸರ್ಕಾರ ಇದನ್ನು ರಾಷ್ಟ್ರೀಕೃತ ಬ್ಯಾಂಕ್ ಎಂದು ಘೋಷಿಸಿ 'ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ'ದ ಆಧೀನಕ್ಕೆ ಒಳಪಡಿಸಿತು
ಭಾರತದ ಹಳ್ಳಿಹಳ್ಳಿಗಳಲ್ಲಿಯೂ ತನ್ನ ಶಾಖೆಗಳನ್ನು ತೆರೆದಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸುಮಾರು ೪೫೨೫ ಶಾಖೆಗಳನ್ನೂ ಕೂಡ ತೆರೆದಿದೆ.