ಬ್ಯಾಂಕ್ ಆಫ್ ಇಂಡಿಯಾ
ಗೋಚರ
ಸಂಸ್ಥೆಯ ಪ್ರಕಾರ | ಬ್ಯಾಂಕ್ |
---|---|
ಸ್ಥಾಪನೆ | ಮುಂಬಯಿ , ೭ ಸಪ್ಟಂಬರ್ ೧೯೦೬ |
ಮುಖ್ಯ ಕಾರ್ಯಾಲಯ | ಬ್ಯಾಂಕ್ ಆಫ್ ಇಂಡಿಯಾ ಹೆಚ್.ಒ ಸ್ಟಾರ ಹೌಸ್, ಜಿ-ಬ್ಲಾಕ, ಬಾಂದ್ರಾ- ಕುರ್ಲಾ ಕಾಂಪ್ಲೆಕ್ಸ, ಬಾಂದ್ರಾ(ಪೂರ್ವ್), ಮುಂಬಯಿ - ೪೦೦೦೫೧ |
ಪ್ರಮುಖ ವ್ಯಕ್ತಿ(ಗಳು) | ಶ್ರೀ. ಅಲೋಕ ಕುಮಾರ ಮಿಷ್ರಾ, Chairman and Managing Director |
ಉದ್ಯಮ | ಬ್ಯಾಂಕ್ |
ಉತ್ಪನ್ನ | ಸಾಲ |
ಆದಾಯ | US$ () billion (2008) |
ನಿವ್ವಳ ಆದಾಯ | US$ () billion (2008) |
ಒಟ್ಟು ಆಸ್ತಿ | US$ () billion (2008) |
ಉದ್ಯೋಗಿಗಳು | () |
ಜಾಲತಾಣ | bankofindia.com |
ಮುಂಬಯಿ ಮೂಲದ ರಾಷ್ಟ್ರದ ಪ್ರತಿಷ್ಠಿತ ವಾಣಿಜ್ಯ ಬ್ಯಾಂಕ್ಗಳಲ್ಲೊಂದಾದ ಬ್ಯಾಂಕ್ ಆಫ್ ಇಂಡಿಯಾ, ೧೯೬೯ ಮೊದಲು ಖಾಸಗಿ ಹಿಡಿತದಲ್ಲಿತ್ತು. ಜುಲೈ ೧೯೬೯ರಲ್ಲಿ ಭಾರತ ಸರ್ಕಾರ ಇದನ್ನು ರಾಷ್ಟ್ರೀಕೃತ ಬ್ಯಾಂಕ್ ಎಂದು ಘೋಷಿಸಿ 'ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ'ದ ಆಧೀನಕ್ಕೆ ಒಳಪಡಿಸಿತು.
ಭಾರತದ ಹಳ್ಳಿಹಳ್ಳಿಗಳಲ್ಲಿಯೂ ತನ್ನ ಶಾಖೆಗಳನ್ನು ತೆರೆದಿರುವ ಬ್ಯಾಂಕ್ ಆಫ್ ಇಂಡಿಯಾ ತನ್ನ ವಿಶ್ವಾಸದ ಪ್ರತೀಕವಾಗಿ ಜಗತ್ತಿನ ೬ ವಿವಿಧ ರಾಷ್ಟ್ರಗಳಲ್ಲಿ ಸುಮಾರು ೨೮ ಶಾಖೆಗಳನ್ನೂ ಕೂಡ ತೆರೆದಿದೆ.
ಸುಮಾರು ೩೦೨೧ ಶಾಖೆಗಳನ್ನೂ ಹಾಗೂ ೧೬೭ ವಿಷೆಶ ಶಾಖೆಗಳನ್ನೂ ಕೂಡ ತೆರೆದಿದೆ.