ಎಟಿಎಂ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಎಟಿಎಂ(ಆಟೋಮ್ಯಾಟಿಕ್ ಟೆಲ್ಲರ್ ಮೆಷಿನ್)

ಎಟಿಎಂ(ಆಟೋಮ್ಯಾಟಿಕ್ ಟೆಲ್ಲರ್ ಮೆಷಿನ್) An NCR Personas 75-Series interior, multi-function ATM in the USA.

ಎಟಿಎಂ ಕಾರ್ಡ್‌ಗಳು[ಬದಲಾಯಿಸಿ]

ಎಟಿಎಂ ಕಾರ್ಡ್ ಮಾದರಿ

ಎಟಿಎಂ ಯಂತ್ರ : 1967: ಜಗತ್ತಿನ ಪ್ರಪ್ರಥಮ ಎಟಿಎಂ (ಆಟೋಮ್ಯಾಟಿಕ್ ಟೆಲ್ಲರ್ ಮೆಷಿನ್) ಲಂಡನ್ನಿನ ಎನ್ ಫೀಲ್ಡಿನಲ್ಲಿ ಸ್ಥಾಪನೆಗೊಂಡಿತು. ಬ್ಯಾಂಕ್ ಗ್ರಾಹಕರಿಗೆ ಯಾವುದೇ ಸಮಯದ್ಲಲಿ ಮಾನವ ನೆರವು ಇಲ್ಲದೆಯೇ ಹಣ ಹಿಂತೆಗೆದುಕೊಳ್ಳಲು, ಬ್ಯಾಲೆನ್ಸ್ ನೋಡಿಕೊಳ್ಳಲು ಈ ಎಲೆಕ್ಟ್ರಾನಿಕ್ ಯಂತ್ರ ಅವಕಾಶ ಕಲ್ಪಿಸುತ್ತದೆ.

ಕರ್ನಾಟಕ ಬ್ಯಾಂಕ್ , ಸ್ಟೇಟ್ ಬ್ಯಾಂಕ್ ಆಪ್ ಮೈಸೂರು, ಕೆನರಾ ಬ್ಯಾಂಕ್ ಮುಂತಾದ ಬ್ಯಾಂಕುಗಳಲ್ಲಿ ಕನ್ನಡದ ಎಟಿಎಂ ಸೌಲಭ್ಯವಿದೆ.

ಎಟಿಎಂ ಡೈಮೆನ್ಶನ್[ಬದಲಾಯಿಸಿ]

ಎಟಿಎಂ ಕಾರ್ಡ್ ಗಾತ್ರವು ಟೆಂಪ್ಲೇಟ್:'ಪರಿವರ್ತಿಸಿ' ಆಗಿದೆ,೨.೮೮-೩.೪೮ ಮಿಮೀ ತ್ರಿಜ್ಯವಿದೆ.ಈ ಕಾರ್ಡ್ ಬೇರೆ ಕಾರ್ಡ್ ಗಳ ಗಾತ್ರವೆ ಇದೆ.ಉದಾಹರಣೆಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಇತರ ಕಾರ್ಡ್.ಇವುಗಳಿಗೆ ಒಂದು ಎಂಬೋಸ್ಡ್ ಬ್ಯಾಂಕ್ ಕಾರ್ಡ್ ಸಂಖ್ಯೆಯು ಇದೆ.

"https://kn.wikipedia.org/w/index.php?title=ಎಟಿಎಂ&oldid=719743" ಇಂದ ಪಡೆಯಲ್ಪಟ್ಟಿದೆ