ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ
Jump to navigation
Jump to search
![]() | |
ಪ್ರಕಾರ | ಬ್ಯಾಂಕ್ |
---|---|
ಸ್ಥಾಪನೆ | -- , -- |
ಮುಖ್ಯ ಕಾರ್ಯಾಲಯ | -- --, -- |
ಪ್ರಮುಖ ವ್ಯಕ್ತಿ(ಗಳು) | (), Chairman and Managing Director |
ಉದ್ಯಮ | ಬ್ಯಾಂಕ್ |
ಉತ್ಪನ | ಸಾಲ |
ಆದಾಯ | ![]() |
ನಿವ್ವಳ ಆದಾಯ | ![]() |
ಒಟ್ಟು ಆಸ್ತಿ | ![]() |
ಉದ್ಯೋಗಿಗಳು | () |
ಅಂತರಜಾಲ ತಾಣ | www.unitedbankofindia.com |
ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ಕೋಲ್ಕಟಾದಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಒಂದು ಭಾರತೀಯ ಸರ್ಕಾರಿ ಸ್ವಾಮ್ಯದ ಹಣಕಾಸು ಸೇವೆಗಳ ಕಂಪನಿ. ಪ್ರಸ್ತುತ ಈ ಬ್ಯಾಂಕ್, ಕೋಲ್ಕಟಾದಲ್ಲಿನ ಕೇಂದ್ರ ಕಛೇರಿ, ೩೫ ಪ್ರಾದೇಶಿಕ ಕಚೇರಿಗಳು ಮತ್ತು ಭಾರತದಾದ್ಯಂತ ಹರಡಿರುವ ೨೦೦೧ ಶಾಖೆಗಳನ್ನು ಒಳಗೊಂಡಿರುವ ಮೂರು ಶ್ರೇಣಿಯ ಸಾಂಸ್ಥಿಕ ಸಿದ್ಧತೆಯನ್ನು ಹೊಂದಿದೆ. ಆದರೆ, ಅದರ ಪ್ರಮುಖ ಉಪಸ್ಥಿತಿ ಪೂರ್ವ ಭಾರತದಲ್ಲಿದೆ. ೧೯೫೦ರಲ್ಲಿ ನಾಲ್ಕು ಬೆಂಗಾಲಿ ಬ್ಯಾಂಕುಗಳನ್ನು ಒಗ್ಗೂಡಿಸಿ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಾಮಕರಣ ಮಾಡಲಾಯಿತು.