ಮಕ್ಕಳ ಪೋಷಣೆ ಆಧಾರದಲ್ಲಿ ಭಾರತದ ರಾಜ್ಯಗಳ ಪಟ್ಟಿ
ಗೋಚರ
ಮಕ್ಕಳ ಪೂರಕ ಪೋಷಣೆಯ ಪ್ರಣಾಮಕಾರಿ ವ್ಯಾಪ್ತಿ ಆಧಾರದ ಮೇಲೆ ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರಾದೇಶಿಗಳ ಪಟ್ಟಿ ಇದು. ಇವು ಅಂಕಿಅಂಶಗಳು ಭಾರತ ಸರ್ಕಾರದ ಯೋಜನೆ ಆಯೋಗದಿಂದ ಪ್ರಕಟವಾದ ಇಂಟಿಗ್ರೇಟೆಡ್ ಚೈಲ್ಡ್ ಡೆವಲಪ್ಮೆಂಟ್ ಸರ್ವೀಸಸ್ (ಐ.ಸಿ.ಡಿ.ಎಸ್) ನ 2011 ರ ಮೌಲ್ಯಮಾಪನ ವರದಿಯಿಂದ ಬಂದಿದವೇ.[೧]
ಸ್ಥಾನ |
ರಾಜ್ಯ/ಕೇಂದ್ರಾಡಳಿತ ಪ್ರದೇಶ |
ಮಕ್ಕಳ ಶೇಕಡಾ |
---|---|---|
೧ |
ಮಿಝೋರಾಂ | ೬೯.೮ |
೨ |
ಕರ್ನಾಟಕ |
೬೭.೫ |
೩ |
ಜಮ್ಮು ಮತ್ತು ಕಾಶ್ಮೀರ |
೬೫.೯ |
೪ |
ಪಶ್ಚಿಮ ಬಂಗಾಳ |
೬೫.೮ |
೫ |
ಗುಜರಾತ್ |
೬೫.೭ |
೬ |
ಛತ್ತೀಸ್‌ಘಡ್ |
೬೫.೧ |
೭ |
ತಮಿಳನಾಡು |
೬೩.೭ |
೮ |
ಝಾರ್ಖಂಡ್ |
೬೩.೬ |
೯ |
ಕೇರಳ |
೬೦.೭ |
೧೦ |
ಒರಿಸ್ಸಾ |
೫೮.೮ |
೧೧ |
ಗೋವಾ |
೫೮.೭ |
೧೨ |
ಮಹಾರಾಷ್ಟ್ರ |
೫೮.೪ |
೧೩ |
ಮೇಘಾಲಯ |
೫೭.೫ |
೧೪ |
ತ್ರಿಪುರ |
೫೨.೮ |
೧೫ |
ಸಿಕ್ಕಿಂ |
೫೨.೫ |
೧೬ |
ಹಿಮಾಚಲ್ ಪ್ರದೇಶ |
೫೨.೪ |
೧೭ |
ಆಂಧ್ರ ಪ್ರದೇಶ |
೪೭.೨ |
೧೮ |
ಹರಿಯಾಣ |
೪೩.೬ |
- | ಭಾರತ |
೪೧ |
೧೯ |
ಪಂಜಾಬ್ |
೪೦.೨ |
೨೦ |
ಮಧ್ಯ ಪ್ರದೇಶ |
೩೮.೨ |
೨೧ |
ರಾಜಸ್ಥನ |
೩೩.೪ |
೨೨ |
ಅರುನಾಚಲ ಪ್ರದೇಶ |
೩೦.೨ |
೨೩ |
ಬಿಹಾರ |
೨೯.೪ |
೨೪ |
ಉತ್ತರಾಖಂಡ |
೨೬.೨ |
೨೫ |
ಉತ್ತರ ಪ್ರದೇಶ |
೨೨.೭ |
೨೬ |
ಮಣಿಪುರ್ |
೨೧.೬ |
೨೭ |
ನಾಗಲ್ಯಂಡ್ |
೧೯.೮ |
೨೮ |
ಅಸ್ಸಾಂ |
೫.೯ |
ಯು/ಟಿ |
ಚಂಡೀಗಡ |
೫೯.೯ |
ಯು/ಟಿ |
ದಾದ್ರ ಮತ್ತು ನಗರ್ ಹವೆಲಿ | ೫೭.೬ |
ಯು/ಟಿ |
ದಾಮನ್ ಮತ್ತು ದಿಯು |
೫೦.೩ |
ಯು/ಟಿ |
ಪುದುಚೇರಿ |
೪೯.೯ |
ಯು/ಟಿ |
ದೆಹಲಿ |
೪೯.೭ |
ಯು/ಟಿ |
ಅಂಡಮಾನ್ ಮತ್ತು ನಿಕೊಬಾರ್ | ಎನ್ / ಎ |
ಟಿಪ್ಪಣಿಗಳು
[ಬದಲಾಯಿಸಿ]- ↑ "Status of effective coverage of supplementary nutrition program for children". ICDS, Government of India. 2011. Retrieved April 20, 2014.