ಪ್ರೋಟೊಜ಼ೋವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೇಲೆ ಎಡಕ್ಕಿಂದ ಪ್ರದಕ್ಷಿಣಾಕಾರವಾಗಿ: ಒಂದು ಸ್ಪಂದನ ಲೋಮಾಂಗಿಯಾದ ಬ್ಲೆಫ಼ಾರಿಸ್ಮಾ ಜಪಾನಿಕಮ್; ಒಂದು ಪರಾವಲಂಬಿ ಕಶಾಂಗಿಯಾದ ಗಯಾರ್ಡಿಯಾ ಮ್ಯೂರಿಸ್; ಒಂದು ಚಿಪ್ಪುಳ್ಳ ಅಮೀಬಾ ಆಗಿರುವ ಸೆಂಟ್ರೋಪಿಕ್ಸಿಸ್ ಅಕ್ಯುಲಿಯಾಟಾ; ಒಂದು ಡೈನೊಫ್ಲಾಜಲೇಟ್ ಆಗಿರುವ ಪೆರಿಡಿನಿಯಮ್ ವಿಲೆಯಿ; ಒಂದು ನಿರ್ವಾಣಾ ಅಮೀಬೊಜ಼ೋವನ್ ಆಗಿರುವ ಕೇಯಾಸ್ ಕ್ಯಾರೊಲಿನೆನ್ಸ್; ಒಂದು ಲಾಳಿಕೆಕಶಾಂಗಿಯಾದ ಡೆಸ್ಮರೆಲಾ ಮೋನಿಲಿಫ಼ಾರ್ಮಿಸ್

ಪ್ರೋಟೊಜ಼ೋವ ಎಂದರೆ ಕೋಶೀಯ ಹಂತದಲ್ಲಿರುವ ಏಕಕೋಶ ಜೀವಿಗಳು ಅಥವಾ ಗುಂಪಾಗಿ, ಸ್ವತಂತ್ರವಾಗಿ ಬದುಕುವ ಏಕಕೋಶ ಜೀವಿಗಳು.

ವರ್ಗಗಳು[ಬದಲಾಯಿಸಿ]

ಚಲನಾಂಗಗಳನ್ನು ಆಧರಿಸಿ ನಾಲ್ಕು ಮುಖ್ಯ ವರ್ಗಗಳಾಗಿ ವಿಂಗಡಿಸಲಾಗಿದೆ:

ದೇಹರಚನೆ[ಬದಲಾಯಿಸಿ]

ಪ್ರೊಟೊಜ಼ೋವಾಗಳು ಸರಳ ಜೀವಿಗಳಾಗಿದ್ದು ಅವುಗಳ ಕೋಶದಲ್ಲಿ ಒಂದು ಅಥವಾ ಎರಡು ಕೋಶಕೇಂದ್ರಗಳು ಹಾಗೂ ಇನ್ನುಳಿದ ಕೋಶಾಂಗಗಳಿರುತ್ತವೆ. ಸಾಮಾನ್ಯವಾಗಿ ಇವುಗಳಲ್ಲಿ ವರ್ಣಕಗಳಿರುವುದಿಲ್ಲ. ಅನೇಕ ಪ್ರಭೇದಗಳಲ್ಲಿ ನಿರ್ಲಿಂಗ ಪ್ರಜನನವನ್ನು ಮಾತ್ರ ಕಾಣುತ್ತೇವೆ.[೬] ಕೆಲವು ಪ್ರಭೇದಗಳಲ್ಲಿ ಲೈಂಗಿಕ ಪ್ರಜನನವಿದ್ದರೂ ಅದರ ವಿಧಾನ ಸರಳವಾಗಿಯೇ ಇರುತ್ತದೆ.[೭] ಮಾನವನಲ್ಲಿ ಹಾಗೂ ಇತರ ಪ್ರಾಣಿಗಳಲ್ಲಿ ರೋಗ ಉಂಟುಮಾಡುವ ಸೂಕ್ಷ್ಮಜೀವಿಗಳನ್ನೊಳಗೊಂಡ ಈ ಗುಂಪು ಸೂಕ್ಷ್ಮಜೀವಿ ಪ್ರಪಂಚದಲ್ಲಿ ಮುಖ್ಯವಾದುದು.

ಉಲ್ಲೇಖಗಳು[ಬದಲಾಯಿಸಿ]

  1. Alberts Eds.; et al. (2007). Molecular Biology of the Cell 5th Edition. New York: Garland Science. p. 1037. ISBN 9780815341055.
  2. Britannica, The Editors of Encyclopaedia. "Entamoeba". Encyclopedia Britannica, 10 Nov. 2023, https://www.britannica.com/science/Entamoeba. Accessed 28 March 2024.
  3. "Trypanosomiasis, human African (sleeping sickness)". www.who.int (in ಇಂಗ್ಲಿಷ್). Retrieved 14 May 2020.
  4. Castro P, Huber ME (2010). Marine Biology (8th ed.). McGraw Hill. p. 95. ISBN 978-0-0711-1302-1.
  5. Hastings JW (1996). "Chemistries and colors of bioluminescent reactions: a review". Gene. 173 (1 Spec No): 5–11. doi:10.1016/0378-1119(95)00676-1. PMID 8707056.
  6. Rodriguez, Margaret (2015-12-15). Microbiology for Surgical Technologists (in ಇಂಗ್ಲಿಷ್). Cengage Learning. p. 135. ISBN 978-1-133-70733-2.
  7. Khan, Naveed Ahmed (2008-01-13). Emerging Protozoan Pathogens (in ಇಂಗ್ಲಿಷ್). Garland Science. pp. 472–474. ISBN 978-0-203-89517-7.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: