ವಿಷಯಕ್ಕೆ ಹೋಗು

ಗಣೇಶನ ಮದುವೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಣೇಶನ ಮದುವೆ (ಚಲನಚಿತ್ರ)
ನಿರ್ದೇಶನಫಣಿ ರಾಮಚಂದ್ರ
ನಿರ್ಮಾಪಕಪದ್ಮಾ ಸುಧೀಂದ್ರ
ಪಾತ್ರವರ್ಗಅನಂತನಾಗ್ ವಿನಯಪ್ರಸಾದ್ ರಮೇಶ್ ಭಟ್, ಮುಖ್ಯಮಂತ್ರಿ ಚಂದ್ರು, ಅಂಜಲಿ, ಉಮೇಶ್, ಸಿಹಿಕಹಿ ಚಂದ್ರು, ವೈಶಾಲಿ ಕಾಸರವಳ್ಳಿ, ಶಿವರಾಂ, ಹೊನ್ನವಳ್ಳಿ ಕೃಷ್ಣ,ಬೆಂಗಳೂರು ನಾಗೇಶ್,ರತ್ನಾಕರ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಆರ್.ಮಂಜುನಾಥ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಕಲಾಪ್ರಿಯ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಗಣೇಶನ ಮದುವೆ ಯು 1990 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ ವಾಗಿದ್ದು ಫಣಿರಾಮಚಂದ್ರ ಅವರು ಇದನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅನಂತನಾಗ್ , ವಿನಯಾಪ್ರಸಾದ್, ಮುಖ್ಯಮಂತ್ರಿ ಚಂದ್ರು , ರಮೇಶ್ ಭಟ್ ಅವರುಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಅಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ತುಂಬಾ ಯಶಸ್ವಿಯಾದ ಚಲನಚಿತ್ರವಾಗಿದ್ದು ಅತ್ಯುತ್ತಮವಾದ ಹಾಸ್ಯಪ್ರಧಾನ ಕನ್ನಡ ಚಲನಚಿತ್ರಗಳಲ್ಲಿ ಒಂದೆಂದು ಇದನ್ನು ಪರಿಗಣಿಸಲಾಗಿದೆ.

ಪಾತ್ರವರ್ಗ

[ಬದಲಾಯಿಸಿ]
  • ರತ್ನಾಕರ ವಾಮನಮೂರ್ತಿಯಾಗಿ
  • ಮಂಜುಮಾಲಿನಿ ಗಜಲಕ್ಷ್ಮಿಯಾಗಿ


ಹಿನ್ನೆಲೆಸಂಗೀತ

[ಬದಲಾಯಿಸಿ]

ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ರಾಜನ್-ನಾಗೇಂದ್ರ ಜೋಡಿಯು ಒದಗಿಸಿದೆ.

ಕ್ರಮ ಸಂಖ್ಯೆ ಹಾಡು ಹಾಡುಗಾರರು ಅವಧಿ
1 "ಪ್ರೇಮದ ಶ್ರುತಿ ಮೀಟಿದೆ" ಎಸ್ ಜಾನಕಿ, ಜಯಚಂದ್ರನ್ 4:26
2 "ಶ್ರೀದೇವಿ ಮಾದೇವಿ ಕಣ್ಣೋಟ ಬೇಡ" ಎಸ್ ಜಾನಕಿ, ಜಯಚಂದ್ರನ್ 4:56
3 " ಸೌಂದರ್ಯ ನೋಡು ನಲ್ಲ" ಎಸ್ ಜಾನಕಿ 4:16
4 " ಅನುರಾಗ ತೋಟದಲ್ಲಿ ಹೂವಂತೆ ನಾನು" ಎಸ್ ಜಾನಕಿ 4:05
5 " ಬೆಂಗಳೂರು ಸಿಟಿಯ ಒಳಗೆ" ನಾಗೇಂದ್ರಪ್ಪ, ಮುಖ್ಯಮಂತ್ರಿ ಚಂದ್ರು ಮತ್ತು ಇತರರು 1:28