ಡಿಸೆಂಬರ್ ೨೫
ಗೋಚರ
ಡಿಸೆಂಬರ್ ೨೫ ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೩೫೯ನೇ ದಿನ( ಅಧಿಕ ವರ್ಷದಲ್ಲಿ ೩೬೦ನೇ ದಿನ). ಇದು ಡಿಸೆಂಬರ್ ತಿಂಗಳಿನ ೨೫ನೇ ದಿನ. ಈ ದಿನದ ನಂತರ ೬ ದಿನಗಳು ವರ್ಷದಲ್ಲಿ ಉಳಿದಿರುತ್ತವೆ. ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೮೦೦ - ಚಾರ್ಲ್ಮೇನನನ್ನು ಪೋಪ್ ಮೂರನೇ ಲಿಯೊ ಪವಿತ್ರ ರೋಮ್ನ ಚಕ್ರವರ್ತಿಯನ್ನಾಗಿ ರೋಮ್ ನಗರದಲ್ಲಿ ಕಿರೀಟಧಾರಣೆ ಮಾಡಿದ.
- ೧೭೭೯ - ಜಾರ್ಜ್ ವಾಷಿಂಗ್ಟನ್ ನೇತೃತ್ವದ ಸೇನೆಯು ಬ್ರಿಟನ್ನ ಸೇನೆಯ ಮೇಲೆ ಆಕ್ರಮಿಸಲು ಡೆಲಾವೇರ್ ನದಿಯನ್ನು ದಾಟಿತು.
- ೧೯೯೧ - ಮಿಕೈಲ್ ಗೊರ್ಬಚೇವ್ ಸೋವಿಯೆಟ್ ಒಕ್ಕೂಟದ ರಾಷ್ಟ್ರಪತಿ ಸ್ಥಾನಕ್ಕೆ ರಾಜಿನಾಮೆ ನೀಡಿದನು.
ಜನನ
[ಬದಲಾಯಿಸಿ]- ೧೬೪೨ - ಆಯ್ಜ಼ಕ್ ನ್ಯೂಟನ್, ಇಂಗ್ಲೆಂಡ್ನ ಖ್ಯಾತ ಭೌತವಿಜ್ಞಾನಿ
- ೧೭೬೩ - ಕ್ಲಾಡ್ ಶಾಪ್, ಫ಼್ರಾನ್ಸ್ನ ಟೆಲಿಗ್ರಾಫ಼್ ಸಂಶೋಧಕ
- ೧೮೬೧ - ಪಂಡಿತ್ ಮದನ್ ಮೋಹನ್ ಮಾಲವೀಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪಕ.
- ೧೮೭೬ - ಮೊಹಮ್ಮದ್ ಆಲಿ ಜಿನ್ನ, ಪಾಕಿಸ್ತಾನದ ಸ್ಥಾಪಕ.
- ೧೯೧೯ - ನೌಶಾದ್, ಹಿಂದಿ ಚಲನಚಿತ್ರದ ಖ್ಯಾತ ಸಂಗೀತ ನಿರ್ದೇಶಕ
- ೧೯೨೪ - ಅಟಲ್ ಬಿಹಾರೀ ವಾಜಪೇಯೀ, ಭಾರತದ ೧೩ನೇ ಪ್ರಧಾನ ಮಂತ್ರಿ
- ೧೯೨೫ - ಸತೀಶ್ ಗುಜ್ರಾಲ್, ವರ್ಣಚಿತ್ರಕಾರ, ಶಿಲ್ಪಿ ಹಾಗೂ ವಿನ್ಯಾಸಕಾರ
- ೧೯೨೭ - ರಾಮ ನಾರಾಯಣ
ನಿಧನ
[ಬದಲಾಯಿಸಿ]ರಜೆಗಳು / ಆಚರಣೆಗಳು
[ಬದಲಾಯಿಸಿ]- ಕ್ರೈಸ್ತ ಧರ್ಮದಲ್ಲಿ ಕ್ರಿಸ್ಮಸ್.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]25 December ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |